Gold Rate: ಎರಡು ದಿನದಲ್ಲಿ 1100 ರೂ ಏರಿಕೆಯಾದ ಚಿನ್ನದ ಬೆಲೆ, ಮೇ ತಿಂಗಳಲ್ಲಿ ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ

ಮೇ ತಿಂಗಳಲ್ಲಿ ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ, ಬೇಸರದಲ್ಲಿ ಗ್ರಾಹಕರು

May 16th Gold Rate: ಪ್ರಸ್ರ್ತತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಇನ್ನು 2024 ರ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಇಳಿಕೆಯ ಪ್ರಮಾಣ ಎರಡು ಕಂಡು ಬಂದಿತ್ತು. ಆದರೆ ಫೆಬ್ರವರಿ ತಿಂಗಳ ಅಂತ್ಯದಿಂದ ಮಾರ್ಚ್ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ.

ಚಿನ್ನದ ಬೆಲೆಯ ಸತತ ಏರಿಕೆಯ ಕಾರಣ 60 ಸಾವಿರ ಗಡಿಯಲ್ಲಿದ್ದ ಚಿನ್ನದ ಬೆಲೆ ಸದ್ಯ 67 ಸಾವಿರ ಗಡಿ ದಾಟಿದೆ. ಚಿನ್ನದ ಬೆಲೆಯ ಏರಿಕೆಯ ಪ್ರಮಾಣವು ಜನರನ್ನು ಚಿಂತೆಗೀಡು ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ನಿನ್ನೆ ಮತ್ತು ಇಂದು ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆಯಾಗಿದೆ. ಕೇವಲ ಎರಡು ದಿನದಲ್ಲಿ 1100 ರೂ. ಏರಿಕೆ ದಾಖಲಾಗಿದೆ. ಇಂದಿನ ಚಿನ್ನದ ಬೆಲೆಯ ಏರಿಕೆಯ ಬಗ್ಗೆ ಮಾಹಿತಿ ಇಲ್ಲಿದೆ.

gold price hike update
Image Credit: Original Source

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂ. ಏರಿಕೆಯ ಮೂಲಕ 6,715 ರೂ. ಇದ್ದ ಚಿನ್ನದ ಬೆಲೆ 6,785 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 560 ರೂ. ಏರಿಕೆಯ ಮೂಲಕ 53,720 ರೂ. ಇದ್ದ ಚಿನ್ನದ ಬೆಲೆ 54,280 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂ. ಏರಿಕೆಯ ಮೂಲಕ 67,150 ರೂ. ಇದ್ದ ಚಿನ್ನದ ಬೆಲೆ 67,850 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 7,000 ರೂ. ಏರಿಕೆಯ ಮೂಲಕ 6,71,500 ರೂ. ಇದ್ದ ಚಿನ್ನದ ಬೆಲೆ 6,78,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 77 ರೂ. ಏರಿಕೆಯ ಮೂಲಕ 7,325 ರೂ. ಇದ್ದ ಚಿನ್ನದ ಬೆಲೆ 7,402 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 616 ರೂ. ಏರಿಕೆಯ ಮೂಲಕ 58,600 ರೂ. ಇದ್ದ ಚಿನ್ನದ ಬೆಲೆ 59,216 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 770 ರೂ. ಏರಿಕೆಯ ಮೂಲಕ 73,250 ರೂ. ಇದ್ದ ಚಿನ್ನದ ಬೆಲೆ 74,020 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 7,700 ರೂ. ಏರಿಕೆಯ ಮೂಲಕ 7,32,500 ರೂ. ಇದ್ದ ಚಿನ್ನದ ಬೆಲೆ 7,40,200 ರೂ. ತಲುಪಿದೆ.

gold price hike today
Image Credit: Informal Newz

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 57 ರೂ. ಏರಿಕೆಯ ಮೂಲಕ 5,494 ರೂ. ಇದ್ದ ಚಿನ್ನದ ಬೆಲೆ 5,551 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 456 ರೂ. ಏರಿಕೆಯ ಮೂಲಕ 43,952 ರೂ. ಇದ್ದ ಚಿನ್ನದ ಬೆಲೆ 44,408 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 570 ರೂ. ಏರಿಕೆಯ ಮೂಲಕ 54,940 ರೂ. ಇದ್ದ ಚಿನ್ನದ ಬೆಲೆ 55,510 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 5,700 ರೂ. ಏರಿಕೆಯ ಮೂಲಕ 5,49,400 ರೂ. ಇದ್ದ ಚಿನ್ನದ ಬೆಲೆ 55,5100 ರೂ. ತಲುಪಿದೆ.

May 16th Gold Rate
Image Credit: Live Mint

Join Nadunudi News WhatsApp Group