Gold Price: ಕೊಂಚ ಇಳಿಕೆಯಾದ ಚಿನ್ನದ ಬೆಲೆ, ನಿಟ್ಟುಸಿರು ಬಿಟ್ಟ ಚಿನ್ನ ಖರೀದಿದಾರರು.

ಸತತ ಏರಿಕೆಯ ನಡುವೆ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಆಗಿರುವುದನ್ನ ನಾವು ಗಮನಿಸಬಹುದು.

Gold Price Latest Updates: ಆಭರಣ ಖರೀದಿ ಮಾಡುವವರಿಗೆ ಇದೀಗ ಸಿಹಿ ಸುದ್ದಿ ಹೊರ ಬಿದ್ದಿದೆ. ಹಲವು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆಯಲ್ಲಿ (Gold Price) ಇಂದು ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಇದು ಜನ ಸಾಮಾನ್ಯರಿಗೆ ಸಿಹಿ ಸುದ್ದಿ ಆಗಿದೆ.

ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ ಕಂಡಿರುವುದರಿಂದ ಜನ ಸಾಮಾನ್ಯರಿಗೆ ಚಿನ್ನ ಖರೀದಿಸಲು ಇದು ಉತ್ತಮವಾದ ಸಮಯ. ಮದುವೆ ಅಥವಾ ಇನ್ನಿತರ ಸಮಾರಂಭಗಳಿಗೆ ಚಿನ್ನ ಅಗತ್ಯವಾಗಿ ಬೇಕೇ ಬೇಕು.

We can observe a slight decline in gold prices amidst the consecutive rises.
Image Credit: economictimes

ಆಭರಣದ ಬೆಲೆ ಏರಿಕೆಯಿಂದ ಜನರು ಕುಗ್ಗಿ ಹೋಗಿದ್ದಾರೆ. ಅಂತಹವರಿಗೆ ಈ ದಿನ ಚಿನ್ನ ಖರೀದಿಸಲು ಉಪಯುಕ್ತವಾದ ಸಮಯ ಎನ್ನಬಹುದು. ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇನ್ನು ದುಬಾರಿ ಆಗುವ ಸಾಧ್ಯತೆ ಇದೆ.

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Price)
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಂದು ಗ್ರಾಂ ಚಿನ್ನಕ್ಕೆ ನಿನ್ನೆ 5,625 ರೂಪಾಯಿ ಇದ್ದಿತ್ತು, ಇಂದು 5,615 ರೂಪಾಯಿ ಆಗಿದೆ. ಅಂದರೆ 10 ರೂಪಾಯಿ ಕಡಿಮೆ ಆಗಿದೆ. 8 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 45,000 ಇದ್ದಿತ್ತು, ಇಂದು 44,920 ರೂಪಾಯಿ ಆಗಿದೆ. ಅಂದರೆ 8 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂಪಾಯಿ ಕಡಿಮೆ ಆಗಿದೆ.

Gold prices have decreased a bit today and people buying gold are happy
Image Credit: indianexpress

10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 56,250 ಇದ್ದಿತ್ತು. ಇಂದು 56,150 ಆಗಿದೆ. ಅಂದರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಕಡಿಮೆ ಆಗಿದೆ. 100 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 5,62,500 ಇದ್ದಿತ್ತು, ಇಂದು 5,61500 ರೂಪಾಯಿ ಆಗಿದೆ, ಅಂದರೆ 1000 ರೂಪಾಯಿ ಕಡಿಮೆ ಆಗಿದೆ.

Join Nadunudi News WhatsApp Group

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Price)
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಂದು ಗ್ರಾಂ ಚಿನ್ನಕ್ಕೆ ನಿನ್ನೆ 6,136 ರೂಪಾಯಿ ಇದ್ದಿತ್ತು, ಇಂದು 6,125 ರೂಪಾಯಿ ಆಗಿದೆ. ಅಂದರೆ 11 ರೂಪಾಯಿ ಕಡಿಮೆ ಆಗಿದೆ. 8 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 49,088 ಇದ್ದಿತ್ತು, ಇಂದು 49,000 ರೂಪಾಯಿ ಆಗಿದೆ. ಅಂದರೆ 8 ಗ್ರಾಂ ಚಿನ್ನದ ಬೆಲೆಯಲ್ಲಿ 88 ರೂಪಾಯಿ ಕಡಿಮೆ ಆಗಿದೆ.

It can be said that the price of gold has decreased today and the gold turnover in the country has increased slightly.
Image Credit: ammts

10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 61,360 ಇದ್ದಿತ್ತು. ಇಂದು 61,250 ಆಗಿದೆ. ಅಂದರೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂಪಾಯಿ ಕಡಿಮೆ ಆಗಿದೆ. 100 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆ 6,13,600 ಇದ್ದಿತ್ತು, ಇಂದು 6,12,500 ರೂಪಾಯಿ ಆಗಿದೆ, ಅಂದರೆ 1100 ರೂಪಾಯಿ ಕಡಿಮೆ ಆಗಿದೆ.

Join Nadunudi News WhatsApp Group