Kranti Movie Review: ದರ್ಶನ್ ಕ್ರಾಂತಿ ಚಿತ್ರ ನಿಜಕ್ಕೂ ಹೇಗಿದೆ, ಅಭಿಮಾನಿಗಳ ರಿಯಾಕ್ಷನ್ ಹೀಗಿದೆ.

Kranti Movie Review: ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾದ ದರ್ಶನ್ (Darshan) ಅವರು ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ದರ್ಶನ್ ಅವರ ಕ್ರಾಂತಿ (Kranti) ಸಿನಿಮಾ ಸಾಕಷ್ಟು ದಿನಗಳಿಂದ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು, ಇಂದು ಬೆಳಿಗ್ಗೆ ಈ ಸಿನಿಮಾ ರಿಲೀಸ್ ಆಗಿದೆ.

What is Darshan Kranti film really like, this is the reaction of the fans.
Image Credit: instagram

ನಟ ದರ್ಶನ್ ಅವರ ಕ್ರಾಂತಿ ಸಿನಿಮಾ
ದರ್ಶನ್ ಅಭಿಮಾನಿಗಳ ಬಹು ನಿರೀಕ್ಷೆಯ ಸಿನಿಮಾ ಕ್ರಾಂತಿ ಇಂದು ಬೆಳಿಗ್ಗೆ ರಿಲೀಸ್ ಆಗಿದೆ. ಡಿ ಬಾಸ್ (D Boss) ನಟನೆಯ ಕ್ರಾಂತಿ ಸಿನಿಮಾ ಅದ್ಬುತವನ್ನೇ ಸೃಷ್ಟಿ ಮಾಡುತ್ತಾ ಇದೆ. ಈ ದಿನ ಕರುನಾಡಲ್ಲೇ ದರ್ಶನ್ ಕ್ರಾಂತಿ ಸಿನಿಮಾ ಕ್ರಾಂತಿಯನ್ನೇ ಸೃಷ್ಟಿಸಿದೆ.

ಕ್ರಾಂತಿ ಸಿನಿಮಾದಲ್ಲಿ ದರ್ಶನ್ ತುಂಬಾ ಡಿಫ್ಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಪಾತ್ರದ ಒಳ ಹೊಕ್ಕಿ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಮ್ಮ ನೆಲ, ಭಾಷೆ, ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಕ್ರಾಂತಿ ಚಿತ್ರದ ಕತೆಯಾಗಿದ್ದು ಒಂದು ಉತ್ತಮ ಸಂದೇಶ ಸಾರುವ ಸಿನಿಮಾ ಇದಾಗಿದೆ.

What fans said after watching Darshan's film
Image Credit: instagram

ಕರುನಾಡಿನಲ್ಲಿ ಕ್ರಾಂತಿಯ ಅಬ್ಬರ
ದರ್ಶನ್ ಯಯಾಗಲು ಒಂದು ಕಥೆ ಆಧಾರಿತ ಸಿನಿಮಾ ಮಾಡುತ್ತಾರೆ. ದರ್ಶನ್ ಅವರ ಕ್ರಾಂತಿ ಸಿನಿಮಾ ಈಗಾಗಲೇ ಕರುಣಾದಲ್ಲಿ ಅಬ್ಬರ ಎಬ್ಬಿಸಿದೆ.

ಈ ಸಿನಿಮಾದಲ್ಲಿ ಡಿ ಬಾಸ್ ಕಣ್ಣಲ್ಲಿ ಕ್ರಾಂತಿಯ ಅಬ್ಬರ ಕಾಣಿಸಿದೆ. ಜನರಿಗೆ ಒಂದು ಒಳ್ಳೆಯ ಸಂದೇಶ ನೀಡುವ ಸಿನಿಮಾ ಇದಾಗಿದ್ದು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಪ್ರತಿಯೊಬ್ಬರೂ ಕೂಡ ಒಂದು ಒಳ್ಳೆಯ ಮೆಸೇಜ್ ಮೂಲಕ ಹೊರಬರಬಹುದು.

Join Nadunudi News WhatsApp Group

Fans said that the movie Kranti has a good message
Image Credit: instagram

ಕ್ರಾಂತಿ ಚಿತ್ರದ ನಾಯಕಿ ರಚಿತಾ ರಾಮ್
ದರ್ಶನ್ ನಟನೆಯ ಕ್ರಾಂತಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ಗೆ ನಾಯಕಿಯಾಗಿ ನಟಿ ರಚಿತಾ ರಾಮ್ (Rachitha Ram) ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಜೋಡಿ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group