e-Shram Card: ಈ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗಲಿದೆ 2 ಲಕ್ಷ ವಿಮೆ ಮತ್ತು ತಿಂಗಳಿಗೆ 3000 ರೂ, ಹೊಸ ಯೋಜನೆ.

ಈ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗಲಿದೆ 2 ಲಕ್ಷ ವಿಮೆ ಮತ್ತು ತಿಂಗಳಿಗೆ 3000 ರೂ.

e-Shram Card Facility: ಕೇಂದ್ರ ಸರ್ಕಾರ ಈಗಾಗಲೇ ದೇಶದ ಜನತೆಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಪರಿಚಯಿಸಿದೆ. ಅರ್ಹ ಫಲಾನುಭವಿಗಳು ಎಲ್ಲ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ e-Shram Card ಯೋಜನೆಯನ್ನು ಪರಿಚಯಿಸಿದೆ.

ಇದಕ್ಕಾಗಿಯೇ ಸರ್ಕಾರ ಈ ಶ್ರಮ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಪೋರ್ಟಲ್ ನ ಮೂಲಕ ಕಾರ್ಮಿಕರು ಸರ್ಕಾರದ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದು. ಈ ಯೋಜನೆಯ ಬಗ್ಗೆ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.

e-Shram Card Facility
Image Credit: Housing

ಈ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗಲಿದೆ 2 ಲಕ್ಷ ವಿಮೆ ಮತ್ತು ತಿಂಗಳಿಗೆ 3000 ರೂ.
ಸರ್ಕಾರ ನೀಡುತ್ತಿರುವ e-Shram ಕಾರ್ಡ್ ನ ಮೂಲಕ ನೀವು ತಿಂಗಳ ಪಿಂಚಣಿಯೊಂದಿಗೆ ಅಪಘಾತದ ಸಮಯದಲ್ಲಿ ವಿಮಾ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಎಲ್ಲ ಯೋಜನೆಗಳ ಲಾಭವನ್ನು ಪಡೆಯಲು ನೀವು e-Shram Card ಹೊಂದುವುದು ಮುಖ್ಯ. ಇನ್ನು ಕಾರ್ಮಿಕರು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಈ ಯೋಜನೆಯಡಿ ಲಾಭವನ್ನು ಪಡೆಯಬಹುದು.

e-Shram Card ನ ಮೂಲಕ 60 ವರ್ಷದ ನಂತರ 3,000 ಪಿಂಚಣಿ, ವಿಮೆ ಮತ್ತು ಅಂಗವೈಫಲ್ಯ ಸಮಯದಲ್ಲಿ ಕಾರ್ಮಿಕರು ಭಾಗಶಃ ಅಂಗವಿಕಲರಾದರೆ 1 ಲಕ್ಷ ರೂ. ಗಳ ಆರ್ಥಿಕ ನೆರವು ಹಾಗೂ ಸಾವಿನ ಸಂದರ್ಭದಲ್ಲಿ 2,00,000 ರೂ. ಗಳ ಹಣಕಾಸಿನ ಸಹಾಯವನ್ನು ಪಡೆಯಬಹುದು. ಯೋಜನೆಯ ಲಾಭವನ್ನು ಪಡೆಯಲು ಕಾರ್ಮಿಕರು e-Shram Card ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

e-Shram Card Eligibility
Image Credit: TV9 Telugu

ಕಾರ್ಮಿಕರಾಈಗಾಗಿ ಈ ಯೋಜನೆ ಜಾರಿ
ಈವರೆಗೆ ಇ- ಶ್ರಮ್ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು 59 ವರ್ಷ ಗರಿಷ್ಟ ವಯೋಮಿಯಿಯನ್ನು ನಿಗದಿಪಡಿಸಲಾಗಿತ್ತು. ಸದ್ಯ ಕೇಂದ್ರ ಸರ್ಕಾರ ಈ ವಯೋಮಿತಿಯನ್ನು ವಿಸ್ತರಿಸಿದೆ. ಹೌದ ಅಸಂಘಟಿತ ಕಾರ್ಮಿಕ ವಯೋಮಿತಿಯನ್ನು ಕೇಂದ್ರ ಸರ್ಕಾರ 59 ವರ್ಷದಿಂದ 70 ವರ್ಷಕ್ಕೆ ವಿಸ್ತರಿಸಿದೆ. ಈ ಮೂಲಕ ಅಸಂಘಟಿತ ಕಾರ್ಮಿಕೆರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

Join Nadunudi News WhatsApp Group

ಕಾರ್ಮಿಕರು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಈ ಯೋಜನೆಯಡಿ ಲಾಭವನ್ನು ಪಡೆಯಬಹುದು. ಇನ್ನು ನೀವು e-Shram Card ಗೆ ಅರ್ಜಿ ಸಲ್ಲಿಸಲು CSC- Common Service Centre ಅಥವಾ ಇ- ಶ್ರಮ್ ಪೋರ್ಟಲ್ ನ ಮೂಲಕ ಅಗತ್ಯ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

e-Shram Card Details
Image Credit: Timesbull

Join Nadunudi News WhatsApp Group