Gold Rate: ಒಂದೇ ದಿನದಲ್ಲಿ 150 ರೂಪಾಯಿ ಇಳಿಕೆ ಕಂಡ ಚಿನ್ನದ, ಬೆಲೆ ಖರೀದಿಸಲು ಸೂಕ್ತ ಸಮಯ

ನಿನ್ನೆ ಸ್ಥಿರತೆ ಕಂಡ ಚಿನ್ನದ ಬೆಲೆಯಲ್ಲಿ ಇಂದು 150 ರೂಪಾಯಿ ಇಳಿಕೆ.

Feb 5th Gold Rate: ಸದ್ಯ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ವ್ಯತ್ಯಾಸ ಕಂಡು ಬರುತ್ತಿದೆ. ಜನವರಿಯಲ್ಲಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ವರ್ಷದ ಎರಡನೇ ತಿಂಗಳಿನ ಮೊದಲ ದಿನವೇ ಬಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು.

ಇನ್ನುಮುಂದೆ ದೇಶದಲ್ಲಿ ಚಿನ್ನದ ಬೆಲೆ ಗಣನೀಯ ಏರಿಕೆಯಾಗುತ್ತದೆ ಎನ್ನುವ ಭೀತಿ ಜನರಲ್ಲಿ ಹೆಚ್ಚಾಗಿತ್ತು. ಇನ್ನು ಫೆಬ್ರವರಿ ಮೊದಲ ಎರಡು ದಿನ ಏರಿಕೆ ಕಂಡ ಚಿನ್ನದ ಬೆಲೆ ನಂತರ ಎರಡು ದಿನಗಳು ಇಳಿಕೆ ಕಂಡಿದೆ. ನಿನ್ನೆ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬಂದಿಲ್ಲ. ಇದೀಗ ನಿನ್ನೆ ಸ್ಥಿರತೆ ಕಂಡ ಚಿನ್ನದ ಬೆಲೆ ಇಂದು ಇಳಿಕೆಯತ್ತ ಸಾಗಿದೆ.

Gold Price New Updates
Image Credit: Zeebiz

*22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 15 ರೂ. ಇಳಿಕೆಯಾಗುವ ಮೂಲಕ 5,810 ರೂ. ಇದ್ದ ಚಿನ್ನದ ಬೆಲೆ 5,795 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 120 ರೂ. ಇಳಿಕೆಯಾಗುವ ಮೂಲಕ 46,480 ರೂ. ಇದ್ದ ಚಿನ್ನದ ಬೆಲೆ 46,360 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಇಳಿಕೆಯಾಗುವ ಮೂಲಕ 58,100 ರೂ. ಇದ್ದ ಚಿನ್ನದ ಬೆಲೆ 57,950 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,500 ರೂ. ಇಳಿಕೆಯಾಗುವ ಮೂಲಕ 5,81,000 ರೂ. ಇದ್ದ ಚಿನ್ನದ ಬೆಲೆ 5,79,500 ರೂ. ತಲುಪಿದೆ.

*24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 16 ರೂ. ಇಳಿಕೆಯಾಗುವ ಮೂಲಕ 6,338 ರೂ. ಇದ್ದ ಚಿನ್ನದ ಬೆಲೆ 63,22 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 128 ರೂ. ಇಳಿಕೆಯಾಗುವ ಮೂಲಕ 50,704 ರೂ. ಇದ್ದ ಚಿನ್ನದ ಬೆಲೆ 50,576 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಇಳಿಕೆಯಾಗುವ ಮೂಲಕ 63,380 ರೂ. ಇದ್ದ ಚಿನ್ನದ ಬೆಲೆ 63,220 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,600 ರೂ. ಇಳಿಕೆಯಾಗುವ ಮೂಲಕ 6,33,800 ರೂ. ಇದ್ದ ಚಿನ್ನದ ಬೆಲೆ 6,32,200 ರೂ. ತಲುಪಿದೆ.

Gold Rate Down In February
Image Credit: News 24

*18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 13 ರೂ. ಇಳಿಕೆಯಾಗುವ ಮೂಲಕ 4,754 ರೂ. ಇದ್ದ ಚಿನ್ನದ ಬೆಲೆ 4,741 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 104 ರೂ. ಇಳಿಕೆಯಾಗುವ ಮೂಲಕ 38,032 ರೂ. ಇದ್ದ ಚಿನ್ನದ ಬೆಲೆ 37,928 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 130 ರೂ. ಇಳಿಕೆಯಾಗುವ ಮೂಲಕ 47,540 ರೂ. ಇದ್ದ ಚಿನ್ನದ ಬೆಲೆ 47,410 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 1,300 ರೂ. ಇಳಿಕೆಯಾಗುವ ಮೂಲಕ 4,75,400 ರೂ. ಇದ್ದ ಚಿನ್ನದ ಬೆಲೆ 4,74,100 ರೂ. ತಲುಪಿದೆ.

Join Nadunudi News WhatsApp Group