Canara Bank New Rule: ಕೆನರಾ ಬ್ಯಾಂಕ್ ಗ್ರಾಹಕರಿಗೆ ಶಾಕ್, ಸಾಲದ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್.

Canara Bank New Rule: 2023 ರಲ್ಲಿ ಇದೀಗ ಅನೇಕ ಬ್ಯಾಂಕ್ ಗಳು ತಮ್ಮ ಮೊದಲಿನ ನಿಯಮಗಳಲ್ಲಿ ಅನೇಕ ಬದಲಾವಣೆಯನ್ನು ತಂದಿದೆ. ಹಳೆಯ ನಿಯಮಗಳಲ್ಲಿ ಹೊಸ ರೀತಿಯ ಬದಲಾವಣೆಯನ್ನು ತಂದು ಗ್ರಾಹಕರಿಗೆ ಶಾಕ್ ನಿಡುತಲಿದೆ. ಇದೀಗ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಶುಲ್ಕ ಹೆಚ್ಚಿಸುತ್ತಿರುವ ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್ ಇದೀಗ ಸಾಲದ ದರವನ್ನು ಹೆಚ್ಚಿಸುವುದಾಗಿ ಘೋಷಣೆ ಮಾಡಿದೆ. ಅದರ ಜೊತೆಗೆ ಕೆಲವು ರೀತಿಯ ಶುಲ್ಕದ ದರವನ್ನು ಕೂಡ ಹೆಚ್ಚುಸಲು ಮುಂದಾಗಿದೆ. ನೀವು ಇದೀಗ ಹೊಸ ಸಾಲವನ್ನು ಬಯಸಿದರೆ ಹೆಚ್ಚಾಗಿ ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ. ಹಾಗೆಯೆ EMI ನಲ್ಲಿ ಕೂಡ ಶುಲ್ಕ ಹೆಚ್ಚಾಗಿವೆ.

Canara Bank is a shock to the customers, the bank has increased the loan interest rate.
Image Source: India Today

ಸಾಲದ ದರ ಹೆಚ್ಚಳ
ಕೆನರಾ ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ (MCMLR) ದರವನ್ನು 15 ರಿಂದ 25 ಬೇಸಿಸ್ ಪಾಯಿಂಟ್ ಗಳಿಂದ ಹೆಚ್ಚಿಸಲು ನಿರ್ಧರಿಸಿದೆ. ಹಾಗೆಯೆ ಸಾಲದ ಮೇಲಿನ ಬಡ್ಡಿದರದ ಹೆಚ್ಚಳವನ್ನು ಈಗಾಗಲೇ ಜಾರಿಗೆ ತಂದಿದೆ.

ಎಂಸಿಎಲ್ ಆರ್ ಬಡ್ಡಿದರ
ಒಂದು ವರ್ಷದ ಎಂ ಸಿಎಲ್ ಆರ್ ದರವು 8.35 ಕ್ಕೆ ತಲುಪಿದೆ. ಒಂದು ತಿಂಗಳ ಎಂಸಿಎಲ್ ಆರ್ ದರವು ಶೇಕಡಾ 7.5 ಆಗಿದೆ. ಮುರೂ ತಿಂಗಳ ಎಂಸಿಎಲ್ ಆರ್ ದರವು ಶೇಕಡಾ 7.85 ಆಗಿದೆ. ಆರು ತಿಂಗಳ ಎಂಸಿಎಲ್ ಆರ್ ದರವು ಶೇಕಡಾ 8.2 ಆಗಿದೆ.

Canara Bank is a shock to the customers, the bank has increased the loan interest rate.
Image Source: India Today

ಶುಲ್ಕ ಪರಿಷ್ಕರಣ ನಿರ್ಧಾರ
ಶುಲ್ಕ ಪರಿಷ್ಕರಣ ನಿರ್ಧಾರವನ್ನು ಫೆಬ್ರವರಿ 3 ರಿಂದ ಜಾರಿಗೆ ತರಲಿದೆ. ಅರೆ ನಗರಗಳಲ್ಲಿ ಕನಿಷ್ಠ ಬಲಎನ್ಚ್ 1000 ಇರಬೇಕು. ಪತನಗಳು ಹಾಗೂ ಮೆಟ್ರೋ ಪ್ರದೇಶದಲ್ಲಿ ಕನಿಷ್ಠ ಬ್ಯಾಲೆನ್ಕ್ 2 ಸಾವಿರ ಇರಬೇಕು ಅಥವಾ ರೂ ಶುಲ್ಕ 45 ವಿಧಿಸಲಾಗುವುದು.

Join Nadunudi News WhatsApp Group

ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಫಂಡ್ ಟ್ರಾನ್ಸ್ಪರ್ (IMPS) ಗೆ ಬಂದಾಗ ರೂ 1000 ಕ್ಕಿಂತ ಕಡಿಮೆ ಮೊತ್ತಕ್ಕೆ ಯಾವುದೇ ಶುಲ್ಕಗಳಿಲ್ಲ. ರೂ 1000 ರಿಂದ ರೂ 10 ಸಾವಿರ ಆದರೆ ರೂ 3 ರೂ. 10 ಸಾವಿರದಿಂದ ರೂ 25 ಸಾವಿರದಿಂದ ರೂ 525 ಸಾವಿರದಿಂದ ರೂ 8 ರೂ ಒಂದು ಲಕ್ಷದಿಂದ 2 ಲಕ್ಷದವರೆಗೆ ರೂ 15 ರೂ. 2 ಲಕ್ಷದಿಂದ 5 ಲಕ್ಷದವರೆಗೆ ರೂ 20 ಶುಲ್ಕ ಪಾವತಿಸಬೇಕು. ನೀವು ಕತೆಯ ಮೊಬೈಲ್ ಸಂಖ್ಯೆ ಇಮೇಲ್, ವಿಳಾಸ ಇತ್ಯಾದಿಗಳನ್ನು ಬದಲಾಯಿಸಲು ಬಯಸಿದರೆ ರೂ 50 ಶುಲ್ಕ ವಿಧಿಸಲಾಗುತ್ತದೆ.

Canara Bank is a shock to the customers, the bank has increased the loan interest rate.
Image Source: India Today

 

 

 

 

 

 

Join Nadunudi News WhatsApp Group