Deadline For Aadhar: ನಾಳೆಯಿಂದ ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ, ಈ ಕೆಲಸಗಳಿಗೆ ಕಟ್ಟಬೇಕು ಶುಲ್ಕ

ಆಧಾರ್ ಕಾರ್ಡ್ ಕುರಿತಂತೆ ನಾಳೆಯಿಂದ ಬದಲಾಗಲಿದೆ ಈ ನಿಯಮ

Deadline To Update Aadhaar For Free Will End: ಈಗಾಗಲೇ UIDAI Aadhaar Update ಮಾಡಿಸಿಕೊಳ್ಳುವಂತೆ ಜನಸಾಮಾನ್ಯರಿಗೆ ಸೂಚನೆ ಹೊರಡಿಸಿದೆ. ಆಧಾರ್ ನವೀಕರಣಕ್ಕಾಗಿ UIDAI ಉಚಿತ ಸೌಲಭ್ಯವನ್ನು ಕೂಡ ಪರಿಚಯಿಸಿದೆ. ಆಧಾರ್ ಕಾರ್ಡ್ ಕುರಿತಂತೆ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನ ಈಗಾಗಲೇ ಜಾರಿಗೆ ತಂದಿದ್ದು ಅದಕ್ಕೆ ಗಡುವನ್ನ ಕೂಡ ನೀಡಿದೆ ಎಂದು ಹೇಳಬಹುದು.

ಇನ್ನು ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿದ್ದು ಇನ್ನು ಕೂಡ ಒಮ್ಮೆಯೂ ಆಧಾರ್ ನವೀಕರಣ ಮಾಡಿಲ್ಲದಿದ್ದರೆ ಅಂತವರು ಕೊಡಲೇ ನವೀಕರಣ ಮಾಡುಕೊಳ್ಳುವಂತೆ UIDAI ಆದೇಶಿಸಿದೆ. ಸದ್ಯ ದೇಶದಲ್ಲಿ Aadhaar Card ಎಷ್ಟು ಮುಖ್ಯ ದಾಖಲೆಯಾಗಿದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಹೀಗಿರುವಾಗ ಕೇಂದ್ರದ ಆಧಾರ್ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ.

Deadline To Update Aadhaar For Free Will End
Image Credit: Economic Times

ಉಚಿತ ಆಧಾರ್ ನವೀಕರಣ ನೀಡಿರುವ UIDAI
UIDAI ಆಧಾರ್ ನವೀಕರಣ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಆನ್ಲೈನ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಬಳಕೆದಾರರು ತಮ್ಮ ಹೆಸರು, ವಿಳಾಸ, ಲಿಂಗ, ಫೋನ್ ಸಂಖ್ಯೆ, ಲಿಂಗ ಮತ್ತು ಇಮೇಲ್ ಇತ್ಯಾದಿಯನ್ನು ಉಚಿತವಾಗಿ ಬದಲಾಯಿಸಬಹುದಾಗಿದೆ. ಬಳಕೆದಾರರು ತಮ್ಮ ದಾಖಲೆಗಳನ್ನು ಡಿಸೇಂಬರ್ 14 ರೊಳಗೆ ನವೀಕರಿಸುವುದು ಕಡ್ಡಾಯವಾಗಿದೆ. ಇನ್ನು ನೀವು ಈ ದಿನಾಂಕದ ನಂತರ ಆಧಾರ್ ನವೀಕರಣವನ್ನು ಮಾಡಿದರೆ ಶುಲ್ಕವನ್ನು ಕಟ್ಟಬೇಕಾಗುತ್ತದೆ.

ಆಧಾರ್ ಕಾರ್ಡ್ ನಿಯಮದಲ್ಲಿ ಬದಲಾವಣೆ, ಈ ಕೆಲಸಗಳಿಗೆ ಕಟ್ಟಬೇಕು ಶುಲ್ಕ
ಹತ್ತು ವರ್ಷಗಳ ಹಿಂದೆ ಮಾಡಿಸಲಾದ ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಮಾಹಿತಿ ತಪ್ಪಾಗಿರಬಹುದು, ಹೀಗಾಗಿ ತಪ್ಪಾಗಿರುವ ಮಾಹಿತಿ ಸರಿಪಡಿಸುವ ಉದ್ದೇಶದಿಂದ UIDAI ಆಧಾರ್ ನವೀಕರಣವನ್ನು ಕಡ್ಡಾಯಗೊಳಿಸಿದೆ. ಸದ್ಯ UIDAI ಡಿ. 14 ರವರೆಗೆ ಮಾತ್ರ ಉಚಿತ ನವೀಕರಣಕ್ಕೆ ಅವಕಾಶ ನೀಡಿದ್ದು, ಡಿಸೇಂಬರ್ 15 ರಿಂದ ಆಧಾರ್ ನವೀಕರಣವನ್ನು ಮಾಡಿದರೆ ಈ ಪ್ರಕ್ರಿಯೆಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ. ಡಿಸೆಂಬರ್ 15 ರಿಂದ ಆಧಾರ್ ಕಾರ್ಡ್ ನವೀಕರಣ ಮಾಡಿದರೆ 50 ರೂ ಶುಲ್ಕವನ್ನ ಪಾವತಿ ಮಾಡಬೇಕಾಗುತ್ತದೆ.

Deadline To Update Aadhaar Card
Image Credit: Zee News

ಆನ್ಲೈನ್ ನಲ್ಲಿ ಈ ರೀತಿಯಾಗಿ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಿ
*ಮೊದಲು UIDAI ವೆಬ್ ಸೈಟ್ ಗೆ ಭೇಟಿ ನೀಡಬೇಕು.

Join Nadunudi News WhatsApp Group

*UIDAI ವೆಬ್ ಸೈಟ್ ನಲ್ಲಿ ಲಾಗಿನ್ ಆಗಿ ಪಾಸ್ ವರ್ಡ್ ರಚಿಸಬೇಕು.

*ನಂತರ MY AADHAAR ಮೇಲೆ ಟ್ಯಾಬ್ ಮಾಡಿ ಆಧಾರ್ ವಿವರಗಳನ್ನು ನವೀಕರಿಸಿ ನಮೂದಿಸಬೇಕು.

*ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.

*ನಂತರ ನೀವು ಬದಲಾವಣೆ ಮಾಡಬೇಕಾದ ವಿವರವನ್ನು ಭರ್ತಿ ಮಾಡಬೇಕು.

Join Nadunudi News WhatsApp Group