Hyundai Santro: ನಿಮ್ಮ ಚಿಕ್ಕ ಕುಟುಂಬಕ್ಕೆ ಇಂದೇ ಖರೀದಿಸಿ ಈ ಹುಂಡೈ ಕಾರ್, ಬೆಲೆ 2 ಲಕ್ಷ ಮತ್ತು 20 Km ರೇಂಜ್.

2 ಲಕ್ಷಕ್ಕೆ ಖರೀದಿಸಿ 20 ಕಿಲೋಮೀಟರ್ ಮೈಲೇಜ್ ಕೊಡುವ ಈ ಹುಂಡೈ ಕಾರ್

Hyundai Santro Era Executive: ನೀವು 2024 ರಲ್ಲಿ ಉತ್ತಮ ಹ್ಯಾಚ್‌ ಬ್ಯಾಕ್ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಾವೀಗ ನಿಮಗೆ ಅಂತಹ ಕಾರಿನ ಬಗ್ಗೆ ಮಾಹಿತಿ ಹೇಳಲಿದ್ದೇವೆ. ಇತ್ತೀಚಿಗೆ ವಿವಿಧ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನು ಪರಿಚಯಿಸುವುದರ ಜೊತೆಗೆ ಗ್ರಹಕರಿಗೆ ಖರೀದಿಗೆ ಸಹಾಯವಾಗಲು ಉತ್ತಮ ಅವಕಾಶವನ್ನು ನೀಡುತ್ತಿದೆ.

ನೀವು ಹುಂಡೈ ಸ್ಯಾಂಟ್ರೋ ಕಾರಿನ ಎರಾ ಎಕ್ಸಿಕ್ಯುಟಿವ್ ರೂಪಾಂತರವನ್ನು ಕೇವಲ 2 ಲಕ್ಷ ರೂಪಾಯಿಗಳ ಬಜೆಟ್‌ ನಲ್ಲಿ ಖರೀದಿಸಬಹುದು ಎಂದರೆ ನೀವು ನಂಬುತ್ತೀರಾ. ಹೌದು, ದುಬಾರಿ ಬೆಲೆಯ Hyundai Santro Era Executive ರೂಪಾಂತರವನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.

Hyundai Santro Era Executive
Image Credit: Jansatta

ನಿಮ್ಮ ಚಿಕ್ಕ ಕುಟುಂಬಕ್ಕೆ ಇಂದೇ ಖರೀದಿಸಿ ಈ ಹುಂಡೈ ಕಾರ್
ಇನ್ನು Hyundai Santro Era Executive ರೂಪಾಂತರದಲ್ಲಿ ನೀವು 086 ಸಿಸಿ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೋಡುತ್ತೀರಿ ಗರಿಷ್ಠ 99 ಎನ್ಎಂ ಟಾರ್ಕ್ ಮತ್ತು 68.05 ಬಿಹೆಚ್‌ಪಿ ಗರಿಷ್ಠ ತಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ . ಇದು 5 ಆಸನಗಳ ಸೆಡಾನ್ ವಾಹನವಾಗಿದ್ದು, ಇದು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ನೊಂದಿಗೆ ಬರುತ್ತದೆ. ಈ ವಾಹನದಲ್ಲಿ ನೀವು ARAI ಕ್ಲೈಮ್ ಮಾಡಿದ 20.03 Kmpl ಮೈಲೇಜ್ ಅನ್ನು ನೋಡಬಹುದು.

ಇದರೊಂದಿಗೆ, ಈ ಹ್ಯಾಚ್‌ ಬ್ಯಾಕ್‌ ನಲ್ಲಿ ಅದರ ಇಂಧನ ಟ್ಯಾಂಕ್ ಸಾಮರ್ಥ್ಯದ ಪ್ರಕಾರ ನೀವು ಒಂದು ಬಾರಿಗೆ ಗರಿಷ್ಠ 35 ಲೀಟರ್ ಡೀಸೆಲ್ ಅನ್ನು ತುಂಬಿಸಬಹುದು. ಹಾಗೆಯೆ ಪವರ್ ಸ್ಟೀರಿಂಗ್, ಹೀಟರ್, ಏರ್ ಕಂಡಿಷನರ್, ರಿಮೋಟ್ ಟ್ರಂಕ್ ಓಪನರ್, ಗೇರ್ ಶಿಫ್ಟ್ ಸೂಚಕ ಮತ್ತು ಕಡಿಮೆ ಇಂಧನ ಎಚ್ಚರಿಕೆ ಬೆಳಕಿನಂತಹ ವೈಶಿಷ್ಟ್ಯಗಳನ್ನು ನೀವು ಕಾಣುತ್ತೀರಿ.

Hyundai Santro Era Executive Price In India
Image Credit: Wikipedia

ಬೆಲೆ 2 ಲಕ್ಷ ಮತ್ತು 20 Km ರೇಂಜ್
ಇನ್ನು Hyundai Santro Era Executive ರೂಪಾಂತರವನ್ನು ಕಂಪನಿಯು ಸ್ಥಗಿತಗೊಳಿಸಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿದಿರಲಿ. ಈ ಕಾರಣಕ್ಕೆ ನೀವು ಇದರ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಕಡಿಮೆ ಬೆಲೆಗೆ ಖರೀದಿಸಬಹದು.

Join Nadunudi News WhatsApp Group

ಈ ವಾಹನದ ಎಕ್ಸ್ ಶೋ ರೂಂ ಬೆಲೆ 4 .90 ಲಕ್ಷ ರೂ. ಆಗಿದೆ. ನೀವು Cardekho website ನಲ್ಲಿ ಈ ಕಾರನ್ನು ಕೇವಲ 2 ಲಕ್ಷ ರೂಪಾಯಿಗೆ ಪಡೆಯಬಹುದು. ಇದು Second hand car ಆದಾಗಿದ್ದು, ಇಲ್ಲಿಯವರೆಗೆ ಈ ಕಾರನ್ನು ಒಟ್ಟು 44,326 km ಓಡಿಸಲಾಗಿದೆ. ನೀವು Cardekho website ಗೆ ಭೇಟಿ ನೀಡುವ ಮೂಲಕ ಕಾರ್ ನ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

Hyundai Santro Era Executive Features
Image Credit: Autocarindia

Join Nadunudi News WhatsApp Group