Samantha Saree Price: ಟ್ರೈಲರ್ ಲಾಂಚ್ ಗೆ ದುಬಾರಿ ಬೆಲೆಯ ಸೀರೆಯುಟ್ಟು ಬಂದ ನಟಿ ಸಮಂತಾ.

Samantha Saree Price: ಟಾಲಿವುಡ್ ನ ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಸಮಂತಾ ನಟನೆಯ ಬಹುನಿರೀಕ್ಷಿತ ಚಿತ್ರ ಶಾಕುಂತಲಂ (Samantha Ruth Prabhu Shaakuntalam Movie) ಚಿತ್ರದ ಬರುವಿಕೆಯಲ್ಲಿ ಸಮಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ನಡುವೆ ನಟಿ ಸಮಂತಾ ಅವರು ಶಾಕುಂತಲಂ ಚಿತ್ರದ (Shaakuntalam Movie) ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ಇವೆಂಟ್ ನಲ್ಲಿ ಸಮಂತಾ ಧರಿಸಿದ ಸೀರೆಯ ಬಗ್ಗೆ ವಿಶೇಷ ಮಾಹಿತಿಯೊಂದು ದೊರಕಿದೆ.

Actress Samantha came in an expensive saree for the trailer launch.
Image Source: India Today

ದುಬಾರಿ ಸೀರೆಯುಟ್ಟು ಮಿಂಚಿದ ಸಮಂತಾ
ನಟಿ ಸಮಂತಾ ವಿಷಯವಾಗಿ ದಿನೇ ದಿನೇ ಹೊಸ ಹೊಸ ಸುದ್ದಿಗಳು ಹರಡುತ್ತಲೇ ಇವೆ. ಈ ನಡುವೆ ನಟಿ ಶಾಕುಂತಲಂ ಚಿತ್ರದ ಟ್ರೈಲರ್ ಲಾಂಚ್ ನ (Samantha Ruth Prabhu Shaakuntalam Movie Trailer  Release) ವೇಳೆಯಲ್ಲಿ ಸಮಂತಾ ಕೈಯಲ್ಲಿ ರುದ್ರಾಕ್ಷಿ ಹಿಡಿದಿದುಕೊಂಡು ಬಂದಿದ್ದದರಿಂದ ನೆಟ್ಟಿಗರು ಅದನ್ನು ಗಮನಿಸಿ ನಟಿಗೆ ಸಾಕಷ್ಟು ಪ್ರಶ್ನೆಗಳನ್ನು ಕಮೆಂಟ್ ನಲ್ಲಿ ಕೇಳಿದ್ದರು.

ಇನ್ನು ನಟಿಯ ಫೋಟೋಗಳಿಗೆ ಟ್ರೋಲ್ ಕೂಡ ಮಾಡಿದ್ದರು. ಇದೀಗ ನಟಿ ಧರಿಸಿದ ಸೀರೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿದೆ. ನಟಿ ಸಮಂತಾ ದುಬಾರಿ ಬೆಲೆಯ ಸೀರೆಯನ್ನು ಧರಿಸಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಧರಿಸಿದ ಸೀರೆಯ ಬೆಲೆ ಎಷ್ಟಿರಬಹುದು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ.

Actress Samantha came in an expensive saree for the trailer launch.
Image Source: Times Of India

ಬಿಳಿ ಬಣ್ಣದ ದುಬಾರಿ ಸೀರೆಯುಟ್ಟು ಇವೆಂಟ್ (Event) ಗೆ ಬಂದ ಸಮಂತಾ
ನಟಿ ಸಮಂತಾ ರುಥ್ ಪ್ರಭು ಬಿಳಿ ಬಣ್ಣದ ಸೀರೆಯಲ್ಲಿ ಶಾಕುಂತಲಂ ಚಿತ್ರದ ಟ್ರೈಲರ್ ಲಾಂಚ್ (Trailer Launch Event) ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ನಟಿ ಡಿಸೈನರ್ ವರ್ಕ್ ಇಲ್ಲದ ಸ್ಲೀವ್ ಲೆಸ್ ಬ್ಲೌಸ್ ನ ಬಿಳಿ ಸೀರೆಯಲ್ಲಿ ಇವೆಂಟಗೆ ಭಾಗಿಯಾಗಿದ್ದರು. ಹಾಗೆಯೆ ಸಮಂತಾ ಕಣ್ಣಿಗೆ ಗ್ಲಾಸ್ ಹಾಕಿ ಇವೆಂಟ್ ಗೆ ಬಂದಿದ್ದರು.

Join Nadunudi News WhatsApp Group

ಸಮಂತಾ ಧರಿಸಿದ ಸೀರೆಯ ಬೆಲೆ 50,000 ಎನ್ನಲಾಗುತ್ತಿದೆ. ಹಾಗೆಯೆ ಸೀರೆಯ ಜೊತೆಗೆ ಕನ್ನಡಕ, ಚಪ್ಪಲಿ ಎಲ್ಲವು ಸೇರಿ ಸುಮಾರು 70,000 ಸಾವಿರ ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಸೀರೆಯ ಡಿಸೈನ್ ಅನ್ನು ದೇವನಗಿರಿಯಲ್ಲಿ ಮಾಡಲಾಗಿದೆ. ಸಮಂತಾ ಧರಿಸಿದ ಸೀರೆ ಬಹಳ ಸರಳವಾಗಿದ್ದರೂ ಕೂಡ ಸಮಂತಾ ಆ ಸೀರೆಗಾಗಿ 50,000 ಕೊಟ್ಟಿದ್ದಾರೆ ಎನ್ನುವ ಮಾಹಿತಿ ದೊರಕಿದೆ.

Actress Samantha came in an expensive saree for the trailer launch.
Image Source: India Today

ಟ್ರೋಲರ್ಸ್ ಗಳಿಗೆ ಉತ್ತರ ನೀಡಿದ ನಟಿ
ನಟಿ ಸಮಂತಾ ಅವರ ಫೋಟೋಗಳಿಗೆ ನೆಟ್ಟಿಗಳು ಟ್ರೋಲ್ ಮಾಡುತ್ತಿದ್ದಾರೆ. ನೀವು ಸ್ಟ್ರಾಂಗ್ ಆಗಿಲ್ಲ, ದುರ್ಬಲರಾಗಿದ್ದೀರಾ, ಗುಣಮುಖರಾದ ಬಳಿಕ ನಿಮ್ಮ ಮುಖದಲ್ಲಿ ಕಳೆ ಕಡಿಮೆಯಾಗಿದೆ ಎಂದು ನೆಟ್ಟಿಗರು ಸಮಂತಾ ಅವರ ಕಾಲೆಳೆಯುತ್ತಿದ್ದಾರೆ.

ಈ ಎಲ್ಲ ಟ್ರೋಲ್ ಗಳಿಗೆ ನಟಿ ಕೂಲ್ ಆಗಿ ಉತ್ತರ ನೀಡಿದ್ದಾರೆ. ‘ನನ್ನಂತೆ ನೀವು ಕೂಡ ತಿಂಗಳುಗಳಕಾಲ ಟ್ರೀಟ್ಮೆಂಟ್, ಟ್ಯಾಬ್ಲೆಟ್ ತೆಗೆದುಕೊಳ್ಳುವಂತೆ ಆಗದಿರಲಿ’ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Join Nadunudi News WhatsApp Group