8th Pay Commission Latest Update: ಕೇಂದ್ರ ಸರ್ಕಾರದ ಎಲ್ಲಾ ಉದ್ಯೋಗಿಗಳಿಗೆ ಬಂಪರ್ ಆಫರ್, 44% ಹೆಚ್ಚಾಗಲಿದೆ ತಿಂಗಳ ಸಂಬಳ.

8th Pay Commission Update: ಸದ್ಯ ಕೇಂದ್ರ ಉದ್ಯೋಗಿಗಳಿಗೆ ಪ್ರಮುಖ ಸುದ್ದಿಯೊಂದು ಬಂದಿದ್ದು ವಾಸ್ತವವಾಗಿ ಪ್ರಸ್ತುತ ಕೇಂದ್ರೀಯ ಉದ್ಯೋಗಿಗಳಿಗೆ 7 ನೇ ವೇತನ ಆಯೋಗದ ಶಿಫಾರಸುಗಳು ದೇಶಾದ್ಯಂತ ಅನ್ವಯಿಸುತ್ತವೆ.

ಹಾಗೂ ನೌಕರರು ಕೂಡ ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದು ಆದರೆ ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ನೌಕರರು ದೂರಿದ್ದಾರೆ.

ಹೌದು ಹೀಗಾಗಿ ಕೇಂದ್ರ ನೌಕರರು 8ನೇ ವೇತನ ಆಯೋಗಕ್ಕೆ ಆಗ್ರಹಿಸುತ್ತಿದ್ದಾರೆ.(Central employees are demanding the 8th Pay Commission).

8th pay commission latest news,7th pay commission latest news,7th pay commission latest news today,8th central pay commission,8th pay commission pay level,8th pay commission date
Image Credit: The Quint

ಹೌದು ನೌಕರರ ಸಂಘಗಳು ನೀಡಿರುವ ಮಾಹಿತಿ ಪ್ರಕಾರವಾಗಿ ಈ ಕುರಿತು ಜ್ಞಾಪಕ ಪತ್ರವನ್ನು ಸಿದ್ಧಪಡಿಸುತ್ತಿದ್ದು ಶೀಘ್ರವೇ ಸರಕಾರಕ್ಕೆ ಸಲ್ಲಿಸಲಾಗುವುದು ಎನ್ನಲಾಗಿದೆ.

ಈ ಜ್ಞಾಪಕ ಪತ್ರದಲ್ಲಿ ಶಿಫಾರಸ್ಸಿನಂತೆ ವೇತನ ಹೆಚ್ಚಿಸಿ ಅಥವಾ 8ನೇ ವೇತನ ಆಯೋಗ ತರುವಂತೆ ನೌಕರರಿಂದ ಬೇಡಿಕೆ ಬರಲಿದ್ದು ಆದರೆ ಮತ್ತೊಂದೆಡೆ ಸದನದಲ್ಲಿ 8ನೇ ವೇತನ ಶ್ರೇಣಿಯನ್ನು ಜಾರಿಗೊಳಿಸುವ ವಿಷಯದ ಬಗ್ಗೆ ಯಾವುದೇ ಪರಿಗಣನೆಯನ್ನು ಸರ್ಕಾರ ನಿರಾಕರಿಸಿದೆ. ಹೌದು ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಸರ್ಕಾರ ಚರ್ಚೆ ನಡೆಸಬಹುದು ಎಂಬ ನಿರೀಕ್ಷೆ ನೌಕರರದ್ದು.

Join Nadunudi News WhatsApp Group

ಪ್ರಸ್ತುತವಾಗಿ ಕನಿಷ್ಠ ವೇತನ ಮಿತಿಯನ್ನು 18,000 ರೂ.ಗೆ ಇರಿಸಲಾಗಿದೆ ಎಂದು ಕೇಂದ್ರ ನೌಕರರ ಸಂಘಟನೆಗಳು ಹೇಳುತ್ತಿದ್ದು ಇದರಲ್ಲಿ ಇನ್‌ಕ್ರಿಮೆಂಟ್‌ನಲ್ಲಿ ಫಿಟ್‌ಮೆಂಟ್ ಫ್ಯಾಕ್ಟರ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

8th pay commission latest news,7th pay commission latest news,7th pay commission latest news today,8th central pay commission,8th pay commission pay level,8th pay commission date
Image Credit: DNA India

ಹೌದು ಪ್ರಸ್ತುತ ಈ ಅಂಶ 2.57 ಪಟ್ಟು ಹೆಚ್ಚಿದ್ದು 7ನೇ ವೇತನ ಆಯೋಗದಲ್ಲಿ ಇದನ್ನು 3.68 ಪಟ್ಟು ಉಳಿಸಿಕೊಳ್ಳಲು ಶಿಫಾರಸು ಮಾಡಲಾಗಿದೆ. ಇನ್ನು ಇದಕ್ಕೆ ಸರಕಾರ ಒಪ್ಪಿಗೆ ನೀಡಿದರೆ ನೌಕರರ ಕನಿಷ್ಠ ವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾಗಲಿದೆ.

ಎಷ್ಟು ವೇತನವನ್ನು ಹೆಚ್ಚಿಸಿದೆ

ಇನ್ನು ವೇತನ ಆಯೋಗ ಎಷ್ಟು ವೇತನವನ್ನು ಹೆಚ್ಚಿಸಿದೆ ಎಂದು ನೋಡವುದಾದರೆ
ಸಂಬಳ ಹೆಚ್ಚಳ: 27.6%
ಕನಿಷ್ಠ ವೇತನ ಶ್ರೇಣಿ: 750 ರೂ.

ಇನ್ನು 5ನೇ ವೇತನ ಆಯೋಗದಿಂದ (5th Pay Commission) ಎಷ್ಟು ವೇತನ ಹೆಚ್ಚಳ ಮಾಡಲಾಗಿದೆ ಎಂದು ನೋಡುವುದಾದರೆ
ಸಂಬಳ ಹೆಚ್ಚಳ: 31%
ಕನಿಷ್ಠ ವೇತನ ಶ್ರೇಣಿ: 2,550 ರೂ.

8th pay commission latest news,7th pay commission latest news,7th pay commission latest news today,8th central pay commission,8th pay commission pay level,8th pay commission date
Image Credit: DNA India

ಇನ್ನು 6ನೇ ವೇತನ ಆಯೋಗದ (6th Pay Commission) ವೇತನ ಹೆಚ್ಚಳ (ಫಿಟ್‌ಮೆಂಟ್ ಫ್ಯಾಕ್ಟರ್)
ಫಿಟ್ಮೆಂಟ್ ಫ್ಯಾಕ್ಟರ್: 1.86 ಬಾರಿ
ವೇತನ ಹೆಚ್ಚಳ: 54%
ಕನಿಷ್ಠ ವೇತನ ಶ್ರೇಣಿ: 7,000 ರೂ.

ಹಾಗೂ 7ನೇ ವೇತನ ಆಯೋಗ, (7th Pay Commission) ಸಂಬಳ ಎಷ್ಟು ಹೆಚ್ಚಳ? (ಫಿಟ್ನೆಸ್ ಫ್ಯಾಕ್ಟರ್) ಫಿಟ್ಮೆಂಟ್ ಫ್ಯಾಕ್ಟರ್: 2.57 ಬಾರಿ

ವೇತನ ಹೆಚ್ಚಳ: 14.29%
ಕನಿಷ್ಠ ವೇತನ ಶ್ರೇಣಿ: 18,000 ರೂ.

ಮತ್ತು 8ನೇ ವೇತನ ಆಯೋಗ,(8th Pay Commission salary hike)ಸಂಬಳ ಎಷ್ಟು ಹೆಚ್ಚಳ? (ಫಿಟ್ನೆಸ್ ಫ್ಯಾಕ್ಟರ್)ಫಿಟ್ಮೆಂಟ್ ಅಂಶ: 3.68 ಬಾರಿ ಸಾಧ್ಯ
ಹೆಚ್ಚಳ: 44.44%

ಕನಿಷ್ಠ ವೇತನ ಶ್ರೇಣಿ: 26000 ರೂ. ಆಗಿದೆ. ಇನ್ನು ಸರ್ಕಾರವು ನೌಕರರಿಗೆ ಸಹಾಯ ಮಾಡುವಲ್ಲಿ ನಿರತವಾಗಿದ್ದು ಮೂಲಗಳ ಪ್ರಕಾರ ಈಗ 7ನೇ ವೇತನ ಆಯೋಗದ ನಂತರ ಹೊಸ ವೇತನ ಆಯೋಗ ಬರುವುದಿಲ್ಲ.

ಬದಲಾಗಿ ಇಂತಹ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರಲು ಹೊರಟಿದ್ದು ಇದರಿಂದ ಸರ್ಕಾರಿ ನೌಕರರ ವೇತನ ತಾನಾಗಿಯೇ ಹೆಚ್ಚಾಗಲಿದೆ.

ಹೌದು ಇದು ಸ್ವಯಂಚಾಲಿತ ವೇತನ ಪರಿಷ್ಕರಣೆ ವ್ಯವಸ್ಥೆ ಆಗಿದ್ದು ಇದರಲ್ಲಿ ಡಿಎ ಶೇಕಡಾ 50 ಕ್ಕಿಂತ ಹೆಚ್ಚಿದ್ದರೆ ವೇತನದಲ್ಲಿ ಸ್ವಯಂಚಾಲಿತ ಪರಿಷ್ಕರಣೆ ಇರುತ್ತದೆ.

ಇದು ಸಂಭವಿಸಿದಲ್ಲಿ, 68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 52 ಲಕ್ಷ ಪಿಂಚಣಿದಾರರು ಇದರ ನೇರ ಪ್ರಯೋಜನವನ್ನು ಪಡೆಯಲಿದ್ದಾರೆ.

ಇನ್ನು ಕೇಂದ್ರ ನೌಕರರ ಸಂಘದ ಪದಾಧಿಕಾರಿಗಳ ಪ್ರಕಾರವಾಗಿ ವೇತನ ಹೆಚ್ಚಳದ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಟಿಪ್ಪಣಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಹಸ್ತಾಂತರಿಸಲಿದ್ದು ಒಂದು ವೇಳೆ ಸರಕಾರ ತಮ್ಮ ಬೇಡಿಕೆಗಳನ್ನು ಸ್ವೀಕರಿಸಲು ನಿರಾಕರಿಸಿದರೆ ಸಂಘದಿಂದ ಪ್ರತಿಭಟನೆ

ನಡೆಸಲಾಗುವುದು. ನೌಕರರೊಂದಿಗೆ ಪಿಂಚಣಿ ಪಡೆಯುವ ಮುನ್ನ ಕಾರ್ಮಿಕರು ಕೂಡ ಈ ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

Join Nadunudi News WhatsApp Group