Income Tax Acts: ಈ ರಾಜ್ಯದ ಜನರು ಯಾವುದೇ ತೆರಿಗೆ ಪಾವತಿ ಮಾಡುವ ಅಗತ್ಯ ಇಲ್ಲ, ಕಾನೂನು ನಿಯಮಗಳ ಬಗ್ಗೆ ತಿಳಿದುಕೊಳ್ಳಿ.

ಸಿಕ್ಕಿಂ ಮತ್ತು ಭೂತಾನ್ ರಾಜ್ಯದ ಜನರು ಯಾವುದೇ ಆದಾಯ ಅತೆರಿಗೆ ಪಾವತಿ ಮಾಡುವ ಅವಶ್ಯಕತೆ ಇಲ್ಲ.

Income Tax Rules Acts: ಇದೀಗ ಭಾರತದ ಹಲವು ರಾಜ್ಯಗಳಲ್ಲಿ ತೆರಿಗೆ ಪಾವತಿಸುವ (Income Tax) ಅಗತ್ಯ ಇಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಇದೀಗ ಈ ಮಾಹಿತಿ ಬಗ್ಗೆ ಸರ್ಕಾರ ಜನರಿಗೆ ಅರಿವು ಮೂಡಿಸಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಳಗೊಂಡಿರುವ ರಾಜ್ಯವು ತನ್ನ ಸ್ಥಳೀಯ ನಿವಾಸಿಗಳಿಗೆ ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 10(26AAA) ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಂಡಿದೆ.

ಇದರ ಅಡಿಯಲ್ಲಿ ಇಲ್ಲಿ ವಾಸಿಸುವ ಜನರು ಯಾವುದೇ ರೀತಿಯ ಪಾವತಿ ಮಾಡಲು ಅನುಮತಿಸುವುದಿಲ್ಲ ಅವರ ಆದಾಯದ ಮೇಲಿನ ತೆರಿಗೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

The people of this state are exempted from income tax under certain rules and acts.
Image Credit: hindustantimes

ಸಿಕ್ಕಿಂ ರಾಜ್ಯದಲ್ಲಿ ಆದಾಯ ತೆರಿಗೆಯ ಮಾಹಿತಿ
ಆರ್ಟಿಕಲ್ ಪ್ರಕಾರ ಹೇಳುವುದಾದರೆ, ಆರ್ಟಿಕಲ್ 371- ಎಫ್ ಅಡಿಯಲ್ಲಿ ಭಾರತದ ಎಲ್ಲ ಈಶಾನ್ಯ ರಾಜ್ಯಗಳು ವಿಶೇಷ ರಾಜ್ಯಗಳ ಸ್ಥಾನಮಾನವನ್ನು ಪಡೆದಿವೆ. ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಲಭ್ಯವಿರುವ ವಿನಾಯಿತಿಯು ಈ ಹಿಂದೆ ಸೀಮಿತ ಸಂಖ್ಯೆಲ್ಲಿರುವ ಜನರಿಗೆ ಮಾತ್ರ ಲಭ್ಯವಾಗಿತ್ತು.

ಸಿಕ್ಕಿಂ ರಾಜ್ಯದಲ್ಲಿ ವಿಶೇಷವಾದ ಪ್ರಮಾಣ ಪತ್ರವನ್ನು ಹೊಂದಿರುವ ಜನರು ಅವರು ಮಾತ್ರ ವಿನಾಯಿತಿಯನ್ನು ಪಡೆದಿದ್ದರು. ಆದರೆ 1986 ರಲ್ಲಿ ಸುಪ್ರೀಂ ಕೋರ್ಟ್ ನ ಆದೇಶದ ನಂತರ ಇತರ ಜನರು ಸಹ ಸೇರಿಕೊಂಡರು, ನಂತರ ಇದರ ಲಾಭ ಪಡೆಯುವರ ಸಂಖ್ಯೆ 95% ಏರಿಕೆ ಆಯಿತು.

Under Article 371-F all North Eastern states of India are exempted from withholding tax.
Image Credit: cnbctv18

ಸಿಕ್ಕಿಂ ಭಾರತಕ್ಕೆ ಬಂದದ್ದು ಹೇಗೆ ಎಂಬ ಮಾಹಿತಿ
ಸಿಕ್ಕಿಂ ಮತ್ತು ಭೂತಾನ್ ಭಾಗದಲ್ಲಿ ಭಾರತದ ಮೊದಲ ಪ್ರಧಾನ್ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು ತಮ್ಮದೇ ರಾಜ್ಯವನ್ನಾಗಿ ಮಾಡಿಕೊಳ್ಳಲು ಭಾರದ ಪರವಾಗಿ ಪ್ರಸ್ತಾಪಿಸಿದ್ದರು. ಇದರ ಪ್ರಕಾರ 1948 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು ಮತ್ತು ಅಂತಿಮವಾಗಿ 1950 ರಲ್ಲಿ ಸಿಕ್ಕಿಂ ಸಂಪೂರ್ಣವಾಗಿ ಭಾರತಕ್ಕೆ ಬಂದಿತು.

Join Nadunudi News WhatsApp Group

Join Nadunudi News WhatsApp Group