Yashasvi Jaiswal: ಐಷಾರಾಮಿ ದುಬಾರಿ ಬೆಲೆಯ ಬಂಗಲೆ ಖರೀದಿಸಿದ ಯಶಸ್ವಿ ಜೈಸ್ವಾಲ್, ಬೆಲೆ ಕೇಳಿ ಆಶ್ಚರ್ಯ ಹೊರಹಾಕಿದ ಜನರು

ದುಬಾರಿ ಬೆಲೆಯ ಐಷಾರಾಮಿ Apartment ಖರೀದಿಸಿದ ಯುವ ಬ್ಯಾಟ್ಸ್ ಮ್ಯಾನ್ Yashasvi Jaiswal.

Yashasvi Jaiswal New Apartment: ಭಾರತೀಯ ತಂಡದ ಅಂತಾರಾಷ್ಟ್ರೀಯ ಕ್ರಿಕೆಟಿಗ Yashasvi Jaiswal ಇದೀಗ ಕ್ರಿಕೆಟ್ ನಲ್ಲಿ ಹೊಸ ಹೊಸ ದಾಖಲೆಯನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ವಿರುದ್ದದ Test ಸರಣಿಯಲ್ಲಿ Bach To Back ದ್ವಿಶತಕ ಬಾರಿಸಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ. ಇನ್ನು Yashasvi Jaiswal ತಮ್ಮ ಕ್ರಿಕೆಟ್ ಆಟದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಅತಿ ಚಿಕ್ಕ ವಯಸ್ಸಿನ್ನಲೆಯೇ Yashasvi Jaiswal ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಸದ್ಯ ಈ 22 ವರ್ಷದ ಯುವ Batsman ಇದೀಗ ಮುಂಬೈ ನಲ್ಲಿ ದುಬಾರಿ ಬೆಲೆಯ ಐಷಾರಾಮಿ Apartment ಅನ್ನು ಖರೀದಿಸಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಇದೀಗ ನಾವು ಈ ಲೇಖನದಲ್ಲಿ Yashasvi Jaiswal ಅವರು ಖರೀದಿಸಿದ ಭವ್ಯ ಬಂಗಲೆಯ ಮೌಲ್ಯವೆಷ್ಟು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Yashasvi Jaiswal New Apartment
Image Credit: TV9 Hindi

ಐಷಾರಾಮಿ Apartment ಖರೀದಿಸಿದ ಯುವ ಬ್ಯಾಟ್ಸ್ ಮ್ಯಾನ್ Yashasvi Jaiswal
ಮುಂಬೈನಲ್ಲಿ 5 ಕೋಟಿಗೂ ಹೆಚ್ಚು ಮೌಲ್ಯದ ಐಷಾರಾಮಿ Apartment ಅನ್ನು Yashasvi Jaiswal ಖರೀದಿಸಿದ್ದಾರೆ ಎಂದು ವರದಿಯಾಗಿದೆ. Jaiswal ಬಾಂದ್ರಾ ಪೂರ್ವದಲ್ಲಿ ಟೆನ್ ಬಿಕೆಸಿ ಪ್ರಾಜೆಕ್ಟ್‌ ನಲ್ಲಿ 1,100 ಚದರ ಅಡಿಗಳಷ್ಟು ಬೆಲೆಬಾಳುವ Apartment ಸ್ಪ್ರೆಡ್‌ ಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. Jaiswal ಅವರು ಜನವರಿ 7, 2024 ರಂದು ನಿರ್ಮಾಣ ಹಂತದಲ್ಲಿರುವ ಫ್ಲಾಟ್‌ ಗಾಗಿ ನೋಂದಾಯಿಸಿಕೊಂಡಿದ್ದರು.

ಈ ಯೋಜನೆಯನ್ನು ಅದಾನಿ ರಿಯಾಲ್ಟಿ ಹೆಲ್ಮ್ ಮಾಡುತ್ತಿದೆ. ಅವರು ಕಳೆದ ವರ್ಷ ಥಾಣೆಯಲ್ಲಿ 5 ಬೆಡ್ ರೂಮ್, 1500 ಚದರ ಅಡಿಯ ಐಷಾರಾಮಿ ಫ್ಲಾಟ್‌ ಗೆ ತೆರಳಿದರು. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ನಲ್ಲಿರುವ ಟೆನ್ BKC ಯೋಜನೆಯು ನಗರ ಐಷಾರಾಮಿ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಒದಗಿಸುತ್ತದೆ.

Jaiswal ಕಳೆದ ವರ್ಷವಷ್ಟೇ ಕುಟುಂಬ ಸಮೇತ ಮುಂಬೈ ನ ಐಷಾರಾಮಿ Apartment ಗೆ ಸ್ಥಳಾಂತರಗೊಂಡಿದ್ದರು. ಬಡ ಕುಟುಂಬದಿಂದ ಬಂದಿರುವ Jaiswal ಸದ್ಯ ಕ್ರಿಕೆಟ್ ನಲ್ಲಿ ಸಾಧನೆ ಮಾಡಿದೆ ಸಾಕಷ್ಟು ಆಸ್ತಿಯನ್ನು ಸಂಪದಿಸಿರುವ ಅದೆಷ್ಟೋ ಬಡ ಕುಟುಂಬದವರಿಗೆ ಮಾದರಿಯಾಗಲಿದೆ. ಇನ್ನು ಈ ಐಷಾರಾಮಿ ಬೆಲೆಯ ಸುಮಾರು 5 ಕೋಟಿ ಬೆಲೆಬಾಳಬಹುದು ಎಂದು ಅಂದಾಜು ಮಾಡಲಾಗಿದೆ

Join Nadunudi News WhatsApp Group

Join Nadunudi News WhatsApp Group