Darshan Remuneration: ಕ್ರಾಂತಿ ಚಿತ್ರಕ್ಕೆ ದುಬಾರಿ ಸಂಭಾವನೆ ಪಡೆದ ಡಿ ಬಾಸ್.

Darshan Remuneration For Kranti Movie: ಸ್ಯಾಂಡಲ್ ವುಡ್ (Sandalwood) ನ ಸ್ಟಾರ್ ನಟರಲ್ಲಿ ಒಬ್ಬರಾದ ದರ್ಶನ್ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟ ದರ್ಶನ್ ಕನ್ನಡ ಚಿತ್ರರಂಗದ ಹೆಮ್ಮೆಯ ನಟ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ ದರ್ಶನ್ ಸಾಕಷ್ಟು ಸಮಾಜ ಸೇವೆಗಳನ್ನು ಮಾಡುತ್ತಿದ್ದಾರೆ. ಮೆಜೆಸ್ಟಿಕ್ ಸಿನಿಮಾದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದ ದರ್ಶನ್ (Darshan) ಇದೀಗ ಕ್ರಾಂತಿ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿ ಆಗಿದ್ದಾರೆ.

D-Bass who was paid dearly for the film Kranti.
Image Source: India Today

ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ರಾಂತಿ ಸಿನಿಮಾದ (Kranti Movie) ಚಿತ್ರೀಕರಣ ಮುಗಿಸಿ ಇದೀಗ ಈ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದಾರೆ. ನಟ ದರ್ಶನ್ ನಟನೆಯ ಕ್ರಾಂತಿ ಸಿನಿಮಾದಿಂದ ಈಗಾಗಲೇ ಎರಡು ಸಾಂಗ್ ಬಿಡುಗಡೆ ಮಾಡಿದೆ. ದರ್ಶನ್ ನಟನೆಯ ಕ್ರಾಂತಿ ಸಿನಿಮಾದ ಬೋಂಬೆ ಬೋಂಬೆ ಸಾಂಗ್ ಸಾಕಷ್ಟು ಜನರ ಮೋಡಿಗೆ ಕಾರಣವಾಗಿದೆ.

ನಟಿ ರಚಿತಾ ರಾಮ್ ಜೊತೆ ದರ್ಶನ್ (Rachitha Ram And Darshan) ಬೋಂಬೆ ಬೋಂಬೆ ಹಾಡಿನಲ್ಲಿ ಸಕತ್ ಹೆಜ್ಜೆ ಹಾಕಿದ್ದಾರೆ. ಅದೇ ರೀತಿ ಕ್ರಾಂತಿ ಸಿನಿಮಾದ ಇನ್ನೊಂದು ಸಾಂಗ್ ಪುಷ್ಪವತಿ ಮೊನ್ನೆ ಆಷ್ಟೇ ಬಿಡುಗಡೆ ಆಯಿತು. ಈ ಸಾಂಗ್ ನಲ್ಲಿಯೂ ಸಹ ದರ್ಶನ್ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ಇದನ್ನು ನೋಡಿದ ಹಲವಾರು ಮಂದಿ ದರ್ಶನ್ ಡಾನ್ಸ್ ಗೆ ಫಿದಾ ಆಗಿದ್ದಾರೆ.

D-Bass who was paid dearly for the film Kranti.
Image Source: Times Of India

ಕ್ರಾಂತಿ ಚಿತ್ರಕ್ಕಾಗಿ ಮಾತನಾಡಿರುವ ದರ್ಶನ್
ನಿನ್ನೆ ನಟ ದರ್ಶನ್ ಕ್ರಾಂತಿ ಬಿಡುಗಡೆ ಆಗುವುದರ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಆಲ್ಬಮ್ ಸಾಂಗ್ ನ ಮೂಲಕ ಹವ ಎಬ್ಬಿಯಿರುವ ಕ್ರಾಂತಿ ಇಂದು ಟ್ರೈಲರ್ ಬಿಡುಗಡೆ ಮೂಲಕ ಕುತೂಹಲ ಹೆಚ್ಚಿಸಿದೆ.

Join Nadunudi News WhatsApp Group

ಕ್ರಾಂತಿ ಚಿತ್ರದ ಬಗ್ಗೆ ಮಾತನಾಡಿರುವ ದರ್ಶನ್ ಕ್ರಾಂತಿ ಚಿತ್ರದ ಆಲ್ಬಮ್ ಗೆ ತೋರಿಸಿರುವ ನಿಮ್ಮ ಪ್ರೀತಿ ಹಾಗು ಬೆಂಬಲಕ್ಕೆ ಧನ್ಯವಾದ ಎಂದಿದ್ದಾರೆ. ಕ್ರಾಂತಿ ಟ್ರೈಲರ್ (Kranti Trailer) ಇಂದು ಯೂಟ್ಯೂಬ್ ನಲ್ಲಿಸಂಜೆ 7:30 ಗೆ ಬಿಡುಗಡೆಯಾಗಲಿದೆ.

D-Bass who was paid dearly for the film Kranti.
Image Source: India Today

ಕ್ರಾಂತಿ ಚಿತ್ರದಲ್ಲಿ ದರ್ಶನ್ ಸಂಭಾವನೆ
ನಟ ದರ್ಶನ್ ಕ್ರಾಂತಿ ಸಿನಿಮಾ ಟ್ರೈಲರ್ ಇಂದು ಸಂಜೆ 7:30 ಕ್ಕೆ ಬಿಡುಗಡೆಯಾಗಲಿದೆ. ದರ್ಶನ್ ಅಭಿಮಾನಿಗಳು ಈ ಸಿನಿಮಾದ ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ. ನಟ ದರ್ಶನ್ ಕ್ರಾಂತಿ ಚಿತ್ರಕ್ಕಾಗಿ 20 ರಿಂದ 25 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಇನ್ನು ವಿಚಾರದ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ.

Join Nadunudi News WhatsApp Group