Today Gold And Silver Rate: ಸತತ ಏರಿಕೆಯ ನಡುವೆ ಇಳಿಕೆ ಕಂಡ ಚಿನ್ನದ ಬೆಲೆ, ನಿಟ್ಟುಸಿರು ಬಿಟ್ಟ ಗ್ರಾಹಕರು.
Today Gold And Silver Rate: ಚಿನ್ನ ಖರೀದಿಸುವ ಸಲುವಾಗಿ ಎಲ್ಲರೂ ಹೆಚ್ಚಾಗಿ ಚಿನ್ನದ ಬೆಲೆಯನ್ನು ತಿಳಿದುಕೊಳ್ಳಲು ಇಷ್ಟ ಪಡುತ್ತಾರೆ.
ಇಂದು ಇದ್ದ ಚಿನ್ನದ ಬೆಲೆ ನಾಳೆ ಇರುದಿಲ್ಲ ಹಾಗಾಗಿ ಪ್ರತಿ ದಿನ ಚಿನ್ನದ ಬೆಲೆಯ ಏರಿಕೆ- ಇಳಿಕೆಯ ಬಗ್ಗೆ ಗಮನಹರಿಸುವುದು ಸಾಮಾನ್ಯವಾದ ವಿಷಯ. ಇದೀಗ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ ದೊರಕಿದೆ. ನಿನ್ನೆಯ ಚಿನ್ನದ ಬೆಲೆಗಿಂತ ಇಂದು ಚಿನ್ನದ ಬೆಲೆ ಕಡಿಮೆಯಾಗಿದೆ.
ಇಂದಿನ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ
ಇಂದಿನ ಬಂಗಾರದ ಬೆಲೆಯಲ್ಲಿ 110 ರೂ. ಇಳಿಕೆ ಧಾಖಲಾಗಿದೆ. ಈ ಇಳಿಕೆಯೊಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆ 54330 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ 49800 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಚೆನೈ (Chennai) ನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 55,040 ರೂಪಾಯಿ ಆಗಿದೆ. ಮುಂಬೈ (Mumbai) ನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 54,330 ರೂಪಾಯಿ ಆಗಿದೆ. ದೆಹಲಿ (Delhi) ನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 54,490 ರೂಪಾಯಿ ಆಗಿದೆ.
ಕೊಲ್ಕತ್ತಾ (Kolkata) ನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 54,330 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ (Bangalore) 24 ಕ್ಯಾರಟ್ ಚಿನ್ನದ ಬೆಲೆ 54,330 ರೂಪಾಯಿ ಆಗಿದ್ದು, ಹೈದರಾಬಾದ್ (Hyderabad) ನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 54,330 ರೂಪಾಯಿ ಆಗಿದೆ.
ಬೆಳ್ಳಿಯ ಬೆಲೆ (Silver Rate) ಯಲ್ಲಿ ಕಂಡು ಬಂದ ಏರಿಕೆ
ಚೆನೈ ನಲ್ಲಿ ಬೆಳ್ಳಿಯ ಬೆಲೆ 72,800 ರೂಪಾಯಿ ಆಗಿದೆ. ಮುಂಬೈ ನಲ್ಲಿ 69,000 ಆಗಿದೆ. ದೆಹಲಿ ನಲ್ಲಿ ಬೆಲೆ 69,000 ರೂಪಾಯಿ ಆಗಿದೆ. ಕೊಲ್ಕತ್ತಾ ನಲ್ಲಿ 69,000 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ 72,800 ರೂಪಾಯಿ ಆಗಿದ್ದು, ಹೈದರಾಬಾದ್ ನಲ್ಲಿ ಬೆಲೆ 72,800 ರೂಪಾಯಿ ಆಗಿದೆ.
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ತಿಳಿದುಕೊಳ್ಳಬೇಕಾದರೆ 8955664433 ನಂಬರ್ ಗೆ ಮಿಸ್ ಕಾಲ್ ಮಾಡಿ. ಮಿಸ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರವನ್ನು ಸಂದೇಶ ರೂಪದಲ್ಲಿ ಸ್ವೀಕರಿಸಬಹುದು.