Ashwini Puneeth Rajkumar: ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಅಶ್ವಿನಿ ಪುನೀತ್ ರಾಜಕುಮಾರ್, ಫೋಟೋಗಳು ವೈರಲ್

Ashwini Puneeth Rajkumar: ಪುನೀತ್ ರಾಜಕುಮಾರ್ (Puneeth Rajkumar) ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರು ದೇವಸ್ಥಾನಕ್ಕೆ ಭೇಟಿನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

ಇನ್ನು ಪುನೀತ್ ರಾಜ್ ಕುಮಾರ್ ಅವರ ಬದುಕನ್ನು ಆದರಿಸಿ ಬೆಂಗಳೂರು ವಿಶ್ವವಿದ್ಯಾಲಯ ಬಿಕಾಂ ಪಠ್ಯ ಪುಸ್ತಕದಲ್ಲಿ ಅದ್ಯಾಯದವನ್ನು ಮಾಡಿದೆ. ಈ ಸುದ್ದಿಅಪ್ಪು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಈ ನಡುವೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದೇವಸ್ಥಾನಕ್ಕೆ ಹೋಗಿ ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ.

Ashwini Puneeth Rajkumar at Ganapati Temple
Image Credit: indiatoday

ಗಣಪತಿ ದೇವಸ್ಥಾನ (Ganapathi Tempele) ದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್
ಶುಭ ಶುಕ್ರವಾರದ ಎಳ್ಳು ಅಮವಾಸ್ಯೆಯ ದಿನದಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಭೇಟಿ ನೀಡಿದ್ದಾರೆ. ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ.

PRK ಪ್ರೊಡಕ್ಷನ್ ಜವಾಬ್ದಾರಿಯನ್ನು ಹೊತ್ತ ಅಶ್ವಿನಿ ಪುನೀತ್ ರಾಜಕುಮಾರ್
ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣದ ನಂತರ ಅಶ್ವಿನಿ ಪುನೀತ್ ರಾಜಕುಮಾರ್ ಪಿಆರ್ ಕೆ ಪ್ರೊಡಕ್ಷನ್ (PRK Production) ಜವಾಬ್ದಾರಿಯನ್ನು ಹೊತ್ತಿದ್ದಾರೆ. ಪುನೀತ್ ಅವರ ಕನಸಿನ ಪ್ರಾಜೆಕ್ಟ್ ಆದ ಗಂಧದ ಗುಡಿ (Gandhada Gudi) ಸಿನಿಮಾದ ನಿರ್ಮಾಣ ಮತ್ತು ಬಿಡುಗಡೆಯ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜಕುಮಾರ್  ಹೊತ್ತಿದ್ದರು.

Ashwini Puneeth Rajkumar visited Ganapati temple and offered pooja
Image Credit: hindustantimes

ಲೋಹಿತ್ ಎಂಬ ಮರಿಮುದ್ದು
ಇನ್ನು ಬೆಂಗಳೂರು ವಿಶ್ವವಿದ್ಯಾಲಯವು  ಪುನೀತ್ ರಾಜಕುಮಾರ್ ಅವರ ಬದುಕನ್ನು ಆದರಿಸಿ ಬಿಕಾಂ ನ ಮೂರನೇ ಸೆಮಿಸ್ಟರ್ ಪಠ್ಯ ಪುಸ್ತಕದಲ್ಲಿ ನೀನೇ ರಾಜಕುಮಾರ ಅಧ್ಯಾಯವನ್ನು ಅಳವಡಿಸಿದೆ. ಇದರಿಂದಾಗಿ ಅಪ್ಪು ಅಭಿಮಾನಿಗಳ ಆಸೆ ಈಡೇರಿದೆ.

Join Nadunudi News WhatsApp Group

ಹಾಗೆಯೆ ಪುನೀತ್ ಅವರ ಬಯೋಗ್ರಫಿ ಕೂಡ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು. ಈ ಪುಸ್ತಕ ಕೂಡ ಕನ್ನಡದಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕ ಎನ್ನುವ ಧಾಖಲೆಯನ್ನು ಬರೆಯುತ್ತಿದೆ.

Ashwini Puneeth Rajkumar visited Ganapati temple and offered pooja to Ganapati
Image Credit: hindustantimes

ಇದೆಲ್ಲದರ ನಡುವೆ ಅಶ್ವಿನಿ ಪುನೀತ್ ರಾಜಕುಮಾರ್  ಅವರು ಶುಭ ಶುಕ್ರವಾರದ ಎಳ್ಳು ಅಮವಾಸ್ಯೆಯ ದಿನದಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನಕ್ಕೆ  ಭೇಟಿ ನೀಡಿದ್ದಾರೆ. ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದ್ದಾರೆ. ಇದೀಗ ಈ ಫೋಟೋಗಳು ವೈರಲ್ ಆಗುತ್ತಿವೆ.

Join Nadunudi News WhatsApp Group