Zelio Eeva EV: ಬೆಲೆ ಕೇವಲ 51 ಸಾವಿರ, ಮೈಲೇಜ್ ಭರ್ಜರಿ 90 ಕಿಲೋಮೀಟರ್, ಭರ್ಜರಿ ಸೇಲ್ ಆಗುತ್ತಿದೆ ಈ Ev ಸ್ಕೂಟರ್

ನಿಮ್ಮ ಬಜೆಟ್ ಬೆಲೆಯಲ್ಲಿ ಖರೀದಿಸಿ 90 ಕಿಲೋಮೀಟರ್ ಮೈಲೇಜ್ ನೀಡುವ ಈ EV ಸ್ಕೂಟರ್ ಖರೀದಿಸಿ

Zelio Eeva Electric Scooter: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್(Electric) ಸ್ಕೂಟರ್ ಗಳು ಮುಂಚೂಣಿಯಲ್ಲಿವೆ. ಹೊಸ ವರ್ಷದ ಆರಂಭದ ವಿವಿಧ ಜನಪ್ರಿಯ ಕಂಪನಿಗಳು ಹೊಸ ಹೊಸ ಮಾದರಿಯ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುತ್ತವೆ.

ಇದೀಗ ನೀವು ಹೊಸ ವರ್ಷಕ್ಕೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಬಗ್ಗೆ ಯೋಜನೆ ಹೂಡಿದ್ದರೆ ನಿಮಗಿದು ಉತ್ತಮ ಮೈಲೇಜ್ ನೀಡುವ ಎಲೆಕ್ಟ್ರಿಕ್ ಮಾದರಿಯ ಬಗ್ಗೆ ಮಾಹಿತಿ ಹೇಳಲಿದ್ದೇವೆ. ಸದ್ಯ ಮಾರುಕಟ್ಟೆಯಲ್ಲಿ ಹೊಸತಾಗಿ Zelio Eeva Electric Scooter ಗ್ರಾಹಕರ ಆಯ್ಕೆಗೆ ಸೇರಿಕೊಂಡಿದೆ. ನೀವು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಿಮ್ಮ ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Zelio Eeva Electric Scooter Price
Image Credit: Original Source

Zelio Eeva Electric Scooter
ಹೊಸ ಸ್ಕೂಟರ್ ಖರೀದಿಸುವ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೀಗ Zelio Eeva Electric Scooter ಖರೀದಿಗೆ ಲಭ್ಯವಾಗಲಿದೆ.ಕಂಪನಿಯು ಈ ಸ್ಕೂಟರ್ ಅನ್ನು ಎರಡು ರೂಪಾಂತರಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆಯ ಬಗ್ಗೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ ನ ಆರಂಭಿಕ ಎಕ್ಸ್ ಶೋ ರೂಮ್ ಬೆಲೆಯನ್ನು 54,575 ರೂ. ಗಳಿಗೆ ನಿಗದಿಪಡಿಸಲಾಗಿದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್ ನ ಟಾಪ್ ವೇರಿಯಂಟ್‌ ಗೆ ರೂ. 57,475 ನಿಗದಿಪಡಿಸಲಾಗಿದೆ.

ಬೆಲೆ ಕೇವಲ 51 ಸಾವಿರ, ಮೈಲೇಜ್ ಭರ್ಜರಿ 90 ಕಿಲೋಮೀಟರ್
Zelio Eeva ಎಲೆಕ್ಟ್ರಿಕ್ ಸ್ಕೂಟರ್ 28 Ah ಜೆಲ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಕಂಪನಿಯು ಶಕ್ತಿಯುತ ಎಲೆಕ್ಟ್ರಿಕ್ ಮೋಟರ್ ಅನ್ನು ಸಂಯೋಜಿಸಿದೆ. ಈ ಮೋಟಾರ್ ತಯಾರಿಸಲು BLDC ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಸ್ಟ್ಯಾಂಡರ್ಡ್ ಚಾರ್ಜರ್ ಬಳಸಿ ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳು ತೆಗೆದುಕೊಳ್ಳುತ್ತದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಸ್ಕೂಟರ್ 90 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 25 ಕಿಲೋಮೀಟರ್ ವೇಗವನ್ನು ನೀಡಲಿದೆ.

Zelio Eeva Electric Scooter Price And Feature
Image Credit: The Times Of India

ಭರ್ಜರಿ ಸೇಲ್ ಆಗುತ್ತಿದೆ ಈ EV ಸ್ಕೂಟರ್
*Digital Instrument Control
*Speedometer
*Push button start,
* Digital trip meter,
*USB charging point,
*Anti theft alarm,
*Central locking,
*Parking gear,
*Reverse parking,
*LED headlight, LED tail light, LED turn.
*Signal lamp
*DRLS

Join Nadunudi News WhatsApp Group

Join Nadunudi News WhatsApp Group