Gold Price Update Today: ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಏರಿಕೆಯಾದ ಚಿನ್ನದ ಬೆಲೆ.

Gold Price Update Today: ಹೊಸ ವರ್ಷ ಆರಂಭದ ದಿನದಿಂದಲೂ ಚಿನ್ನದ ಬೆಲೆಯಲ್ಲಿ (Gold Price) ಐತಿಹಾಸಿಕ ಏರಿಕೆ ಕಂಡು ಬರುತ್ತಲೇ ಇದೆ. ಇನ್ನು ಈ ವಾರದಲ್ಲಿ ಒಂದು ಬಾರಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಆದರೆ ಇದೀಗ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ.

The price of gold increased further for Sankranti festival
Image Credit: economictimes.indiatimes

ಚಿನ್ನದ ಬೆಲೆಯಲ್ಲಿನ ಏರಿಕೆ
ನಿನ್ನೆಯ ಚಿನ್ನದ ಬೆಲೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 20 ರೂ ಹೆಚ್ಚಳವಾಗಿದೆ. ದಿನ ಕಳೆಯುತ್ತಿದ್ದಂತೆ ಚಿನ್ನ ದುಬಾರಿಯಾಗುತ್ತಲೇ ಇದೆ. ಆಭರಣ ಪ್ರಿಯರಿಗೆ ಹೊಸ ವರ್ಷದಲ್ಲಿ ಚಿನ್ನದ ವಿಷಯವಾಗಿ ಯಾವುದೇ ಸಿಹಿ ಸುದ್ದಿ ಇಲ್ಲ.

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate) 
ನಿನ್ನೆಯ ಚಿನ್ನದ ಬೆಲೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ 20 ರೂ ಏರಿಕೆಯಾಗಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,145 ರೂ ಇದ್ದು, ಇಂದು 5165 ರೂ ಆಗಿದೆ. ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 20 ರೂ ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 41,160 ರೂ ಇದ್ದು, ಇಂದು 41,320 ರೂ ಆಗಿದೆ.

Gold prices rise again for Sankranti festival
Image Credit: /economictimes.indiatimes

ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 160 ರೂ ಏರಿಕೆಯಾಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 51,450 ರೂ ಇದ್ದು, ಇಂದು 51,650 ರೂ ಆಗಿದೆ.

ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 200 ರೂ ಏರಿಕೆಯಾಗಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,14,500 ರೂ ಇದ್ದು, ಇಂದು 5,16,500 ರೂ ಆಗಿದೆ. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 2,000 ರೂ ಏರಿಕೆಯಾಗಿದೆ.

Join Nadunudi News WhatsApp Group

Gold prices increased further for the Sankranti festival.
Image Source: India Today

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate) 
ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5612 ರೂ ಇದ್ದು, ಇಂದು 5634 ರೂ ಆಗಿದೆ. ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 22 ರೂ ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 44,896 ರೂ ಇದ್ದು, ಇಂದು 45,072 ರೂ ಆಗಿದೆ. ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 176 ರೂ ಏರಿಕೆಯಾಗಿದೆ.

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 56,120 ರೂ ಇದ್ದು, ಇಂದು 56,340 ರೂ ಆಗಿದೆ. ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 220 ರೂ ಏರಿಕೆಯಾಗಿದೆ. ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,61,200 ರೂ ಇದ್ದು, ಇಂದು 5,63,400 ರೂ ಆಗಿದೆ. ನೂರು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 2,200 ರೂ ಏರಿಕೆಯಾಗಿದೆ.

Gold price is increasing daily in new year
Image Credit: dnaindia

ಬೆಳ್ಳಿಯ ಬೆಲೆ (Silver Rate) 
ಇನ್ನು ಚಿನ್ನದ ಬೆಲೆಯ ಜೊತೆಗೆ ಬೆಳ್ಳಿಯ ಬೆಲೆ ಕೂಡ ಹೆಚ್ಚಾಗುತ್ತಲೇ ಇತ್ತು ಆದರೆ ಇದೀಗ ಇಂದು ಬೆಳ್ಳಿಯ ಬೆಲೆ ತಟಸ್ಥವಾಗಿದೆ. ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಒಂದು ಕೆಜಿ ಬೆಳ್ಳಿಯ ಬೆಲೆ 74,000 ರೂ ಆಗಿದೆ.

Join Nadunudi News WhatsApp Group