Airtel Recharge Plan 2023: 200 ರೂ ಒಳಗಿನ ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ ಏರ್ ಟೆಲ್.

Airtel Recharge Plan 2023: ಹೊಸ ವರ್ಷದ ಆರಂಭದಿಂದ ಏರ್ ಟೆಲ್ (Airtel) ತನ್ನ ಗ್ರಾಹಕರಿಗಾಗಿ ಹೊಸ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಈಗಂತೂ ಏರ್ ಟೆಲ್ ಹಾಗೂ ಜಿಯೋ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ.

ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹೊಸ ರೀತಿಯ, ಕಡಿಮೆ ಬೆಲೆಯ ಯೋಜನೆಯನ್ನು ಏರ್ ಟೆಲ್ ಜಾರಿಗೆ ತಂದಿದೆ. ಇದೀಗ 200 ರೂ ಒಳಗಿನ ಯೋಜನೆಯನ್ನು ಏರ್ ಟೆಲ್ ತನ್ನ ಗ್ರಾಹಕರಿಗಾಗಿ ತಂದಿದೆ.

Airtel has announced a new recharge plan under Rs 200.
Image Source: India Today

ಏರ್ ಟೆಲ್ ನ ಹೊಸ 128 ರೂಪಾಯಿ ಪ್ಲಾನ್
ಏರ್ ಟೆಲ್ ಎನ್ ಈ ಹೊಸ 128 ರೊಪಾಯಿ ಪ್ಲಾನ್ ನಿಮಗೆ 30 ದಿನದ ವಾಲಿಡಿಟಿಯನ್ನು ನೀಡುತ್ತದೆ. ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳಿಗೆ ಸೆಕೆಂಡಿಗೆ 2 .5 ಪೈಸೆಯಂತೆ ಕಟ್ ಆಗುತ್ತದೆ ಮತ್ತು ರಾಷ್ಟೀಯ ವಿಡಿಯೋ ಕರೆಗಳಿಗೆ ರೂ 5 ಪೈಸೆಯಂತೆ ಕಟ್ ಆಗುತ್ತದೆ.

ಮೊಬೈಲ್ ಡೇಟಾಗೆ ಪ್ರತಿ ಎಂಬಿ ಗೆ 50 ಪೈಸೆ ವಿಧಿಸಲಾಗುತ್ತದೆ. ಸ್ಥಳೀಯ SMS ಗೆ 1 ರೂಪಾಯಿ ಮತ್ತು ಎಸ್ ಟಿಡಿ ಗೆ 1 .5 ರೂಪಾಯಿಯನ್ನು ವಿಧಿಸಲಾಗಿದೆ.

ಏರ್ ಟೆಲ್ ನ ಹೊಸ 111 ರೂಪಾಯಿ ಪ್ಲಾನ್
ಏರ್ ಟೆಲ್ ಎನ್ ಈ ಹೊಸ 111 ರೊಪಾಯಿ ಪ್ಲಾನ್ ನಿಮಗೆ 30 ದಿನದ ವಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯು 99 ರೂಪಾಯಿ ಟಾಕ್ ಟೈಮ್ ಮತ್ತು 200MB ಡಾಟಾವನ್ನು ನೀಡುತ್ತದೆ.

Join Nadunudi News WhatsApp Group

Airtel has announced a new recharge plan under Rs 200.
Image Source: India Today

ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳಿಗೆ ಸೆಕೆಂಡಿಗೆ 2 ರೂಪಾಯಿ 5 ಪೈಸೆಯಂತೆ ಕಟ್ ಆಗುತ್ತದೆ ಮತ್ತು ರಾಷ್ಟೀಯ ವಿಡಿಯೋ ಕರೆಗಳಿಗೆ ರೂ 5 ಪೈಸೆಯಂತೆ ಕಟ್ ಆಗುತ್ತದೆ. ಸ್ಥಳೀಯ SMS ಗೆ 1 ರೂಪಾಯಿ ಮತ್ತು ಎಸ್ ಟಿಡಿ ಗೆ 1.5 ರೂಪಾಯಿಯನ್ನು ವಿಧಿಸಲಾಗಿದೆ.

ಏರ್ ಟೆಲ್ ನ ಹೊಸ 109 ರೂಪಾಯಿ ಪ್ಲಾನ್
ಏರ್ ಟೆಲ್ ಎನ್ ಈ ಹೊಸ 109 ರೊಪಾಯಿ ಪ್ಲಾನ್ ನಿಮಗೆ 30 ದಿನದ ವಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯು 99 ರೂಪಾಯಿ ಟಾಕ್ ಟೈಮ್ ಮತ್ತು 200MB ಡಾಟಾವನ್ನು ನೀಡುತ್ತದೆ.

ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳಿಗೆ ಸೆಕೆಂಡಿಗೆ 2 ರೂಪಾಯಿ 5 ಪೈಸೆಯಂತೆ ಕಟ್ ಆಗುತ್ತದೆ ಮತ್ತು ರಾಷ್ಟೀಯ ವಿಡಿಯೋ ಕರೆಗಳಿಗೆ ರೂ 5 ಪೈಸೆಯಂತೆ ಕಟ್ ಆಗುತ್ತದೆ. ಸ್ಥಳೀಯ SMS ಗೆ 1 ರೂಪಾಯಿ ಮತ್ತು ಎಸ್ ಟಿಡಿ ಗೆ 1.5 ರೂಪಾಯಿಯನ್ನು ವಿಧಿಸಲಾಗಿದೆ.

Airtel has announced a new recharge plan under Rs 200.
Image Source: India Today

ಏರ್ ಟೆಲ್ ನ ಹೊಸ 99 ರೂಪಾಯಿ ಪ್ಲಾನ್
ಏರ್ ಟೆಲ್ ಎನ್ ಈ ಹೊಸ 99 ರೂಪಾಯಿ ಪ್ಲಾನ್ ನಿಮಗೆ 28 ದಿನದ ವಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯು 99 ರೂಪಾಯಿ ಟಾಕ್ ಟೈಮ್ ಮತ್ತು 200MB ಡಾಟಾವನ್ನು ನೀಡುತ್ತದೆ.

Join Nadunudi News WhatsApp Group