Activa 7G Scooter: ಹುಡುಗಿಯರಿಗಾಗಿ ಬಂತು 70 Km ಮೈಲೇಜ್ ಕೊಡುವ ಆಕ್ಟಿವಾ 7G, ಕಡಿಮೆ ಬೆಲೆಗೆ.

ಕಾಲೇಜು ಹುಡುಗಿಯರಿಗಾಗಿ ಬಂತು ಹೋಂಡಾ ಆಕ್ಟಿವಾ 7G

Activa 7G Scooter Price And Feature: ಭಾರತದಲ್ಲಿ ಸ್ಕೂಟರ್‌ ಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಪ್ರತಿದಿನ ಹಲವಾರು ಕಂಪನಿಗಳು ಹೊಸ ಹೊಸ ಸ್ಕೂಟಿಗಳನ್ನು ಬಿಡುಗಡೆ ಮಾಡುತ್ತಿವೆ. ನೀವು 2024 ರಲ್ಲಿ ಅದ್ಭುತವಾದ ಮೈಲೇಜ್ ನೀಡುವ ಮತ್ತು ವಿಶೇಷ ವಿನಾಯಸದ ಸ್ಕೂಟರ್ ಅನ್ನು ಹುಡುಕುತ್ತಿದ್ದರೆ ಹೋಂಡಾದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ಆಯ್ಕೆಗೆ ಸಿಗಲಿದೆ ಎನ್ನಬಹುದು.

ಈ ಸ್ಕೂಟರ್ ನ ಮೈಲೇಜ್ ಬಗ್ಗೆ ಕೇಳಿದರೆ ನೀವು ಖರೀದಿಗೆ ಮುಂದಾಗುವುದಂತೂ ನಿಜ. ನಾವೀಗ ಮಾತನಾಡುತ್ತಿರುವ ಸ್ಕೂಟರ್ ಹೋಂಡಾ Activa 7G Scooter ಆಗಿದೆ. ಈ ಬಹು ನಿರೀಕ್ಷಿತ ಸ್ಕೂಟರ್ ನಲ್ಲಿ ಕಂಪನಿಯು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೀಡಿದೆ. 2024 ರಲ್ಲಿ ನೀವು ಹೂಸ ಸ್ಕೂಟರ್ ಖರೀದಿಸುವ ಯೋಜನೆ ಇದ್ದರೆ ಈ ಸ್ಕೂಟರ್ ನ ಫೀಚರ್ ಬಗ್ಗೆ ತಿಳಿದುಕೊಳ್ಳಿ.

honda activa 7g latest update
Image Credit: Original Source

ಹುಡುಗಿಯರಿಗಾಗಿ ಬಂತು 70 Km ಮೈಲೇಜ್ ಕೊಡುವ ಆಕ್ಟಿವಾ 7G
ಹೋಂಡಾ ತನ್ನ ಶಕ್ತಿಶಾಲಿ Activa 7G Scooter ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಕಂಪನಿಯು ಈ ಸ್ಕೂಟರ್‌ ನಲ್ಲಿ ಡಿಜಿಟಲ್ ಸ್ಪೀಡೋಮೀಟರ್, ಚಾರ್ಜಿಂಗ್ ಪೋರ್ಟ್ ಮತ್ತು ರಿವರ್ಸ್ ಮೋಡ್‌ ನೊಂದಿಗೆ ಆಡಿಯೊ ಮೀಟರ್‌ ನಂತಹ ಸೌಲಭ್ಯಗಳನ್ನು ಒದಗಿಸಿದೆ. ಜೊತೆಗೆ ಅತ್ಯಂತ ಶಕ್ತಿಶಾಲಿ ಬ್ರೇಕಿಂಗ್ ಸಿಸ್ಟಂ ಕೂಡ ಇದರಲ್ಲಿ ಅಳವಡಿಸಲಾಗಿದೆ. ಕಂಪನಿಯು ಈ ಸ್ಕೂಟರ್‌ನಲ್ಲಿ ಇನ್ನೂ ಹೆಚ್ಚಿನ ಆಧುನಿಕ ವೈಶಿಷ್ಟ್ಯಗಳನ್ನು ಸೇರಿಸಿದೆ. ಇದು ನಿಮ್ಮ ಸವಾರಿಯನ್ನು ಆರಾಮದಾಯಕ ಮತ್ತು ವಿನೋದಮಯವಾಗಿಸುತ್ತದೆ.

ಇನ್ನು ಅದ್ಭುತ ಮೈಲೇಜ್ ನೀಡುವುದು ಹೋಂಡಾ ಸ್ಕೂಟಿಗಳ ವಿಶೇಷತೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ನ ಮೈಲೇಜ್ ಮತ್ತು ಎಂಜಿನ್ ಬಗ್ಗೆ ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲವಾದರೂ, ಮಾಧ್ಯಮ ವರದಿಗಳನ್ನು ನಂಬುವುದಾದರೆ, ಚರ್ಚೆಗಳ ಪ್ರಕಾರ, ಈ ಎಲೆಕ್ಟ್ರಿಕ್ ಸ್ಕೂಟರ್ ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 70 ಕಿಲೋಮೀಟರ್ ವರೆಗೆ ಮೈಲೇಜ್ ಅನ್ನು ನೀಡುತ್ತದೆ ಎಂದು ಅಂದಾಜಿಸಲಾಗಿದೆ.

honda activa 7g for ladies
Image Credit: Original Source

ಭಾರತೀಯ ಮಾರುಕಟ್ಟೆಯಲ್ಲಿ ಸ್ಕೂಟರ್ ನ ಬೆಲೆ ಎಷ್ಟು ….?
ಭಾರತೀಯ ಮಾರುಕಟ್ಟೆಯಲ್ಲಿ ಸ್ಕೂಟರ್ ಅನ್ನು ಖರೀದಿಸುವಾಗ ಅದರ ಬೆಲೆಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಈ ವಿಷಯದಲ್ಲಿ ಸಹ ಹೋಂಡಾ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಕಂಪನಿಯು ಯಾವಾಗಲೂ ತನ್ನ ಸ್ಕೂಟರ್‌ ಗಳನ್ನು ಕೈಗೆಟುಕುವ ದರದಲ್ಲಿ ನೀಡುತ್ತಿದೆ.

Join Nadunudi News WhatsApp Group

ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ. 50,000 ರಿಂದ ರೂ 60,000 ರ ನಡುವಿನ ಬೆಲೆಯಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಬೆಲೆಯ ಬಗ್ಗೆ ಕೂಡ ಕಂಪನಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಶೀಘ್ರದಲ್ಲೇ ಕಂಪನಿಯು ತನ್ನ ಹೂಸ ಮಾಡೆಲ್ ಬೈಕ್ ನ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದೆ.

activa 7g scooter update
Image Credit: Original Source

Join Nadunudi News WhatsApp Group