Rishab Shetty And Mohanlal: ಕೊಟ್ಟ ಮಾತನ್ನು ಉಳಿಸಿಕೊಂಡ ರಿಷಬ್ ಶೆಟ್ಟಿ, ಮೋಹನ್ ಲಾಲ್ ಸಿನಿಮಾ ರಿಜೆಕ್ಟ್.

Rishab Shetty Reject Mohanlal Movie: ನಟ ರಿಷಬ್ ಶೆಟ್ಟಿ (Rishab Shetty) ಕನ್ನಡ ಚಿತ್ರರಂಗದ ಹೆಮ್ಮೆಯ ನಟ. ಕಾಂತಾರ (Kantara) ಸಿನಿಮಾದಲ್ಲಿ ನಟಿಸಿದ ರಿಷಬ್ ಶೆಟ್ಟಿ ಅವರನ್ನು ಜನರು ಮೆಚ್ಚಿಕೊಂಡಿದ್ದಾರೆ. ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾವನ್ನು ನಿರ್ಮಾಣ ಮಾಡಿ ಜನರಿಗೆ ದೇವರ ಬಗ್ಗೆ ಇರುವ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ .

ಕಾಂತಾರ ಸಿನಿಮಾ ದೇಶದಾದ್ಯಂತ ತೆರೆ ಕಂಡಿದ್ದು ಜನರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಾಂತಾರ ಸಿನಿಮಾದ ಯಶಸ್ಸಿನ ನಂತರ ರಿಷಬ್ ಗೆ ಡಿವೈನ್ ಸ್ಟಾರ್ ಎಂದು ಕರೆಯುತ್ತಿದ್ದಾರೆ.

Rishabh Shetty kept his word, rejected Mohanlal's movie.
Image Credit: instagram

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Divine Star Rishab Shetty)

ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ (Mohanlal) ಖ್ಯಾತ ನಿರ್ದೇಶಕ ಲಿಜಾ ಜೋಸ್ ಪೆಲ್ಲಿ ಅವರ ಮುಂಬರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲವು ದೃಡೀಕರಿಸದ ವರದಿಗಳ ಪ್ರಕಾರ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಅವರು ಮೋಹನ್ ಲಾಲ್ ಅಭಿನಯದ ಚಿತ್ರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿತ್ತು.

Actor Rishabh Shetty refused to do a cameo role in Mohanlal's film
Image Credit: instagram

ವರದಿಯ ಪ್ರಕಾರ ಕಾಂತಾರ ನಟನನ್ನು ಮಲೈಕೊಟ್ಟೈ ವಾಲಿಬಾನ್ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಲು ತಯಾರಕರು ಸಂಪರ್ಕಿಸಿದ್ದಾರೆ. ಆದರೆ ನಟ ರಿಷಬ್ ಈ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಲಿಲ್ಲ.

Join Nadunudi News WhatsApp Group

Actor Rishabh Shetty refused to do a film with Mohanlal
Image Credit: instagram

ಅವರು ಮೊದಲೇ ಹೇಳಿದ್ದರು ನಾನು ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸುವುದಿಲ್ಲ, ನನ್ನ ಆಧ್ಯತೆ ಎಂದಿದ್ದರು ಕನ್ನಡಕ್ಕೆ ಮಾತ್ರ ಎಂದಿದ್ದರು. ಈ ಕಾರಣದಿಂದಾಗಿ ರಿಷಬ್ ಒಳ್ಳೆಯ ಆಫರ್ ಅನ್ನು ಕೈ ಬಿಟ್ಟಿದ್ದಾರೆ.

ಕನ್ನಡಕ್ಕಾಗಿ ಮಾಲಿವುಡ್ ಸಿನಿಮಾವನ್ನು ರಿಜೆಕ್ಟ್ ಮಾಡಿದ ರಿಷಬ್ ಶೆಟ್ಟಿ
ನಟ ಮೋಹನ್ ಲಾಲ್ ಅವರ ಮಲೈಕೊಟ್ಟೈ ವಾಲಿಬಾನ್ ಸಿನಿಮಾದಲ್ಲಿ ನಟಿಸಲು ರಿಷಬ್ ಶೆಟ್ಟಿ ಒಪ್ಪಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ. ಆದರೆ ರಿಷಬ್ ಶೆಟ್ಟಿ ನಟ ಮೋಹನ್ ಲಾಲ್ ಅವರ ಸಿನಿಮಾದಲ್ಲಿ ನಟಿಸಲು ಒಪ್ಪಿಲ್ಲ ಎಂದು ತಿಳಿದುಬಂದಿದೆ. ಮುಂದಿನ ಸಿನಿಮಾ ಕನ್ನಡದಲ್ಲಿಯೇ ಮಾಡಬೇಕು ಎಂಬ ಉದ್ದೇಶದಿಂದ ರಿಷಬ್ ಶೆಟ್ಟಿ ಈ ಬಿಗ್ ಆಫರ್ ರಿಜೆಕ್ಟ್ ಮಾಡಿದ್ದಾರೆ.

Join Nadunudi News WhatsApp Group