ಮದುವೆಯಾದ ಒಂದೇ ವರ್ಷಕ್ಕೆ ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡ ಚಂದನ್ ಮತ್ತು ಕವಿತಾ, ಶುಭವಾಗಲಿ ಎಂದ ಅಭಿಮಾನಿಗಳು.

ಖ್ಯಾತ ನಟ ಚಂದನ್ ಮತ್ತು ಕವಿತಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮೊದಲು ಕಿರುತೆರೆಯಲ್ಲಿ ಕಾಣಿಸಿಕೊಂಡ ಈ ದಂಪತಿಗಳು ನಂತರ ಪ್ರೀತಿಯಲ್ಲಿ ಬಿದ್ದು ಕಳೆದ ವರ್ಷ ಮದುವೆಯನ್ನ ಮಾಡಿಕೊಂಡರು ಎಂದು ಹೇಳಬಹುದು. ಇನ್ನು ಮದುವೆಯ ನಂತರ ನಟ ಚಂದನ್ ಅವರ ಲಕ್ ಫುಲ್ ಬದಲಾಯಿತು ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಟ ಚಂದನ್ ಅವರಿಗೆ ಸಾಲು ಸಾಲು ಚಿತ್ರಗಳು ಬಂದು ಈಗ ನಟ ಚಂದನ್ ಅವರು ಸಿನೆಮಾಗಳ ಶೂಟಿಂಗ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ ಎಂದು ಹೇಳಬಹುದು. ಇನ್ನು ಇದರ ನಡುವೆ ನಟ ಚಂದನ್ ಮತ್ತು ಕವಿತಾ ಗೌಡ ಅವರು ತಮ್ಮ ಅಭಿಮಾನಿಗಳಿಗೆ ಇನ್ನೊಂದು ಸಿಹಿಸುದ್ದಿಯನ್ನ ನೀಡಿದ್ದಾರೆ.

ಹಾಗಾದರೆ ಚಂದನ್ ಮತ್ತು ಕವಿತಾ ಗೌಡ ಅವರು ನೀಡಿರುವ ಆ ಸಿಹಿಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಮದುವೆಯ ನಂತರ ನಟ ಚಂದನ್ ಮತ್ತು ಕ್ವಾಯಿಟ ಅವರು ಸಾಂಸಾರಿಕ ಜೀವನದಲ್ಲಿ ಬಹಳ ಬ್ಯುಸಿ ಆದರೂ. ತಾವು ಎಷ್ಟೇ ಬ್ಯುಸಿ ಇದ್ದರು ಸದಾ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿ ಆಗಿದ್ದ ಚಂದನ್ ಮತ್ತು ಕವಿತಾ ಅವರು ಫೋಟೋ ಮತ್ತು ವಿಡಿಯೋಗಳನ್ನ ಹಂಚಿಕೊಳ್ಳುವುದರ ಮೂಲಕ ಸದಾ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದರು.

chandan and kavita new home

ಇನ್ನು ಇದರ ನಡುವೆ ಚಂದನ್ ಮತ್ತು ಕವಿತಾ ಅಭಿಮಾನಿಗಳಿಗೆ ಇನ್ನೊಂದು ಸಿಹಿಸುದ್ದಿ ನೀಡಿದ್ದಾರೆ. ಕಳೆದ ವರ್ಷ ಹಸೆಮಣೆಯನ್ನ ಏರಿದ್ದ ಚಂದನ್ ಮತ್ತು ಕವಿತಾ ಅವರು ಈಗ ಹೊಸ ಮನೆಯನ್ನ ಪ್ರವೇಶ ಮಾಡಿದ್ದಾರೆ. ಹೊಸ ಮನೆಯ ಪ್ರವೇಶ ಮಾಡಿದ ಫೋಟೋ ಮತ್ತು ವಿಡಿಯೋ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚಂದನ್ ಕುಮಾರ್ ಮತ್ತು ಕವಿತಾ ಅವರು ತಮ್ಮ ಸಂತಸವನ್ನ ಹಂಚಿಕೊಂಡಿದ್ದಾರೆ.

ಇದೀಗ ಬಿಗ್ ಬಾಸ್ ಖ್ಯಾತಿಯ ಕವಿತಾ ಮತ್ತು ಚಂದನ್ ಹೊಸ ಜೀವನದ ಜತೆ ಹೊಸ ಮನೆಯ ಹೊಸ್ತಿಲಲ್ಲಿದ್ದಾರೆ. ಬೆಂಗಳೂರಿನ ನಾಯಂಡಹಳ್ಳಿಯ ಬಳಿ ನಿನ್ನೆಯಷ್ಟೇ ಕವಿತಾ ಮತ್ತು ಚಂದನ್ ಗೃಹಪ್ರವೇಶ ಮಾಡಿದ್ದಾರೆ. ಇದೇ ಖುಷಿಯಲ್ಲಿ ಹೊಸ ಮನೆಯ, ಹೊಸ ಬದುಕಿನ ಹೊಸ್ತಿಲಲ್ಲಿ ಎಂದು ಅಡಿಬರಹ ನೀಡಿ ವಿಶೇಷ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ನೆಚ್ಚಿನ ಜೋಡಿಯ ಸಂತಸ ನೋಡಿ ಫ್ಯಾನ್ಸ್ ಕೂಡ ಶುಭ ಹಾರೈಸುತ್ತಿದ್ದಾರೆ. ಹೊಸ ಮನೆ ಪ್ರವೇಶದ ಬಗ್ಗೆ ಮಆಹಿತಿ ಹಂಚಿಕೊಂಡ ಚಂದನ್ ಮತ್ತು ಕವಿತಾ ಅವರು ಅದರ ಕುರಿತು ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

chandan and kavita new home

Join Nadunudi News WhatsApp Group