Free Airtel Axis Bank Credit Card: ಉಚಿತವಾಗಿ ಸಿಗಲಿದೆ ಕ್ರೆಡಿಟ್ ಕಾರ್ಡ್, ಏರ್ ಟೆಲ್ ಗ್ರಾಹಕರಿಗೆ ಹೆಚ್ಚಿನ ಲಾಭ.

Free Airtel Axis Bank Credit Card: ಬ್ಯಾಂಕ್ ಇದೀಗ ತನ್ನ ಗ್ರಾಹಕರಿಗಾಗಿ ಹೊಸ ರೀತಿಯ ಆಫರ್ ಗಳನ್ನೂ ನೀಡುತ್ತಲಿದೆ. ನೀವು ಇದೀಗ ಕ್ರೆಡಿಟ್ ಕಾರ್ಡ್ (Credit Card) ಮಾಡಿಕೊಳ್ಳಲು ಬಯಸಿದ್ದಲ್ಲಿ ನಿಮಗಾಗಿ ಬ್ಯಾಂಕ್ ಹೊಸ ಆಫರ್ ನೀಡಿದೆ. ಉಚಿತವಾಗಿ ನೀವು ಕ್ರೆಡಿಟ್ ಕಾರ್ಡ್ ಅನ್ನು ಮಾಡಿಕೊಳ್ಳಬಹುದಾಗಿದೆ.

Free credit card, more benefits for Airtel customers.
Image Credit: newsilike

ಉಚಿತ ಏರ್ ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್
ಇದೀಗ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ (Axis Bank) ಏರ್ ಟೆಲ್ (Airtel) ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಹಾಗಾಗಿ ನೀವು ಏರ್ ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಉಚಿತವಾಗಿ ಪಡೆಯಬಹುದು.

ಈ ಕೊಡುಗೆಯು ಗ್ರಾಹಕರಿಗೆ ಜನವರಿಯ ಅಂತ್ಯದವರೆಗೆ ಮಾತ್ರ ಲಭ್ಯವಿದೆ. ಜನವರಿ 31 ರ ಒಳಗೆ ನೀವು ಉಚಿತ ಏರ್ ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದಾಗಿದೆ.

Customers will get free Axis Bank Airtel Credit Card
Image Credit: bankbazaar

ಏರ್ ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ (Airtel Thanks Application) 
ಮೊಬೈಲ್, ವೈಫೈ, ಡಿಟಿಹೆಚ್, ಏರ್ಟೆಲ್ ಬ್ಲಾಕ್ ಶಾಪಿಂಗ್, ಟ್ರಾವೆಲಿಂಗ್ ಇತ್ಯಾದಿಗಳಲ್ಲಿ ನೀವು ಕ್ಯಾಶ್ ಬ್ಯಾಕ್ ಪಡೆಯಬಹುದು. ಯುಟಿಲಿಟಿ ಬಿಲ್ ಪಾವತಿಗಳಲ್ಲಿ ಕ್ಯಾಶ್ ಬ್ಯಾಕ್ (Cashback) ಸಹ ಲಭ್ಯವಿದೆ. ಏರ್ ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಮಾಡಿದ ಪಾವತಿಗಳಿಗೆ ಇದು ಅನ್ವಯಿಸುತ್ತದೆ.

Axis Bank Airtel Credit Card will get more cash back
Image Credit: bgr

ಏರ್ ಟೆಲ್ ಗ್ರಾಹಕರಿಗೆ ವಿಶೇಷ ಪ್ರಯೋಜನ
ಉಚಿತ ಏರ್ ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಂದಾಗಿ ಏರ್ ಟೆಲ್ ಗ್ರಾಹಕರು ವಿಶೇಷ ಪ್ರಯೋಜನ ಪಡೆಯಬಹುದು. ಈ ಕಾರ್ಡ್ ನೊಂದಿಗೆ ವಾರ್ಷಿಕ ರೂ. 18 ಸಾವಿರದವರೆಗೆ ಉಳಿತಾಯ ಮಾಡಬಹುದು ಎಂದು ಬ್ಯಾಂಕ್ ಹೇಳಿಕೊಂಡಿದೆ.

Join Nadunudi News WhatsApp Group

ಉಚಿತ ಏರ್ ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರಿಗೆ ರೂ. 500 ಉಚಿತ ಅಮೆಜಾನ್ ವೋಚರ್ ಸಿಗುತ್ತದೆ.

Applicants for free Airtel Axis Bank Credit Card at Rs. 500 Free Amazon Voucher.
Image Credit: ask.careers

ಅಲ್ಲದೆ ಏರ್ ಟೆಲ್ ಮೊಬೈಲ್, ಬ್ರಾಂಡ್ ಬ್ಯಾಂಡ್, ವೈಫೈ, ಡಿಟಿಹೆಚ್, ಏರ್ಟೆಲ್ ಬ್ಲಾಕ್ ಶಾಪಿಂಗ್, ಟ್ರಾವೆಲಿಂಗ್ ಇತ್ಯಾದಿಗಳಲ್ಲಿ ನೀವು ಶೇಕಡಾ 25 ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದು. ಯುಟಿಲಿಟಿ ಬಿಲ್ ಪಾವತಿಗಳಲ್ಲಿ ಶೇಕಡಾ 10 ರಷ್ಟು ಕ್ಯಾಶ್ ಬ್ಯಾಕ್ ಸಹ ಲಭ್ಯವಿದೆ.

Join Nadunudi News WhatsApp Group