Electricity Use: ಫ್ರೀ ಕರೆಂಟ್ ಬೆನ್ನಲ್ಲೇ ಇನ್ನೊಂದು ಹೊಸ ನಿಯಮ ಜಾರಿಗೆ ತಂದ ಕೇಂದ್ರ ಸರ್ಕಾರ, ಕೇಂದ್ರದ ಆದೇಶ.

ಹೊಸ ವಿದ್ಯುತ್ ದರದ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ.

Day And Night Electricity Bill Hike: ರಾಜ್ಯ ಸರ್ಕಾರ ಉಚಿತ ವಿದ್ಯುತ್ ನೀಡುವ ಕುರಿತು ಘೋಷಣೆ ಹೊರಡಿಸಿದೆ. ಇನ್ನು ಉಚಿತ ವಿದ್ಯುತ್ ಜಾರಿಯಾಗುವ ಮುನ್ನ ರಾಜ್ಯದ ಜನತೆ ವಿದ್ಯುತ್ ದರ ಏರಿಕೆಯ ಪರಿಣಾಮವನ್ನು ಎದಿರಿಸುತ್ತಿದ್ದಾರೆ.

ಇದೀಗ ಕೇಂದ್ರ ಸರ್ಕಾರ (Central Govt) ಹೊಸ ವಿದ್ಯುತ್ ದರ (Electricity Bill)  ಪರಿಷ್ಕರಿಸುವ ಬಗ್ಗೆ ಮಾಹಿತಿ ನೀಡಿದೆ. ಇನ್ನು ವಿದ್ಯುತ್ ದರ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಗಲು ಮತ್ತು ರಾತ್ರಿ ವಿದ್ಯುತ್ ದರದ ನಿಯಮದಲ್ಲಿ ಬದಲಾವಣೆ ತರಲಿದೆ.

ಹೊಸ ವಿದ್ಯುತ್ ದರದ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ ಹೊಸ ವಿದ್ಯುತ್ ದರ ಜಾರಿ ಮಾಡಲು ನಿರ್ಧರಿಸಿದೆ. ಹಗಲಿನ ವಿದ್ಯುತ್ ದರ ಮತ್ತು ರಾತ್ರಿಯ ವಿದ್ಯುತ್ ದರದ ನಿಯಮದಲ್ಲಿ ಬದಲಾವಣೆ ಆಗಲಿದೆ. ಹಗಲಿನ ವಿದ್ಯುತ್ ದರದ ಶುಲ್ಕವು 20 ಪ್ರತಿಶತ ಕಡಿಮೆಯಾಗುತ್ತದೆ.

Central government has implemented new electricity tariff rules
Image Credit: Businesstoday

ಇನ್ನು ರಾತ್ರಿಯ ಪೀಕ್ ಅವರ್ ಗಳಲ್ಲಿ ವಿದ್ಯುತ್ ಶುಲ್ಕವನ್ನು ಶೇ. 20 ರಷ್ಟು ಹೆಚ್ಚಿಸಲಾಗುತ್ತದೆ. ಕೇಂದ್ರ ವಿದ್ಯುತ್ ಸಚಿವಾಲಯ ಶುಕ್ರವಾರ ಈ ಹೊಸ ವಿದ್ಯುತ್ ನಿಯಮವನ್ನು ಪ್ರಕಟಿಸಿದೆ.

ಕೇಂದ್ರ ಸರ್ಕಾರ ವಿದ್ಯುತ್ ದರ ನಿಯಮ ಬದಲಿಸಲು ಕಾರಣವೇನು
ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹೊಸ ವ್ಯವಸ್ಥೆಯನ್ನು ಅಳವಡಿಸುದರಿಂದ ಗ್ರಿಡ್ ನಲ್ಲಿನ ಹೊರೆ ಮಾತು ಪೀಕ್ ಅವರ್ ನಲ್ಲಿ ವಿದ್ಯುತ್ ಬೇಡಿಕೆ ಕಡಿಮೆ ಆಗುತ್ತದೆ. ಏಪ್ರಿಲ್ 2024 ರಿಂದ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಈ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.

Join Nadunudi News WhatsApp Group

Central government has implemented new electricity tariff rules
Image Credit: Hindustantimes

ಒಂದು ವರ್ಷದ ಕೃಷಿ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳ ವಿದ್ಯುತ್ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಮಾಹಿತಿ ಲಭಿಸಿದೆ. ಇನ್ನು ಸೌರ ವಿದ್ಯುತ್ ಉರ್ಪಡಿಸುವ ದಿನದಲ್ಲಿ ವಿದ್ಯುತ್ ಶುಲ್ಕ ಕಡಿಮೆ ಆಗಲಿದ್ದು, ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ.

ಸೌರಶಕ್ತಿ ಲಭ್ಯವಾಗಿದ್ದು ರಾತ್ರಿಗಳಲ್ಲಿ ಉಷ್ಣ, ಜನ ಮತ್ತು ಅನಿಲ ಆಧಾರಿತ ಸ್ಥಾವರಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದು ಕೇಂದ್ರ ವಿದ್ಯುತ್ ಸಚಿವ ಆರ್.ಕೆ ಸಿಂಗ್ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group