Gold Rule: ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು, ಸರ್ಕಾರ ನಿಯಮಗಳ ಬಗ್ಗೆ ಎಚ್ಚರ ಇರಲಿ.

ಮನೆಯಲ್ಲಿ ಪುರುಷರು ನೂರು ಗ್ರಾಂ ಚಿನ್ನ ಮತ್ತು ಮಹಿಳೆಯರು 250 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು.

Gold Storage In Home: ಭಾರತೀಯರ ಮನೆಯಲ್ಲಿ ಸಾಮಾನ್ಯವಾಗಿ ಸ್ವಲ್ಪವಾದರೂ ಚಿನ್ನ (Gold) ಇದ್ದೆ ಇರುತ್ತದೆ. ಚಿನ್ನ ಖರೀದಿಯು ಒಂದು ರೀತಿಯ ಹೂಡಿಕೆ ಎಂದರೆ ತಪ್ಪಾಗಲಾರದು. ಇದೀಗ ಚಿನ್ನ ಸಂಗ್ರಹಣೆಯ ಮಿತಿಯಲ್ಲಿ ಸರ್ಕಾರ ಹೊಸ ನಿಯಮವನ್ನು ತಂದಿದೆ. ನಿಮ್ಮ ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. 

Adhering to the rules, a person can store only so much gold at home. Know about Government Regunationes.
Image Credit: cnbc

ಮನೆಯಲ್ಲಿ ಸಂಗ್ರಹಿಸಿಡುವ ಚಿನ್ನದ ಮಿತಿಯಲ್ಲಿ ಹೊಸ ನಿಯಮ
ಇತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಕೆ ಕಂಡುಬರುತ್ತಿದೆ. ಜನಸಾಮಾನ್ಯರು ಚಿನ್ನದ ಬೆಲೆಯಲ್ಲಿನ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಇದೀಗ ಹಳದಿ ಲೋಹದ ಸಂಗ್ರಹಣೆಯ ಕುರಿತು ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಚಿನ್ನ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ.

According to the rules, a man can keep 100 grams of gold at home.
Image Credit: cnbc

ಹೊಸ ನಿಯಮದ ಪ್ರಕಾರ ಚಿನ್ನದ ಮಿತಿ ಎಷ್ಟು
ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ಚಿನ್ನದ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ರೀತಿಯ ಮಿತಿಯನ್ನು ಸರ್ಕಾರ ವಿಧಿಸಿದೆ. ವಿವಾಹಿತ ಮಹಿಳೆಯರು ತಮ್ಮ ಬಳಿ ಕನಿಷ್ಠ 500 ಗ್ರಾಂ ಚಿನ್ನವನ್ನು ಸಂಗ್ರಹಿಸಿಡಲು ಸರ್ಕಾರ ಅನುಮತಿ ನೀಡಿದೆ.

ಇನ್ನು ಅವಿವಾಹಿತ ಮಹಿಳೆಯರಿಗೆ 250 ಗ್ರಾಂ ಚಿನ್ನವನ್ನು ಸರ್ಕಾರ ಅನುಮತಿಸಿದೆ. ಇನ್ನು ಪುರುಷರು ತಮ್ಮ ಬಳಿ 100 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಲು ಸರ್ಕಾರ ಅನುಮತಿಯನ್ನು ನೀಡಿದೆ. ನೀವು ಚಿನ್ನದ ಮೇಲೆ ಕೆಲವು ಸಂದರ್ಭದಲ್ಲಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ.

Men can keep 100 grams of gold and women 250 grams of gold at home.
Image Credit: cnbc

ನೀವು ಚಿನ್ನವನ್ನು ಖರೀದಿಸಿ ಮೂರು ವರ್ಷಗಳ ನಂತರ ಚಿನ್ನವನ್ನು ಮಾರಾಟ ಮಾಡಲು ಬಯಸಿದರೆ ಆದಾಯ ತೆರಿಗೆ ಸ್ಲ್ಯಾಬ್ ದರದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ. ಮೂರು ವರ್ಷದ ನಂತರ ಚಿನ್ನದ ಮಾರಾಟವು ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group