Hero Electric: ಒಮ್ಮೆ ಚಾರ್ಜ್ ಮಾಡಿದರೆ 180 ಅಧಿಕ KM ಮೈಲೇಜ್, ಕಡಿಮೆ ಬೆಲೆಯಲ್ಲಿ ಖರೀದಿ ಹೀರೋ ಸ್ಪ್ಲೆಂಡರ್ EV.

ಒಂದೇ ಚಾರ್ಜ್ ನಲ್ಲಿ 60 kmpl ಮೈಲೇಜ್ ನೀಡುವ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್.

Hero Splendor Plus Electric Bike: ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ (Hero MotoCorp Company) ಕಂಪನಿಯ ಬೈಕ್ ಗಳ ಮೇಲೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಹೆಚ್ಚುತ್ತಿದ್ದು ಮಾರಾಟ ಕೂಡ ಹೆಚ್ಚಾಗಿವೆ. ಹೊಸ ಹೊಸ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ ಹೀರೋ ಕಂಪನಿ ತನ್ನ ಮಾರಾಟವನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಹೀರೋ ಕಂಪನಿಯ ಸಾಕಷ್ಟು ಎಲೆಕ್ಟ್ರಿಕ್ ಬೈಕ್ ಗಳನ್ನೂ ಕೂಡ ಬಿಡುಗಡೆ ಮಾಡಿದೆ.

ಇನ್ನು ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಕಂಪನಿ   ಸ್ಪ್ಲೆಂಡರ್ ಬೈಕ್ (Splendor Bike) ಅನ್ನು ಕೈಗೆಟುಕುವ ದರದಲ್ಲಿ ಬಿಡಿಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಲ್ಲಿ ಈ ಬೈಕ್ ಕೂಡ ಒಂದಾಗಿದೆ. 

High mileage bike at low price
Image Credit: Gaadiwaadi

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ (Hero Splendor plus Bike) 
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಉತ್ತಮ ಬ್ಯಾಟರಿ ಪ್ಯಾಕ್ ಗಳನ್ನು ಹೊಂದಿದ್ದು ಅತಿ ಕಡಿಮೆ ಸಮಯದಲ್ಲಿ ಚಾರ್ಜ್ ಆಗಲಿದೆ. ಈ ಎಲೆಕ್ಟ್ರಿಕ್ ಬೈಕ್ ನಲ್ಲಿ 62V , 35Ah ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ನೀಡಲಿದೆ. ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನಲ್ಲಿ ಎರಡು ರೀತಿಯ ಚಾರ್ಜಿಂಗ್ ಮೋಡ್ ಅನ್ನು ನೀಡಲಾಗಿದೆ.

ಈ ಬೈಕ್ ನ ಬ್ಯಾಟರಿ ಪ್ಯಾಕ್ ಅನ್ನು ಮೊದಲ ವೇಗದ ಚಾರ್ಜಿಂಗ್ ನ ಮೂಲಕ 1 ಗಂಟೆಗಳಲ್ಲಿ ಮತ್ತು ಎರಡನೇ ಸಾಮಾನ್ಯ ಚಾರ್ಜರ್ ನ ಮೂಲಕ 3 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದಾಗಿದೆ. ಒಂದೇ ಚಾರ್ಜ್ ನಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ 180 kmpl ಮೈಲೇಜ್ ಅನ್ನು ನೀಡುತ್ತದೆ.

High mileage bike at low price
Image Credit: Drivespark

ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ್ಯಾವಿಗೇಷನ್, ಡಿಜಿಟಲ್ ಓಡೋಮೀಟರ್, ಡಿಜಿಟಲ್ ಸ್ಪೀಡೋಮೀಟರ್, ಮೊಬೈಲ್ ಸಂಪರ್ಕ, ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಮತ್ತು ಡಿಜಿಟಲ್ ಟ್ರಿಪ್‌ಮೀಟರ್‌ ಸೇರಿದಂತೆ ಇನ್ನು ಹತ್ತು ಹಲವು ಫೀಚರ್ ಗಳನ್ನೂ ಒಳಗೊಂಡಿದೆ. ಇದು 109 ಸಿಸಿ, 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಅನ್ನು ಅಳವಡಿಸಲಾಗಿದೆ.

Join Nadunudi News WhatsApp Group

ಕಂಪನಿ ನೀಡಿದ ವರದಿಯ ಪ್ರಕಾರ ಈ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 98,000 ರೂ. ಆಗಿದೆ. ಇನ್ನು ಹಳೆಯ ಸ್ಪ್ಲೆಂಡರ್ ಬೈಕ್ ಹೊಂದಿರುವ ಜನರು ಕೂಡ ತಮ್ಮ ಬೈಕ್ ಗೆ ಈ ಎಲೆಕ್ಟ್ರಿಕ್ ಸಾಧನವನ್ನ ಅಳವಡಿಸಿಕೊಳ್ಳಬಹುದಾಗಿದೆ. ಸದ್ಯ ಬ್ಯಾಟರಿ ಮತ್ತು ದರದ ಬಗ್ಗೆ ನೀವು ಆಯಾ ಷೋರೂಮ್ ನಲ್ಲಿ ವಿವರವನ್ನ ಪಡೆದುಕೊಳ್ಳಬಹುದು.

Join Nadunudi News WhatsApp Group