Flipkart Bonanza Sale offer: ಮೊಬೈಲ್ ಖರೀದಿ ಮಾಡುವವರಿಗೆ ಗುಡ್ ನ್ಯೂಸ್, ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಆಫರ್ ಘೋಷಣೆ.

Flipkart Bonanza Sale Offer: ಇತ್ತೀಚಿನ ದಿನಗಳಲ್ಲಿ ಜನರು ಮೊಬೈಲ್ ಖರೀದಿ (Mobile Purchase) ಮಾಡಲು ಬಹಳ ಇಷ್ಟಪಡುತ್ತಿದ್ದಾರೆ. ಹೌದು ಅನೇಕ ಮೊಬೈಲ್ ಕಂಪನಿಗಳು ಹಲವು ವಿಧದ ಮೊಬೈಲ್ ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸದ್ಯ ಮೊಬೈಲ್ ಗಳನ್ನ ಜನರು ಹೆಚ್ಚಾಗಿ ಆನ್ಲೈನ್ (Online) ಮೂಲಕ ಖರೀದಿ ಮಾಡುತ್ತಿದ್ದಾರೆ. ಆನ್ಲೈನ್ ನಲ್ಲಿ ಕೆಲವು ಮೊಬೈಲ್ ಗಳು ಕಡಿಮೆ ಬೆಲೆಗೆ ಸಿಗುವ ಕಾರಣ ಜನರು ಹೆಚ್ಚು ಹೆಚ್ಚು ಮೊಬೈಲ್ ಗಳನ್ನ ಆನ್ಲೈನ್ ಮೂಲಕ ಖರೀದಿ ಮಾಡುತ್ತಿದ್ದಾರೆ.

ಸದ್ಯ ಮೊಬೈಲ್ ಖರೀದಿ ಮಾಡಲು ಇರುವ ಆನ್ಲೈನ್ ವೇದಿಕೆಯಲ್ಲಿ ಫ್ಲಿಪ್ಕಾರ್ಟ್ (Flipkart) ಒಂದು ಉತ್ತಮವಾದ ವೇದಿಕೆ ಎಂದು ಹೇಳಬಹುದು. ಹೌದು ಫ್ಲಿಪ್ಕಾರ್ಟ್ ನಲ್ಲಿ ಹಲವು ಆಫರ್ ಗಳು ಘೋಷಣೆ ಆಗುತ್ತದೆ. ಮೊಬೈಲ್ ಗಳ ಮೇಲೆ ಫ್ಲಿಪ್ಕಾರ್ಟ್ ಹಲವು ಆಫರ್ ಗಳನ್ನ ಕೂಡ ಘೋಷಣೆ ಮಾಡುತ್ತದೆ. ಸದ್ಯ ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಖರೀದಿ ಮಾಡಲು ಇದು ಬಹಳ ಉತ್ತಮವಾದ ಸಮಯ ಆಗಿದೆ.

flipkart bonanza sale
Image Credit: businessinsider

ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಆಫರ್ ಘೋಷಣೆ
ಹೌದು ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಆಫರ್ ಘೋಷಣೆ ಆಗಿದ್ದು ಮೊಬೈಲ್ ಖರೀದಿ ಮಾಡಲು ಇದು ಬಹಳ ಉತ್ತಮವಾದ ಸಮಯ ಆಗಿದೆ.

ಮೊಬೈಲ್ ಗಳ ಮೇಲೆ ಭರ್ಜರಿ ರಿಯಾಯಿತಿಯನ್ನ ಫ್ಲಿಪ್ಕಾರ್ಟ್ ನಲ್ಲಿ ಘೋಷಣೆ ಮಾಡಲಿದ್ದು ಜನರು ಅಧಿಕ ಬೆಲೆಯ ಮೊಬೈಲ್ ಗಳನ್ನ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಈ ಆಫರ್ ಕೆಲವು ದಿನಗಳು ಮಾತ್ರ ಇರಲಿದ್ದು ಈ ಸಮಯ ಮೊಬೈಲ್ ಖರೀದಿ ಮಾಡಲು ಇದು ಉತ್ತಮವಾದ ಸಮಯ ಆಗಿದೆ.

Join Nadunudi News WhatsApp Group

ಫ್ಲಿಪ್ಕಾರ್ಟ್ ಮೊಬೈಲ್ ಫೋನ್ ಬೊನಾಂಜಾ ಸೇಲ್ ನಡೆಯುತ್ತಿದೆ
ಹೌದು ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಗಳ ಮೇಲೆ ಬೊನಾಂಜಾ ಸೇಲ್ ನಡೆಯುತ್ತಿದ್ದು ಈ ಸಮಯದಲ್ಲಿ ಮೊಬೈಲ್ ಖರೀದಿ ಮಾಡಿದರೆ ಅಧಿಕ ಬೆಲೆಯ ಮೊಬೈಲ್ ಗಳನ್ನ ಬಹಳ ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

Bonanza offer is going on in Flipkart and now is the best time to buy a mobile
Image Credit: livemint

ವಿವಿಧ ಮೊಬೈಲ್ ಮೇಲೆ flipkart bonanza sale ಆಫರ್ ಘೋಷಣೆ ಆಗಿದ್ದು ಜನರು ಅಧಿಕ ಬೆಲೆಯ ಮೊಬೈಲ್ ಗಳನ್ನ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಹಲವು ಮೊಬೈಲ್ ಗಳ ಮೇಲೆ flipkart bonanza ಸೇಲ್ ಆಫರ್ ಘೋಷಣೆ ಆಗಿರುವುದರ ಕಾರಣ ಮೊಬೈಲ್ ಖರೀದಿ ಮಾಡಲು ಇದು ಬಹಳ ಉತ್ತಮವಾದ ಸಮಯ ಆಗಿದೆ.

ಎಕ್ಸ್ಚೇಂಜ್ ಆಫರ್ ಲಭ್ಯ
ಫ್ಲಿಪ್ಕಾರ್ಟ್ ನಲ್ಲಿ ಮೊಬೈಲ್ ಗಳ ಮೇಲೆ ಎಕ್ಸ್ಚೇಂಜ್ ಆಫರ್ ಕೂಡ ಘೋಷಣೆ ಆಗಿದ್ದು ಹಳೆಯ ಮೊಬೈಲ್ ಕೊಟ್ಟು ಹೊಸ ಮೊಬೈಲ್ ಖರೀದಿ ಮಾಡಬಹುದು. ವರ್ಷಕ್ಕೆ ಒಮ್ಮೆ ಈ flipkart bonanza sale ನಡೆಯುತ್ತದೆ ಮತ್ತು ಈ ಸೇಲ್ ನಲ್ಲಿ ಅಧಿಕ ಬೆಲೆಯ ಮೊಬೈಲ್ ಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಸದ್ಯ ಫ್ಲಿಪ್ಕಾರ್ಟ್ ನಲ್ಲಿ ಬೊನಾಂಜಾ ಸೇಲ್ ಆರಂಭ ಆಗಿದ್ದು ಹಲವು ಮೊಬೈಲ್ ಮೇಲೆ ಭರ್ಜರಿ ರಿಯಾಯಿತಿ ಆಫರ್ ಘೋಷಣೆ ಮಾಡಲಾಗಿದೆ. ರೆಡ್ಮಿ, ವಿವೊ, ಒಪ್ಪೋ, ರಿಯಲ್ ಮೇ, ಸ್ಯಾಮ್ ಸಂಗ್, ಮೊಟೊರೊಲಾ ಹೀಗೆ ಹಲವು ಕಂಪನಿಗಳ ಮೊಬೈಲ್ ಗಳ ಮೇಲೆ ಈ ಆಫರ್ ಲಭ್ಯವಿದ್ದು ಜನರು ಮೊಬೈಲ್ ಖರೀದಿ ಮಾಡಲು ಇದು ಬಹಳ ಉತ್ತಮವಾದ ಸಮಯ ಆಗಿದೆ.

There is an offer sale going on at Flipkart and this is the best time to buy a mobile
Image Credit: economictimes.indiatimes

ಈ ಬೊನಾಂಜಾ ಸೇಲ್ ಆಫರ್ ಕೆಲವು ದಿನಗಳು ಮಾತ್ರ ಇರಲಿದ್ದು ಆಫರ್ ಮುಗಿದ ನಂತರ ಮೋವಾಬಿಲೆ ಮೇಲೆ ಮೊದಲಿನಂತೆ ಆಗಲಿದೆ.

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಆಫರ್ ನಂತರ ಈಗ ಬೊನಾಂಜಾ ಸೇಲ್ ಆಫರ್ ಘೋಷಣೆ ಮಾಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬದ ಆಫರ್ ಕೂಡ ಘೋಷಣೆ ಆಗಲಿದೆ. ಫ್ಲಿಪ್ಕಾರ್ಟ್ ಮೊಬೈಲ್ ಖರೀದಿ ಮಾಡುವ ಜನರಿಗೆ ಉತ್ತಮವಾದ ವೇದಿಕೆ ಆಗಿದೆ ಎಂದು ಹೇಳಬಹುದು.

Join Nadunudi News WhatsApp Group