Budget Bike: ನಿಮ್ಮ ಬಳಿ 1 ಲಕ್ಷ ಇದ್ದರೆ ಯಾವುದೇ EMI ಇಲ್ಲದೆ ಖರೀದಿಸಿ ಈ ಬೈಕ್, ಭರ್ಜರಿ 65 Km ಮೈಲೇಜ್.

ನಿಮ್ಮ ಬಳಿ 1 ಲಕ್ಷ ಇದ್ದರೆ ಯಾವುದೇ EMI ಇಲ್ಲದೆ ಖರೀದಿಸಿ ಈ ಬೈಕ್

Budget Bike Under 1 Lakh: ಮಾರುಕಟ್ಟೆಯಲ್ಲಿ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಯುವಕರು ಹೆಚ್ಚಾಗಿ ಸ್ಕೂಟರ್ ಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ಬೈಕ್ ತಯಾರಕ ಕಂಪನಿಗಳು ಹೆಚ್ಚಿನ ವೈಶಿಷ್ಟ್ಯಗಳಿರುವ ಬೈಕ್ ಗಳನ್ನೂ ಬಿಡುಗಡೆ ಮಾಡುತ್ತಿವೆ.

ಇನ್ನು ಬೈಕ್ ಖರೀದಿಸುವಾಗ ಜನರು ಹೆಚ್ಚಾಗಿ ಬೆಜೆಟ್ ಬಗ್ಗೆ ಗಮನ ಹರಿಸುತ್ತಾರೆ. ತಮ್ಮ ಬಜೆಟ್ ಗೆ ಸರಿಹೊಂದುವಂತಹ ಸ್ಕೂಟರ್ ಯಾವುದಿದೆ ಎನ್ನುವ ಬಗ್ಗೆ ಹುಡುಕುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ 1 ಲಕ್ಷ ಬಜೆಟ್ ನಲ್ಲಿ ಲಭ್ಯವಾಗುವ ಸ್ಕೂಟರ್ ಗಳು ಸಾಕಷ್ಟಿವೆ. ನೀವು ಸ್ಕೂಟರ್ ಖರೀದಿಸುವ ಯೋಜನೆಯಲ್ಲಿದ್ದರೆ ನಿಮ್ಮ ಬಜೆಟ್ ಬೆಲೆಗೆ ಲಭ್ಯವಾಗುವ ಸ್ಕೂಟರ್ ಗಳ ಬಗ್ಗೆ ನಾವೀಗ ತಿಳಿಯೋಣ.

Hero Glamour XTEC
Image Credit: 91wheels

ನಿಮ್ಮ ಬಳಿ 1 ಲಕ್ಷ ಇದ್ದರೆ ಯಾವುದೇ EMI ಇಲ್ಲದೆ ಖರೀದಿಸಿ ಈ ಬೈಕ್
Hero Glamour XTEC
ಹೀರೋ ಗ್ಲಾಮರ್ XTEC ಈ ಪಟ್ಟಿಯಲ್ಲಿ ಮೊದಲ ಬೈಕ್ ಆಗಿದೆ. ಇದರಲ್ಲಿ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಬೈಕ್‌ ನಲ್ಲಿನ ಶಕ್ತಿಯುತ ಎಂಜಿನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಈ ಬೈಕ್ ಕೂಡ ಹೆಚ್ಚಿನ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಮಾರುಕಟ್ಟೆಯಲ್ಲಿ ಈ ಬೈಕ್‌ ನ ಆರಂಭಿಕ ಬೆಲೆಯನ್ನು 87,748 ರಿಂದ ರೂ, 92,348 ಇರಿಸಲಾಗಿದೆ.

Suzuki Access 125
ಸುಜುಕಿ ಆಕ್ಸೆಸ್ 125 ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದು ಕಂಪನಿಯ ಅತ್ಯಂತ ಸುಧಾರಿತ ಸ್ಕೂಟರ್ ಆಗಿದೆ. ಉತ್ತಮ ವೈಶಿಷ್ಟ್ಯಗಳ ಹೊರತಾಗಿ, ಕಂಪನಿಯು ನಿಮಗೆ ಶಕ್ತಿಯುತ ಎಂಜಿನ್ ಮತ್ತು ಹೆಚ್ಚಿನ ಮೈಲೇಜ್ ನೀಡುತ್ತದೆ. ಕಂಪನಿಯು ಈ ಸ್ಕೂಟರ್‌ ನಲ್ಲಿ ಡಿಜಿಟಲ್ ಕನ್ಸೋಲ್ ಅನ್ನು ನೀಡಿದೆ. ಇದು ಬ್ಲೂಟೂತ್ ಮೂಲಕ ಸಂಪರ್ಕ ಹೊಂದಿದೆ. ಇದರಲ್ಲಿ, ನೀವು ಕರೆ, SMS ಮತ್ತು WhatsApp ಅಧಿಸೂಚನೆಗಳನ್ನು ಪರದೆಯ ಮೇಲೆ ನೋಡುವ ಸೌಲಭ್ಯವನ್ನು ಪಡೆಯುತ್ತೀರಿ. ಈ ಸ್ಕೂಟರ್ ಮಾರುಕಟ್ಟೆಯಲ್ಲಿ 79,899 ರಿಂದ 90,500 ರೂ.ಗೆ ಲಭ್ಯವಿದೆ.

Suzuki Access 125
Image Credit: team-bhp

Honda SP 125
ಹೋಂಡಾ SP 125 ಈ ಪಟ್ಟಿಯಲ್ಲಿ ಮೂರನೇ ಬೈಕ್ ಆಗಿದೆ. ಇದರ ಸ್ಪೋರ್ಟಿ ಲುಕ್ ಅನ್ನು ಜನರು ತುಂಬಾ ಇಷ್ಟಪಡುತ್ತಾರೆ. ಈ ಬೈಕ್‌ ನಲ್ಲಿ ನೀವು ಶಕ್ತಿಯುತ 123.94 ಸಿಸಿ ಎಂಜಿನ್ ಅನ್ನು ಪಡೆಯುತ್ತೀರಿ. ಈ ಬೈಕ್ ಪ್ರತಿ ಲೀಟರ್‌ಗೆ 65 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಈ ಬೈಕ್‌ ನಲ್ಲಿ ನೀವು ಉತ್ತಮ ರೈಡಿಂಗ್ ಅನುಭವವನ್ನು ಪಡೆಯುವುದರ ಜೊತೆಗೆ ಆಧುನಿಕ ಬ್ರೇಕಿಂಗ್ ಮತ್ತು ಸಸ್ಪೆನ್ಶನ್ ವ್ಯವಸ್ಥೆಯನ್ನು ಪಡೆಯುತ್ತೀರಿ. ಈ ಬೈಕ್ 80,017 ರಿಂದ 90,567 ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

Join Nadunudi News WhatsApp Group

Honda SP 125
Image Credit: India Mart

Join Nadunudi News WhatsApp Group