Income Tax Return: ಆದಾಯ ತೆರಿಗೆ ಪಾವತಿ ಮಾಡುವವರಿಗೆ 5000 ರೂ ದಂಡ, ಈ ತಪ್ಪು ಮಾಡಬೇಡಿ.

Income Tax Return: ಇಂದಿನಿಂದ ಹೊಸ ಹಣಕಾಸು ವರ್ಷ (Financial Year) ಆರಂಭವಾಗಲಿದೆ. ಸಾಕಷ್ಟು ಹಣಕಾಸಿನ ವಹಿವಾಟುಗಳಲ್ಲಿ ಅನೇಕ ರೀತಿಯ ಬದಲಾವಣೆ ಆಗಲಿದೆ. ಇನ್ನು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯಲ್ಲಿ ಈ ಬಾರಿ ಬದಲಾವಣೆ ಆಗಲಿದೆ. ಆದಾಯ ತೆರಿಗೆ ರಿಟರ್ನ್ (Income Tax Return) ಸಲ್ಲಿಕೆ ತಡವಾದ್ದಲ್ಲಿ ದಂಡ ಕಟ್ಟಬೇಕಾಗುತ್ತದೆ.

Income tax payers will have to pay a penalty of Rs 5000 if they do not pay the penalty as soon as possible.
Image Credit: cnbctv18

ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ಬದಲಾವಣೆ
ಸಾಮಾನ್ಯವಾಗಿ ಆದಾಯ ತೆರಿಗೆಗೆ ಒಳಪಡುವವರು ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು. ಪ್ರಸ್ತುತ ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿ ಇದೆ. ತೆರಿಗೆದಾರರು 2022-23 ನೇ ಹಣಕಾಸು ವರ್ಷಕ್ಕೆ ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಜುಲೈ 31 ರೊಳಗೆ ಸಲ್ಲಿಸಬೇಕಾಗುತ್ತದೆ.

ಫೆಬ್ರವರಿಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟರ್ ಟ್ಯಾಕ್ಸ್ (CBDT) ಈ ಹಣಕಾಸು ವರ್ಷಕ್ಕೆ ITR ಫಾರ್ಮ್ ಗಳನ್ನೂ ಬಿಡುಗಡೆ ಮಾಡಿದೆ. ಈ ಹಣಕಾಸು ವರ್ಷ ಮುಗಿದ ನಂತರ ತೆರಿಗೆದಾರರು ITR ಸಲ್ಲಿಸಬಹುದು.

If the income tax payer does not pay the income tax within the due date, a fine of Rs 5000 will have to be paid.
Image Credit: economictimes.indiatimes

ತೆರಿಗೆ ಪಾವತಿಯಲ್ಲಿ ತಪ್ಪಾದರೆ ಕಟ್ಟಬೇಕು 5000 ದಂಡ
ವಿವಿಧ ರೀತಿಯ ITR ಫಾರ್ಮ್ ಗಳನ್ನೂ ವಿವಿಧ ಅಗತ್ಯಗಳಿಗೆ ಅನುಗುಣವಾಗಿರುತ್ತದೆ. ಆದರೆ ITR -1 ಮತ್ತು ITR -4 ಸರಳ ರೂಪಗಳಾಗಿದ್ದು, ಇದು ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ತೆರಿಗೆದಾರರನ್ನು ಪೂರೈಸುತ್ತದೆ.

2022 -23 ನೇ ಸಾಲಿನ ಹಣಕಾಸು ವರ್ಷಕ್ಕೆ ITR ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಆಗಿದೆ. ಜುಲೈ 31 ರ ಒಳಗೆ ತೆರಿಗೆ ರಿಟರ್ನ್ ಅನ್ನು ಸಲ್ಲಿಸದಿದ್ದರೆ 5000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ತಡವಾಗಿ ರಿಟರ್ನ್ ಸಲ್ಲಿಸಲು ಮತ್ತು ದಂಡವನ್ನು ಪಾವತಿಸಲು ಡಿಸೇಂಬರ್ 31 ರ ವರೆಗೆ ಸಮಯವಿರುತ್ತದೆ.

Join Nadunudi News WhatsApp Group

Join Nadunudi News WhatsApp Group