Banking System: HDFC, ICICI ಮತ್ತು SBI ಖಾತೆ ಇದ್ದವರಿಗೆ ಗುಡ್ ನ್ಯೂಸ್, ಬ್ಯಾಂಕಿಂಗ್ ನಿಯಮದಲ್ಲಿ ಬದಲಾವಣೆ.

HDFC, ICICI ಮತ್ತು SBI ಬ್ಯಾಂಕ್ ನಿಯಮದಲ್ಲಿ ಬದಲಾವಣೆ, ಸಾಲಗಳ ನಿಯಮದಲ್ಲಿ ಬದಲಾವಣೆ

Banking System Change: ಸದ್ಯ ಕೇಂದ್ರ ಸರ್ಕಾರ 2024 ರ ಬಜೆಟ್ ಘೋಷಣೆ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದೆ. ಈ ವರ್ಷದ ಬಜೆಟ್ ನಲ್ಲಿ ಸಾಕಷ್ಟು ಬದಲಾವಣೆ ತರಲು ಸರ್ಕಾರ ನಿರ್ಧರಿಸಿದೆ. ಸತತ ಆರನೇ ಬಾರಿಗೆ ಹಣಕಾಸು ಸಚಿವೆ Nirmala Sitaraman ಅವರು 2024 ರ ಬಜೆಟ್ ಘೋಷಿಸಲಿದ್ದಾರೆ. ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದೆ.

ಸದ್ಯ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳುಸಿದ್ದರೆ. ಬ್ಯಾಂಕ್ ನಲ್ಲಿ ಸಾಲ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎನ್ನುವ ಉದ್ದೇಶದಿಂದ ಹಣಕಾಸು ಸಚಿವಾಲ ಈ ಬದಲಾವಣೆಯನ್ನು ಮಾಡಲು ಮುಂದಾಗಿದೆ.

Banking System Change
Image Credit: Informal News

ಬ್ಯಾಂಕಿಂಗ್ ನಿಯಮದಲ್ಲಿ ಬದಲಾವಣೆ
ಸಾಮನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯುವುದೆಂದರೆ ಅಷ್ಟು ಸುಲಭದ ಮಾತಲ್ಲ. ಸಾಲ ಪಡೆಯಲು ಬ್ಯಾಂಕ್ ಸಾಕಷ್ಟು ಷರತ್ತುಗಳನ್ನು ವಿಧಿಸಿರುತ್ತದೆ. ಹಾಗೆಯೆ ಹಲವಾರು ಮುಖ್ಯ ದಾಖಲೆಗಳು ಇದ್ದಾರೆ ಮಾತ್ರ ನೀವು ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಲುಸಾಧ್ಯವಾಗುತ್ತದೆ. ಸದ್ಯ ನಿರ್ಮಲ ಸೀತಾರಾಮನ್ ಅವರು ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೆಚ್ಚು ಅನುಕೂಲಕರವಾಗಿಸಲು ಮಹತ್ವದ ಬದಲಾವಣೆಯನ್ನು ತರಲು ನಿರ್ಧಿಸಿದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರ ಸ್ನೇಹಿಯನ್ನಾಗಿಸುವಂತೆ ನಿರ್ಮಲ ಸೀತಾರಾಮನ್ ಆದೇಶಿಸಿದ್ದಾರೆ.

HDFC, ICICI ಮತ್ತು SBI ಖಾತೆ ಇದ್ದವರಿಗೆ ಗುಡ್ ನ್ಯೂಸ್
ಬ್ಯಾಂಕ್ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಳಗೊಳಿಸುವ ಬಗ್ಗೆ ಹಣಕಾಸು ಸಚಿವಾಲಯ ಚರ್ಚೆ ನಡೆಸಿದೆ. ಅಂತಹ ಬದಲಾವಣೆಗಳ ನಂತರ ಹೆಚ್ಚು ಹೆಚ್ಚು ಗ್ರಾಹಕರು ಬ್ಯಾಂಕ್‌ ಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಬ್ಯಾಂಕ್‌ ಗಳು ಗ್ರಾಹಕರ ಸೌಲಭ್ಯಗಳತ್ತ ಗಮನ ಹರಿಸಬೇಕು ಎಂದು ಕೇಂದ್ರ ಹಣಕಾಸು ಸಚಿವರು ಸಭೆಯೊಂದರಲ್ಲಿ ಹೇಳಿದ್ದರು. ಇದು ಸಾಲ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.

HDFC, ICICI And SBI Bank Rules Change
Image Credit: Businessleague

ಸಾಲ ನೀಡುವ ಮಾನದಂಡಗಳು ಸರಿಯಾಗಿರಬೇಕು ಎಂದು ಹಣಕಾಸು ಸಚಿವರು ಬ್ಯಾಂಕ್‌ ಗಳಿಗೆ ತಿಳಿಸಿದರು. ಐಸಿಐಸಿಐ ಬ್ಯಾಂಕ್, ಎಸ್‌ ಬಿಐ ಮತ್ತು ಎಚ್‌ ಡಿಎಫ್‌ ಸಿ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್‌ ಗಳು ಹಣಕಾಸು ಸಚಿವಾಲಯದ ಆದೇಶವನ್ನು ಪಾಲಿಸಿ ಗ್ರಹಕರಿಗೆ ಹೆಚ್ಚಿನ ಪ್ರಯೋಜನ ನೀಡಬೇಕಿದೆ. . ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಗ್ರಾಹಕ ಸ್ನೇಹಿಯಾಗಿಸುವ ಅಗತ್ಯವಿದೆ ಎಂದು ಹಣಕಾಸು ಸಚಿವರು ಬ್ಯಾಂಕುಗಳಿಗೆ ಸೂಚಿಸಿದ್ದರಷ್ಟೇ.

Join Nadunudi News WhatsApp Group

Join Nadunudi News WhatsApp Group