Bank Of Baroda Loans: 30 ನಿಮಿಷದಲ್ಲಿ ಸಿಗಲಿದೆ 10 ಕೋಟಿ ಸಾಲ, ಬ್ಯಾಂಕ್ ಆಫ್ ಬರೋಡ ಆಫರ್.

Bank Of Baroda Loans: ಇದೀಗ ಬ್ಯಾಂಕ್ ತನ್ನ ಗ್ರಾಹಕರಿಗೆ ಅನುಕೂಲವಾಗಲು ಹೊಸ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. ನೀವು ಸಾಲಪಡೆಯಲು ಇಚ್ಛಿಸಿದ್ದಲ್ಲಿ ಇದೀಗ ನಿಮಗೆ ಬ್ಯಾಂಕ್ ಗಳು ಕೆಲವೇ ನಿಮಿಷಗಳಲ್ಲಿ ಸಾಲವನ್ನು ನೀಡಲು ಮುಂದಾಗಿದೆ.

ವೈಯಕ್ತಿಕ ಸಾಲ ಅಥವಾ ಗ್ರಹ ಸಾಲವನ್ನು ಪಡೆಯಲು ನೀವು ಬಯಸಿದರೆ ಆನ್ಲೈನ್ ನ ಮೂಲಕ ನೀವು ಕೆಲವೇ ನಿಮಿಷಗಳಲ್ಲಿ ಸಾಲಕ್ಕೆ ಅರ್ಜಿಯನ್ನು ಹಾಕಬಹುದಾಗಿದೆ.

Bank of Baroda offers low interest loans
Image Credit: wsj

ಬ್ಯಾಂಕ್ ಆಫ್ ಬರೋಡ (Bank Of Baroda)  ಗ್ರಾಹಕರಿಗೆ ತ್ವರಿತ ಸಾಲವನ್ನು ನೀಡುವ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಇದು ವೈಯಕ್ತಿಕ ಸಾಲ ಮತ್ತು ಗೃಹ ಸಾಲಕ್ಕೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಅರ್ಹ ಗ್ರಾಹಕರು ಬ್ಯಾಂಕ್ ನಿಂದ ಸುಲಭವಾಗಿ ಸಾಲವನ್ನು ಪಡೆಯಬಹುದು.

ವೈಯಕ್ತಿಕ ಸಾಲ (Personal Loan) 
ಇದೀಗ ವೈಯಕ್ತಿಕ ಸಾಲಕ್ಕೆ ತಾತ್ವಿಕ ಅನುಮೋದನೆಯನ್ನು ಕೇವಲ 15 ನಿಮಿಷಗಳಲ್ಲಿ ಪಡೆಯಬಹುದು ಎಂದು ಬ್ಯಾಂಕ್ ಹೇಳಿಕೊಂಡಿದೆ. ಇದೀಗ ನೀವು ಸುಲಭವಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಬ್ಯಾಂಕ್ ತನ್ನ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.

You can apply for a loan online at Bank of Baroda
Image Credit: livemint

ಗ್ರಹ ಸಾಲ (Home Loan) 
ಇನ್ನು ನೀವು ಗ್ರಹ ಸಾಲ ಪಡೆಯಲು ಬಯಸಿದ್ದಲ್ಲಿ, ಇದೀಗ ಗ್ರಹ ಸಾಲಕ್ಕೆ ತಾತ್ವಿಕ ಅನುಮೋದನೆಯನ್ನು ಕೇವಲ 30 ನಿಮಿಷಗಳಲ್ಲಿ ಪಡೆಯಬಹುದು ಎಂದು ಬ್ಯಾಂಕ್ ಹೇಳಿಕೊಂಡಿದೆ. ಇದೀಗ ನೀವು ಸುಲಭವಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ರೂ 10 ಕೋಟಿ ವರೆಗೆ ಸಾಲ ಪಡೆಯಬಹುದು ಎಂದು ಹೇಳುತ್ತದೆ.

Join Nadunudi News WhatsApp Group

ಗೃಹ ಸಾಲಕ್ಕೆ ಅರ್ಜಿ ಸಲ್ಲಿಕೆ
ಗೃಹ ಸಾಲವನ್ನು ಪಡೆಯಲು ಬಯಸುವವರು ಬ್ಯಾಂಕ್ ಆಫ್ ಬರೋಡ ವೆಬ್ ಸೈಟ್ ಗೆ ಭೇಟಿ ನೀಡಿ. ಅಲ್ಲಿ ಡಿಜಿಟಲ್ ಹೋಮ್ ಲೋನ್ ಗಳಿವೆ.

ಅದರ ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ವಿವರಗಳನ್ನು ಭರ್ತಿಮಾಡಬೇಕು. ಇದರ ಮೂಲಕ ನಿಮ್ಮ ಸಾಲದ ಅರ್ಹತೆಯನ್ನು ತಿಳಿದುಕೊಳ್ಳಿ. ಗೃಹ ಸಾಲದ ಮೇಲಿನ ಬಡ್ಡಿದರವು 8.6 ಪ್ರತಿಶತದಿಂದ ಪ್ರಾರಂಭವಾಗುತ್ತದೆ.

Now apply online and get loan from Bank of Baroda
Image Credit: financialexpress

ಗ್ರಹ ಸಾಲಕ್ಕೆ ಅರ್ಜಿ ಸಲ್ಲಿಕೆ
ಗ್ರಹ ಸಾಲವನ್ನು ಪಡೆಯಲು ಬಯಸುವವರು ಬ್ಯಾಂಕ್ ಆಫ್ ಬರೋಡ ವೆಬ್ ಸೈಟ್ ಗೆ ಭೇಟಿ ನೀಡಿ. ಅಲ್ಲಿ ಪೂರ್ವ ಅನುಮೋದಿತ ವೈಯಕ್ತಿಕ ಸಾಲ ಮತ್ತು ಡಿಜಿಟಲ್ ವೈಯಕ್ತಿಕ ಸಾಲಗಳಿರುತ್ತದೆ.

ನಿಮ್ಮ ಆದ್ಯತೆಯ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಡಿಜಿಟಲ್ ವೈಯಕ್ತಿಕ ಸಾಲ ರೂ 10 ಲಕ್ಷದವರೆಗೆ ಸಾಲ ಪಡೆಯಬಹುದು. ಬಡ್ಡಿ ದರವು 11.75 ಪ್ರತಿಶತದಿಂದ ಪ್ರಾರಂಭವಾಗುತ್ತದೆ.

Join Nadunudi News WhatsApp Group