ಕೆಜಿಎಫ್ 2 ನಂತರ ಯಶ್ ಅವರ ಸಂಭಾವನೆ ಎಷ್ಟಾಗಿದೆ ಗೊತ್ತಾ, ಪ್ರಭಾಸ್ ಬಿಟ್ಟರೆ ಇವರೇ ನೋಡಿ ಟಾಪ್.

ನಟ ಯಶ್ ಸದ್ಯ ದೇಶದ ಖ್ಯಾತ ನಟ ಎಂದು ಹೇಳಬಹುದು. ಹೌದು ಕನ್ನಡದ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ಯಶ್ ಅವರಿಗೆ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದ ಅಪಾರವಾದ ಅಭಿಮಾನಿ ಬಳಗ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ನಟ ಯಶ್ ಅವರಿಗೆ ಅಪಾರವಾದ ಅಭಿಮಾನಿ ಬಳಗ ಹುಟ್ಟಿಕೊಂಡಿದ್ದು ಕೆಜಿಎಫ್ ಚಿತ್ರದ ನಂತರ ಎಂದು ಹೇಳಬಹುದು. ಕೆಜಿಎಫ್ ಮೊದಲ ಭಾಗ ಮತ್ತು ಎರಡನೆಯ ಭಾಗದ ನಂತರ ನಟ ಯಶ್ ಅವರಿಗೆ ಬಹಳ ಬೇಡಿಕೆ ಬರುತ್ತಿದೆ. ತಮಿಳು ಮತ್ತು ತೆಲುಗಿನಲ್ಲಿ ಕೂಡ ನಟ ಯಶ್ ಅವರಿಗೆ ಬೇಡಿಕೆ ಬಂದಿದ್ದು ಸದ್ಯ ಅವರು ದೊಡ್ಡ ಮೊತ್ತದ ಸಂಭಾವನೆಯನ್ನ ಕೊಟ್ಟು ಯಶ್ ಅವರನ್ನ ನಟನೆ ಮಾಡಲು ಕೇಳಿಕೊಳ್ಳುತ್ತಿದ್ದಾರೆ.

ಸದ್ಯ ಯಶ್ ಅವರ ಸಂಭಾವನೆ ಕೆಜಿಎಫ್ 2 ಚಿತ್ರದ ನಂತರ ಹೆಚ್ಚಾಗಿದ್ದು ಅವರ ಈಗಿನ ಸಂಭಾವನೆ ಎಷ್ಟು ಎಂದು ತಿಳಿದರೆ ನಿಮಗೆ ಶಾಕ್ ಆಗುತ್ತದೆ. ಹಾಗಾದರೆ ನಟ ಯಶ್ ಅವರ ಈಗಿನ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಕೆಜಿಎಫ್ 2 ಚಿತ್ರದ ಯಶಸ್ಸಿನ ನಂತರ ನಟ ಯಶ್ ಅವರಿಗೆ ಬಹಳ ಬೇಡಿಕೆ ಹೆಚ್ಚಾಗಿದೆ. ಬೇರೆಬೇರೆ ಭಾಷೆಯಲ್ಲಿ ಬಹಳ ಬೇಡಿಕೆ ಇದ್ದು ಈ ಕಾರಣಗಳಿಂದ ನಟ ಯಶ್ ಅವರು ತಮ್ಮ ಸಂಭಾವನೆಯನ್ನ ಹೆಚ್ಚಳ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು.

yash salay per film

ಹಿಂದೆ ಒಂದು ಚಿತ್ರಕ್ಕೆ ನಟ ಯಶ್ ಅವರು 20 ಕೋಟಿ ರೂಪಾಯಿ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದರು, ಆದರೆ ಕೆಜಿಎಫ್ 2 ಯಾವುದೇ ಸಂಭಾವನೆಯನ್ನ ಆ ಪಡೆದುಕೊಳ್ಳದ ನಟ ಯಶ್ ಅವರು ಷೇರುಗಳ ರೂಪದಲ್ಲಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ. ಇನ್ನು ಯಶ್ ಅವರಿಗೆ ತೆಲುಗು ಮತ್ತು ತಮಿಳಿನಲ್ಲಿ ಬೇಡಿಕೆ ಹೆಚ್ಚಾಗಿದ್ದು ಸದ್ಯ ತೆಲುಗು ಮತ್ತು ತಮಿಳಿನಲ್ಲಿ ನಟನೆಯನ್ನ ಮಾಡಲು ನಟ ಯಶ್ ಆವರಿಗೆ ಬರೋಬ್ಬರಿ 100 ಕೋಟಿ ರೂಪಾಯಿ ಆಫರ್ ಕೊಡಲಾಗಿದೆ. ಹೌದು ಯಶ್ ಅವರಿಗೆ 100 ಕೋಟಿ ರೂಪಾಯಿ ಸಂಭಾವನೆಯನ್ನ ಕೊಡಲು ನಿರ್ಧಾರ ಮಾಡಲಾಗಿದೆ.

ಹೌದು ತೆಲುಗಿನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ದಿಲ್ ರಾಜು ಅವರು ಯಶ್ ಅವರ ಜೊತೆ ಚಿತ್ರವನ್ನ ಮಾಡಲು ಯಶ್ ಅವರಿಗೆ ಬರೋಬರಿ 100 ಕೋಟಿ ರೂಪಾಯಿ ಆಫರ್ ನೀಡಿದ್ದು ಯಶ್ ಈ ಆಫರ್ ಒಪ್ಪಿಕೊಂಡರೆ ಪ್ರಭಾಸ್ ಬಿಟ್ಟರೆ ಹೆಚ್ಚು ಸಂಭಾವನೆಯನ್ನ ಪಾಡೆದುಕೊಳ್ಳುವ ದಕ್ಷಿಣ ಭಾರತದ ಟಾಪ್ ನಟ ಅನ್ನುವ ಹೆಗ್ಗಳಿಕೆಯನ್ನ ನಟ ಯಶ್ ಪಡೆದುಕೊಳ್ಳಲಿದ್ದಾರೆ. ಮೂಲಗಳು ಹೇಳುವ ಪ್ರಕಾರ ನಟ ಯಶ್ ಅವರು ಈಗ ತಮ್ಮ ಸಂಭಾವನೆಯನ್ನ 20 ಕೋಟಿಯಿಂದ 40 ಕೋಟಿಗೆ ಹೆಚ್ಚಳ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಯಶ್ ಅವರ ಈ ಸಂಭಾವನೆಯನ್ನ ಆ ಕೇಳಿ ಸದ್ಯ ಕನ್ನಡ ಚಿತ್ರರಂಗ ಆಶ್ಚರ್ಯ ಸೂಚಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನಟ ಯಶ್ ಅವರ ಭಯಂಕರ ಸಂಭಾವನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

yash salay per film

Join Nadunudi News WhatsApp Group