Duniya Vijay Remuneration: ವೈರಲ್ ಆಯಿತು ತೆಲುಗು ಚಿತ್ರಕ್ಕೆ ದುನಿಯಾ ವಿಜಯ್ ಪಡೆದ ಸಂಭಾವನೆ.

Duniya Vijay Remuneration: ಕನ್ನಡ ಚಿತ್ರರಂಗದ ಖ್ಯಾತ ನಟ ದುನಿಯಾ ವಿಜಯ್ (Duniya Vijay) ಅವರು ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ನಟ ದುನಿಯಾ ವಿಜಯ್ ಹೊಸ ಹೊಸ ಸಿನಿಮಾಗಳನ್ನು ಮಾಡುತ್ತಾ ಮತ್ತಷ್ಟು ಹೆಸರು ಮಾಡುತ್ತಿದ್ದಾರೆ.

Duniya Vijay's remuneration for the Telugu film has gone viral.
Image Credit: instagram

ತೆಲುಗು ಸನಿಮಾದಲ್ಲಿ ಕನ್ನಡದ ನಟನ ವಿಲನ್ ಪಾತ್ರ
ಕನ್ನಡದ ಸಿನಿಮಾದ ನಟ ದುನಿಯಾ ವಿಜಯ್ ತೆಲುಗು ಭಾಷೆಯಲ್ಲಿಯೂ ಸಹ ಸಿನಿಮಾಗಳನ್ನು ಮಾಡಿದ್ದಾರೆ. ತೆಲುಗಿನ ವೀರಸಿಂಹ ರೆಡ್ಡಿ ಸಿನಿಮಾ ಸಖತ್ ಟ್ರೆಂಡಿಂಗ್ ಆಗಿದೆ. ಈ ಸಿನಿಮಾ ಕರ್ನಾಟಕದಲ್ಲಿಯೂ ಅದ್ದೂರಿ ಪ್ರಿ ಬುಕ್ಕಿಂಗ್ ದಾಖಲೆ ಮಾಡಿದೆ.

ಈ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಕೂಡ ನಟಿಸಿದ್ದಾರೆ. ಸ್ಯಾಂಡಲ್ ವುಡ್ ಕರಿಯ ದುನಿಯಾ ವಿಜಯ್ ಈ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಭಾರಿ ಕ್ರೇಜ್ ಸೃಷ್ಟಿ ಮಾಡಿದ್ದಾರೆ. ಇನ್ನೊಂದು ರೇಂಜ್ ನಲ್ಲಿ ಮಿಂಚಿದ್ದಾರೆ.

Actor Duniya Vijay celebrated his birthday with his fans
Image Credit: instagram

ನಟ ವಿಜಯ್ ಅವರ ಹುಟ್ಟುಹಬ್ಬದ ಸಂಭ್ರಮ
ಇಂದು ನಟ ದುನಿಯಾ ವಿಜಯ್ ಬರ್ತ್ ಡೇ (Birthday) ಸಂಭ್ರಮ. ನಟ ವಿಜಯ್ ಗೆ 49 ವರ್ಷ ಇದೀಗ ನಟ ದುನಿಯಾ ವಿಜಯ್ ಅವರು ತಮ್ಮ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ.

ಈ ವರ್ಷದ ಬರ್ತ್​ ಡೇ ಸಂದರ್ಭದಲ್ಲಿ ನಟನಿಗೆ ಡಬಲ್ ಖುಷಿ ಇದೆ. ದುನಿಯಾ ವಿಜಯ್ ತೆಲುಗು ಸಿನಿಮಾ ಸಖತ್ ಹವಾ ಮಾಡಿದ್ದು ಒಂದು ಖುಷಿಯಾದರೆ, ಭೀಮಾ ಟೀಸರ್ ರಿಲೀಸ್ ಮತ್ತೊಂದು ಸಂಭ್ರಮ. ಹಾಗಾಗಿ ವಿಜಯ್​ಗೆ ಈ ಬರ್ತ್ ​ಡೇ ಸ್ಪೆಷಲ್.

Join Nadunudi News WhatsApp Group

Duniya Vijay bought a new car for his birthday
Image Credit: instagram

ತೆಲುಗು ಸಿನಿಮಾಕ್ಕೆ ನಟ ದುನಿಯಾ ವಿಜಯ್ ಅವರು ಪಡೆದ ಸಂಭಾವನೆ
ತೆಲುಗು ಸಿನಿಮಾದಲ್ಲಿ ನಟಿಸುವುದಕ್ಕೆ ನಟ ದುನಿಯಾ ವಿಜಯ್ ಅವರು ಭರ್ಜರಿ ಸಂಭಾವನೆ ಕೇಳಿದ್ದಾರೆ. ಟಾಲಿವುಡ್ (Tollywood) ಬಾಲಯ್ಯನ ದಿಲ್ ಕದ್ದ ಕನ್ನಡದ ಹೀರೊ ವಿಜಯ್ ಅವರು ವೀರಸಿಂಹ ರೆಡ್ಡಿ ಸನಿಮಾದಲ್ಲಿ ಮುಸಲಿ ಮುಡುಗು ಪ್ರತಾಪ್ ರೆಡ್ಡಿ ಎನ್ನುವ ಪಾತ್ರವನ್ನು ಮಾಡಿದ್ದಾರೆ.

ನಟ ದುನಿಯಾ ವಿಜಯ್ ಈ ಸಿನಿಮಾಗಾಗಿ ಬರೋಬ್ಬರಿ 2 ರಿಂದ 3 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ನಟ ದುನಿಯಾ ವಿಜಯ್ ಅಭಿಮಾನಿಗಳು ಈ ಸಿನಿಮಾದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

Join Nadunudi News WhatsApp Group