Tax Payment: ಇಂತವರು ಯಾವುದೇ ತೆರಿಗೆ ಕಟ್ಟುವ ಅಗತ್ಯ ಇಲ್ಲ, ಆದಾಯ ತೆರಿಗೆ ಇಲಾಖೆಯ ಘೋಷಣೆ.

ನಿಯಮ ಮತ್ತು ಖಾಯಿದೆ ಅಡಿಯಲ್ಲಿ ಕೆಲವು ಆದಾಯದ ಮೇಲೆ ತೆರಿಗೆ ರಿಯಾಯಿತಿಯನ್ನ ಈಗ ಪಡೆದುಕೊಳ್ಳಬಹುದು.

Income Tax Latest Update: ಹೊಸ ಹಣಕಾಸು ವರ್ಷದ (New Financial Year) ಆರಂಭವಾದ ಬೆನ್ನಲ್ಲೇ ಅನೇಕ ನಿಯಮಗಳಲ್ಲಿ ಬಾರಿ ಬದಲಾವಣೆ ಆಗಿದೆ. ಇನ್ನು ಇತ್ತೀಚೆಗಂತೂ ತೆರಿಗೆ ಸಂಬಂದಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ. ತೆರಿಗೆ ಪಾವತಿಯಲ್ಲಿ ಸಾಕಷ್ಟು ರೀತಿಯ ವಿನಾಯಿತಿಗಳು ಲಭ್ಯವಿದೆ.

ಇದೀಗ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಹೊಸ ಮಾಹಿತಿಯೊಂದು ಲಭಿಸಿದೆ. ಯಾರು ತೆರಿಗೆಯನ್ನು ಕಟ್ಟಬೇಕು ಹಾಗೂ ಯಾರಿಗೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ಸಿಗಲಿದೆ ಎನ್ನುವ ಬಗ್ಗೆ ಇದೀಗ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

Income Tax Latest Update
Image Source; Economic Times

ಇಂತವರು ತೆರಿಗೆ ಪಾವತಿಸುವ ಅಗತ್ಯವಿಲ್ಲ.
ನಿಮ್ಮ ಆದಾಯವು 2 .5 ಲಕ್ಷಕ್ಕಿಂತ ಕಡಿಮೆ ಇದ್ದರೆ ನೀವು ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ. ಇನ್ನು ಕೆಲವು ಆದಾಯಗಳ ಮೇಲು ನೀವು ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಯಾವ ಯಾವ ಆದಾಯವು ತೆರಿಗೆ ಮುಕ್ತವಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Income Tax Latest Update
Image Source: India Today

ಯಾವ ಉದ್ಯೋಗಿಗಳ ಎಷ್ಟು ಆದಾಯ ತೆರಿಗೆ ಮುಕ್ತವಾಗಿದೆ.
ಗ್ರಾಚುಟಿಯ (Gratuity) ಮೇಲಿಯ ಆದಾಯವು ತೆರಿಗೆ ಮುಕ್ತವಾಗಿದೆ. 5 ವರ್ಷಗಳ ನಂತರ ವ್ಯಕ್ತಿಯು ಕಂಪನಿಯನ್ನು ತೊರೆದರೆ ಈ ಸಮಯದಲ್ಲಿ ಉದ್ಯೋಗಸ್ಥನೂ ಗ್ರಾಚುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಗ್ರಾಚುಟಿಯ ಮೊತ್ತದ ಮೇಲಿನ ಆದಾಯವು ತೆರಿಗೆ ಮುಕ್ತವಾಗಿದೆ.

ಇನ್ನು ಸರ್ಕಾರಿ ನೌಕರರ (Government Workers) 20 ಲಕ್ಷದ ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಹಾಗೆಯೆ ಖಾಸಗಿ ಉದ್ಯೋಗಿಗಳ (Private Workers) 10 ಲಕ್ಷದ ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಪಿಪಿಎಫ್ (PPF) ಮತ್ತು ಇಪಿಎಸ್ (EPS) ಗಳ ಮೇಲೆ ತೆರಿಗೆ ಇರುವುದಿಲ್ಲ. ಕುಟುಂಬದವರಿಂದ ಉಡುಗೊರೆಯಾಗಿ ಹಣ, ಆಸ್ತಿ, ಆಭರಣಗಳನ್ನು ಪಡೆದಿದ್ದರೆ ಅದು ತೆರಿಗೆ ಮುಕ್ತವಾಗುತ್ತದೆ.

Join Nadunudi News WhatsApp Group

Income Tax Latest Update
Image Source: India Today

Join Nadunudi News WhatsApp Group