Jaggesh Latest News: ತಮ್ಮನ ಮಗನ ಮದುವೆ ನಿಶ್ಚಯ ಮಾಡಿದ ಜಗ್ಗೇಶ್, ಫೋಟೋಗಳು ವೈರಲ್.

Actor Jaggesh Brother Son Marriage: ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ ಜಗ್ಗೇಶ್ (Jaggesh) ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಇಬ್ಬನಿ ಕರಗಿತು ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಇದೀಗ ಜಗ್ಗೇಶ್ ಕೋಟ್ಯಾಂತರ ಕನ್ನಡಿಗರ ಮನಸ್ಸಿನಲ್ಲಿ ಜಾಗ ಪಡೆದಿದ್ದಾರೆ. ಇದೀಗ ನವರಸ ನಾಯಕ ಜಗ್ಗೇಶ್ ಮುಂದೆ ನಿಂತು ತಮ್ಮ ತಮ್ಮನ ಮಗನ ಮದುವೆ ನಿಶ್ಚಯ ಮಾಡಿದ್ದಾರೆ. ಕೆಲವು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Jaggesh fixed his son's marriage, the photos went viral.
Image Credit: hindustantimes

ತಮ್ಮನ ಮಗನ (Brother Son Marriage) ಮದುವೆ ನಿಶ್ಚಯ ಮಾಡಿದ ನವರಸ ನಾಯಕ
ನವರಸ ನಾಯಕ ಜಗ್ಗೇಶ್ ತಮ್ಮನ ಮಗನ ಮದುವೆ ನಿಶ್ಚಯ ಮಾಡಿದ್ದಾರೆ. ಜಗ್ಗೇಶ್ ಅವರ ಸಹೋದರ ರಾಮಚಂದ್ರ ಅವರ ಪುತ್ರನ ಮದುವೆಯನ್ನು ಮುಂದೆ ನಿಂತು ನಿಶ್ಚಯ ಮಾಡಿದ್ದಾರೆ. ಮದುವೆ ನಿಶ್ಚಯದ ಕೆಲವು ಫೋಟೋಗಳನ್ನು ಜಗ್ಗೇಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Actor Jaggesh is engaged in his son's marriage
Image Credit: hindustantimes

ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಜಗ್ಗೇಶ್
ಜಗ್ಗೇಶ್ ಅವರ ಸಹೋದರ ರಾಮಚಂದ್ರ (Ramachandra) ಅವರ ಪುತ್ರನ ಮದುವೆಯನ್ನು ಮುಂದೆ ನಿಂತು ನಿಶ್ಚಯ ಮಾಡಿದ್ದಾರೆ. ‘ನಮ್ಮ ಕುಟುಂಬದ ಹಿನ್ನಲೆ ಸಂಪೂರ್ಣ ಗ್ರಾಮದಿಂದ ಬಂದಿದ್ದು. ಅದರ ಸಂಬಂಧ ಹಾಗೆ ಮುಂದುವರೆಯಬೇಕು ಎಂಬುದು ನನ್ನ ಆಸೆ.

Actor Jaggesh got engaged with his wife
Image Credit: instagram

ಅದರಂತೆ ನನ್ನ ತಮ್ಮ ರಾಮಚಂದ್ರನ ಮಗ ಮೋಹನನಿಗೆ ಹಿರೀಸಾವೆಯ ಬಿದಿರಿಕೆರೆ ಗ್ರಾಮದ ಹೆಣ್ಣುಮಗಳೊಂದಿಗೆ ಇಂದು ಮದುವೆ ನಿಶ್ಚಯ ಮಾಡಿಕೊಂಡೆವು, ಮುಂದಿನ ಪೀಳಿಗೆಯನ್ನು ಹರಸಿ ಹಾರೈಸಿ, ನಮ್ಮ ಕರ್ತವ್ಯ ಪೂರೈಸಿ ಬಂದೆ, ಗ್ರಾಮದ ಬದುಕಿಗೆ ಶರಣು ಶರಣಾರ್ಥಿ’ ಎಂದು ಜಗ್ಗೇಶ್ ಬರೆದುಕೊಂಡಿದ್ದರು.

Join Nadunudi News WhatsApp Group

Actor Jaggesh at his son's wedding
Image Credit: instagram

ಜಗ್ಗೇಶ್ ಅವರ ತೋತಾಪುರಿ ಚಿತ್ರ ಈಗಾಗಲೇ ತೆರೆಕಂಡಿದ್ದು, ಸಿನಿಪ್ರಿಯರಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ. ಇನ್ನು ಜಗ್ಗೇಶ್ ಅವರು ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ನವರಸ ನಾಯಕ ಜಗ್ಗೇಶ್ ಮುಂದೆ ನಿಂತು ತಮ್ಮ ತಮ್ಮನ ಮಗನ ಮದುವೆ ನಿಶ್ಚಯ ಮಾಡಿದ್ದಾರೆ. ಕೆಲವು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group