Shine Shetty And Deepsika Das: ದೀಪಿಕಾ ದಾಸ್- ಶೈನ್ ಶೆಟ್ಟಿ ಮದುವೆ, ಅನುಮಾನ ಹೊರಹಾಕಿದ ನೆಟ್ಟಿಗರು.

Shine Shetty And Deepsika Das: ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ (Deepika Das) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇದ್ದಾರೆ. ತಮ್ಮ ಅಭಿಮಾನಿಗಳ ಜೊತೆ ದೀಪಿಕಾ ದಾಸ್ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ.

ಇದೀಗ ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ (Shine Shetty) ಬಹಳ ದಿನಗಳ ನಂತರ ಭೇಟಿ ಆಗಿದ್ದಾರೆ. ಕೆಲವು ಫೋಟೋಗಳನ್ನು ದೀಪಿಕಾ ದಾಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Shine Shetty and Deepika Das's marriage doubted fans
Image Credit: instagram

ಬಿಗ್ ಬಾಸ್ ಸೀಸನ್ 7 ದೀಪಿಕಾ- ಶೈನ್ ಶೆಟ್ಟಿ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್ 7 (Bigg Boss Season 7) ರಲ್ಲಿ ದೀಪಿಕಾ ದಾಸ್ ಹಾಗು ಶೈನ್ ಶೆಟ್ಟಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 7 ರಲ್ಲಿ ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ ಟಾಪ್ 5 ನಲ್ಲಿ ಗುರುತಿಸಿಕೊಂಡಿದ್ದರು.

Deepika Das shared a photo with Shine Shetty
Image Credit: instagram

ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 7 ನ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ಇಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು. ಇದೀಗ ಬಹಳ ದಿನಗಳ ನಂತರ ಈ ಇಬ್ಬರು ಮತ್ತೆ ಜೊತೆಯಾಗಿದ್ದಾರೆ. ಇಬ್ಬರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬಹಳ ದಿನಗಳ ನಂತರ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ನೆಟ್ಟಿಗರು ಮದುವೆ ಬಗ್ಗೆ ಪ್ಲಾನ್ ಮಾಡಲು ಭೇಟಿ ಮಾಡಿದ್ದೀರಾ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

Join Nadunudi News WhatsApp Group

The news that Deepika Das is getting married to Shine Shetty is spreading on social media.
Image Credit: instagram

ಬಿಗ್ ಬಾಸ್ ಸೀಸನ್ 9 ಸ್ಪರ್ಧಿ ದೀಪಿಕಾ ದಾಸ್
ನಟಿ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 9 (Bigg Boss Season 9)ರಲ್ಲಿ ಪ್ರವೀಣರ ಪೈಕಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಫಿನಾಲೆಯಲ್ಲಿ ದೀಪಿಕಾ ದಾಸ್ ಟಾಪ್ 3 ಸ್ಪರ್ಧಿಯಾಗಿದ್ದರು. ನಂತರ ಸೆಕೆಂಡ್ ರನ್ನರ್ ಅಪ್ ಆಗಿ ದೀಪಿಕಾ ದಾಸ್ ಹೊರಹೊಮ್ಮಿದ್ದಾರೆ.

Deepika Das and Shine Shetty were seen together at the hotel
Image Credit: instagram

ಬಿಗ್ ಬಾಸ್ ಸೀಸನ್ 9 ಮುಗಿದ ಬಳಿಕ ದೀಪಿಕಾ ದಾಸ್ ಸೀಸನ್ 9 ರ ಸ್ನೇಹಿತರನ್ನು ಭೇಟಿ ಮಾಡಿ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ನಟಿ ಶೈನ್ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾರೆ. ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ ಅವರ ಭೇಟಿ ನೆಟ್ಟಿಗರಲ್ಲಿ ಸಂದೇಹ ಮೂಡಿಸುತ್ತಿದೆ.

ಈಗಾಗಲೇ ಈ ಇಬ್ಬರು ಮದುವೆ ಆಗುತ್ತಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಇದೀಗ ಮತ್ತೆ ಬಹಳ ದಿನಗಳ ನಂತರ ಈ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿರುದರಿಂದ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

Join Nadunudi News WhatsApp Group