Amazon: ಹೊಸ AC ಖರೀದಿ ಮಾಡಲು ಇದು ಉತ್ತಮ ಸಮಯ, ಅಮೆಜಾನ್ ನಲ್ಲಿ ಭರ್ಜರಿ 50% ರಿಯಾಯಿತಿ, ಕೆಲವು ದಿನ ಮಾತ್ರ.

ಅಮೆಜಾನ್ 1 .5 ಟನ್ AC ಗಳ ಮೇಲೆ 50 % ರಿಯಾಯಿತಿಯನ್ನ ಘೋಷಣೆ ಮಾಡಿದೆ.

Amazon Great Freedom Sale Offers: ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ಅಪ್ಲಿಕೇಶನ್ ಗಳು ಎಲ್ಕ್ಟ್ರೋನಿಕ್(Electronic) ವಸ್ತುಗಳ ಖರೀದಿಯ ಮೇಲೆ ಹೆಚ್ಚು ಹೆಚ್ಚು ರಿಯಾಯಿತಿಗಳನ್ನ ಘೋಷಣೆ ಮಾಡುತ್ತಿರುತ್ತವೆ.

ಇದೀಗ ಅಮೆಜಾನ್(Amazon) ನಲ್ಲಿ ಗ್ರೇಟ್ ಪ್ರೀಡಂ ಫೆಸ್ಟಿವಲ್ ಸೇಲ್ ಆರಂಭವಾಗಿದೆ. ಹೆಚ್ಚಿನ ಜನರು ಈ ಗ್ರೇಟ್ ಪ್ರೀಡಂ ಫೆಸ್ಟಿವಲ್ ಸೇಲ್ ಗಾಗಿ ಕಾಯುತ್ತಿದ್ದರು. 2023 ರ ಪ್ರೀಡಂ ಡೇ ಸೇಲ್ ನಲ್ಲಿ ಎಲ್ಲ ವಿಭಾಗಗಳಲ್ಲಿ ಆಕರ್ಷಕ ಕೊಡುಗೆ ಮತ್ತು ರಿಯಾಯಿತಿ ಗಳನ್ನೂ ನೀಡಲಾಗುತ್ತದೆ.

LG 1 .5 Ton 2 Star Dual Inverter Split AC offer on amazon
Image Credit: Youtube

AC ಗಳ ಮೇಲೆ ಭರ್ಜರಿ ರಿಯಾಯಿತಿ
ನೀವು AC ಖರೀದಿಸುವ ನಿರೀಕ್ಷೆಯಲ್ಲಿದ್ದರೆ ಐದು ನಿಮಗೆ ಉತ್ತಮ ಸಮಯ ಏಕೆಂದರೆ ಅಮೆಜಾನ್ 1 .5 ಟನ್ AC ಗಳ ಮೇಲೆ 50 % ರಿಯಾಯಿತಿಯನ್ನ ಘೋಷಣೆ ಮಾಡಿದೆ. ಇದೀಗ ಅಮೆಜಾನ್ ಯಾವ ಯಾವ AC ಗಳ ಮೇಲೆ ಎಷ್ಟು ರಿಯಾಯಿತಿಯನ್ನ ನೀಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

LG 1 .5 ಟನ್ 2 ಸ್ಟಾರ್ ಡ್ಯುಯಲ್ ಇನ್ವರ್ಟರ್ ಸ್ಪ್ಲಿಟ್ AC
LG ಕಂಪನಿಯ AC ತುಂಬ ಶಕ್ತಿಶಾಲಿಯಾಗಿದೆ. ಇದರ ನಿಜವಾದ ಬೆಲೆ 62,990 ರೂಪಾಯಿ ಆಗಿದೆ. ಆದರೆ ಅಮೆಜಾನ್ ನಿಮಗೆ LG 1 .5 ಟನ್ 2 ಸ್ಟಾರ್ ಡ್ಯುಯಲ್ ಇನ್ವರ್ಟರ್ ಸ್ಪ್ಲಿಟ್ AC ಯನ್ನು 52 % ರಿಯಾಯಿತಿಯಲ್ಲಿ ನೀಡುತ್ತಿದ್ದೆ. ಹಾಗಾಗಿ ನೀವು ಈ AC ಯನ್ನು ಕೇವಲ 30,490 ರೂ. ಗೆ ಖರೀದಿಸಬಹುದಾಗಿದೆ.

Amazon has announced 36% discount on Daikin 1.5 Ton 3 Star Inverter Split AC.
Image Credit: Amazon

ಡೈಕಿನ್ 1 .5 ಟನ್ 3 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ AC
ಪ್ರೀಡಂ ಡೇ ಸೇಲ್ ನಲ್ಲಿ ಡೈಕಿನ್ 1 .5 ಟನ್ 3 ಸ್ಟಾರ್ ಇನ್ವರ್ಟರ್ ಸ್ಪ್ಲಿಟ್ AC ಮೇಲೆ ಅಮೆಜಾನ್ 36 % ರಿಯಾಯಿತಿಯನ್ನ ಘೋಷಣೆ ಮಾಡಿದೆ. ಇದರ ವಾಸ್ತವಿಕ ಬೆಲೆ 58,400 ಇದ್ದು, ರಿಯಾಯಿತಿಯಲ್ಲಿ ನೀವು ಇದನ್ನ 37,490 ಕ್ಕೆ ಖರೀದಿಸಬಹುದಾಗಿದೆ.

Join Nadunudi News WhatsApp Group

ಪ್ಯಾನಸೋನಿಕ್ 1 .5 ಟನ್ 3 ಸ್ಟಾರ್ ವೈ-ಪೈ ಇನ್ವರ್ಟರ್ ಸ್ಮಾರ್ಟ್ ಸ್ಪ್ಲಿಟ್ AC
ಪ್ಯಾನಸೋನಿಕ್ 1 .5 ಟನ್ 3 ಸ್ಟಾರ್ ವೈ-ಪೈ ಇನ್ವರ್ಟರ್ ಸ್ಮಾರ್ಟ್ ಸ್ಪ್ಲಿಟ್ ಎಸಿ ಯ ಬೆಲೆ 55,400 ಆಗಿದೆ. ಆದರೆ ಗ್ರೇಟ್ ಪ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ನಿಮಗೆ ಈ ಎಸಿ ಮೇಲೆ 34 % ರಿಯಾಯಿತಿಯನ್ನ ನೀಡಲಾಗುತ್ತದೆ. ಮತ್ತು ನೀವು ಈ ಎಸಿ ಯನ್ನ 36,490 ರೂಪಾಯಿಗೆ ಕೊಂಡುಕೊಳ್ಳಬಹುದಾಗಿದೆ.

Carrier 1 .5 Ton 3 Star AI Plexicool Inverter Split AC
Image Credit: Economictimes

ಕ್ಯಾರಿಯರ್ 1 .5 ಟನ್ 3 ಸ್ಟಾರ್ AI ಪ್ಲೆಕ್ಸಿಕುಲ್ ಇನ್ವರ್ಟರ್ ಸ್ಪ್ಲಿಟ್ ಎಸಿ
ಈ ಕ್ಯಾರಿಯರ್ 1 .5 ಟನ್ 3 ಸ್ಟಾರ್ AI ಪ್ಲೆಕ್ಸಿಕುಲ್ ಇನ್ವರ್ಟರ್ ಸ್ಪ್ಲಿಟ್ ಎಸಿ ಅಮೆಜಾನ್ ಗ್ರೇಟ್ ಪ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ 51 % ರಿಯಾಯಿತಿಯಲ್ಲಿ ಲಭ್ಯವಿದೆ. ಇದರ ನಿಜವಾದ ಬೆಲೆ 67,790 ಇದ್ದು ಇದನ್ನು ರಿಯಾಯಿತಿಯಲ್ಲಿ 33,490 ರೂಪಾಯಿಗೆ ಖರೀದಿಸಬಹುದಾಗಿದೆ.

Join Nadunudi News WhatsApp Group