Bank Loan: ಬ್ಯಾಂಕ್ ಸಾಲ ಮಾಡಿ ಬಡ್ಡಿ ಕಟ್ಟುತ್ತಿರುವವರಿಗೆ RBI ನಿಂದ ಸಿಹಿಸುದ್ದಿ, ಬಡ್ಡಿ ನಿಯಮ ಬದಲಿಸಿದ RBI.

ಬ್ಯಾಂಕ್ ನಿಂದ ಸಾಲ ಪಡೆದವರಿಗೆ RBI ನಿಂದ ಹೊಸ ನಿಯಮ.

Bank Loan New Rule: ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ಜನರಿಗೆ ಸಾಲದ ಸೌಲಭ್ಯವನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆದ ನಂತರ ನಿಗದಿತ ಸಮಯದೊಳಗೆ ಸಾಲವನ್ನು ಪಾವತಿಸಬೇಕು. ಸಾಲ ಪಾವತಿಯಲ್ಲಿ ಯಾವುದೇ ರೀತಿಯ ತಪ್ಪಾದಲ್ಲಿ ಬ್ಯಾಂಕ್ ಸಾಲಗಾರರಿಗೆ ದಂಡ ವಿಧಿಸುತ್ತದೆ.

ಇನ್ನು ಬ್ಯಾಂಕ್ ನಲ್ಲಿ ಸಾಲ ಪಡೆದವರು ಚಿಂತಿಸುವ ಅಗತ್ಯ ಇರುವುದಿಲ್ಲ. ದೇಶದ ಪ್ರತಿಷ್ಠಿತ ಬ್ಯಾಂಕುಗಳಿಗೆ ಹಾಗು ಸಾಲ ನೀಡುವ ಹಣಕಾಸು ಸಂಸ್ಥೆಗಳಿಗೆ RBI ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಇನ್ನುಮುಂದೆ ಸಾಲಗಾರರ ಹೊರೆ ಕಡಿಮೆಯಾಗಲಿದೆ. ಬ್ಯಾಂಕ್ ನಲ್ಲಿ ಸಾಲ ಪಡೆದಿರುವ ಪ್ರತಿಯೊಬ್ಬರೂ ಈ ನಿಯಮವನ್ನು ತಿಳಿದುಕೊಳ್ಳಿ.

Bank Loan New Rule
Image Credit: Informalnewz

ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಸಿಹಿ ಸುದ್ದಿ
ಬ್ಯಾಕ್ ಗಳು ಸಾಲ ನೀಡುವ ಮೊದಲು ಸಾಲದ ನಿಯಮಗಳನ್ನು ತಿಳಿಸುತ್ತವೆ. ಬ್ಯಾಂಕ್ ನ ಸಾಲದ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಇನ್ನು ಸಾಲಗಾರರು ತಮ್ಮ ಸಾಲವನ್ನು ನಿಗದಿತ ಸಮಯದೊಳಗೆ ಮರುಪಾವತಿ ಮಾಡದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ. ಇದೀಗ ಬ್ಯಾಂಕ್ ಸಾಲಗಾರರಿಗೆ ವಿಧಿಸುವ ನಿಯಮದಲ್ಲಿ ಆರ್ ಬಿಐ ಹೊಸ ನಿಯಮವನ್ನು ಹೊರಡಿಸಿದೆ. ಆರ್ ಬಿಐ (RBI)ವಿಧಿಸಿರುವ ಹೊಸ ನಿಯಮದ ಕೋಟ್ಯಾಂತರ ಸಾಲಗಾರರಿಗೆ ಖುಷಿ ನೀಡಿದೆ.

Bank Loan Rules
Image Credit: Freepik

ಬ್ಯಾಂಕ್ ನಲ್ಲಿ ಸಾಲ ಪಡೆದವರು ಈ ನಿಯಮದ ಬಗ್ಗೆ ತಿಳಿದುಕೊಳ್ಳಿ
*ಸಾಲಗಾರು ಬ್ಯಾಂಕ್ ಗೆ EMI ಪಾವತಿ ಮಾಡದಿದ್ದರೆ ಬಡ್ಡಿಯ ಮೇಲೆ ಬಡ್ಡಿ ವಿಧಿಸುವಂತಿಲ್ಲ.

*ಇನ್ನು ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ ಎಷ್ಟು ಬಡ್ಡಿದರದದಲ್ಲಿ ಸಾಲವನ್ನು ಪಡೆದಿರುತ್ತಾರೋ ಅದೇ ರೀತಿ ಬಡ್ಡಿದರ ಇರಬೇಕೆ ಹೊರತು ಕಾಲಕಾಲಕ್ಕೆ ಬ್ಯಾಂಕುಗಳು ಬಡ್ಡಿದರವನ್ನು ಬದಲಾಯಿಸುವಂತಿಲ್ಲ.

Join Nadunudi News WhatsApp Group

*ಸಾಲಗಾರರ ಒಪ್ಪಿಗೆ ಪಡೆಯದೇ EMI ಪಾವತಿಸುವ ಅವಧಿಯನ್ನು ಹೆಚ್ಚು ಮಾಡುವುದಾಗಲಿ ಕಡಿಮೆ ಮಾಡುವುದಾಗಿ ಮಾಡುವಂತಿಲ್ಲ.

Join Nadunudi News WhatsApp Group