India And Pakistan: ನಾಳೆನೂ ಪಂದ್ಯ ನಡೆಯುವುದು ಡೌಟ್, ನಾಳೆ ಪಂದ್ಯ ಪಡೆದರೆ ಈ ತಂಡ ವಿನ್ ಆಗುವುದು ಖಚಿತ.
ನಾಳಿನ ಪಂದ್ಯಕ್ಕೂ ಮಳೆಯ ಕಾಟ ಇದ್ದು ಪಂದ್ಯ ನಡೆದರೆ ಈ ತಂಡ ವಿನ್ ಆಗುವ ಸಾಧ್ಯತೆ ಹೆಚ್ಚಿದೆ.
India And Pakistan Match: Asia Cup 2023 ರ 13 ನೇ ಆವೃತ್ತಿ ಆಗಸ್ಟ್ 30 ರಿಂದ ಆರಂಭವಾಗಿದೆ. ಕ್ರಿಕೆಟ್ ಪ್ರಿಯರು ಈ Asia Cup ಪಂದ್ಯಕ್ಕಾಗಿ ಕಾಯುತ್ತಿದ್ದರು. ಬಹಿನೀರಿಕ್ಷಿತ ಏಷ್ಯಾಕಪ್ ಆಗಸ್ಟ್ 30 ರಂದು ಅದ್ದೂರಿಯಾಗಿ ಆರಂಭಗೊಂಡಿದೆ. ಈಗಾಗಲೇ ಕೆಲವು ಪಂದ್ಯಗಳು ನಡೆದಿದ್ದು ಕಳೆದ ಬಾರಿ ಇಂಡಿಯಾ ಪಾಕಿಸ್ತಾನ ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.
ಏಷ್ಯಾ ಕಪ್ 2023 ರಲ್ಲಿ 6 ತಂಡಗಳು ಭಾಗವಹಿಸುತ್ತಿವೆ. ಇನ್ನು India ಮತ್ತು Pakistan ಪಂದ್ಯ ಇದೀಗ ರೋಚಕ ತಿರುವನ್ನು ಪಡೆಯುತ್ತಿವೆ. ಇದೀಗ ACC ನಾಳೆ ನಡೆಯುವ India ಮತ್ತು Pakistan ಪಂದ್ಯ ಬಹಳ ರೋಚಕ ಪಂದ್ಯ ಆಗಿದ್ದು ನಾಳಿನ ಪಂದ್ಯ ಎರಡು ತಂಡಗಳಿಗೂ ಬಹಳ ಅನಿವಾರ್ಯ ಎಂದು ಹೇಳಿದರೆ ತಪ್ಪಾಗಲ್ಲ.
ನಾಳೆಯು ರದ್ದಾಗಲಿದೆ India ಮತ್ತು Pakistan ಪಂದ್ಯ
Asia Cricket Council 2023 ರ Asia Cup ನಲ್ಲಿ India ಮತ್ತು Pakistan ಪಂದ್ಯಕ್ಕೆ ಮೀಸಲು ದಿನವನ್ನು ಘೋಷಿಸಿದೆ. India ಮತ್ತು Pakistan ಸೂಪರ್ 4 ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ ಎಂದು Asia Cricket Council ಬಹಿರಂಗಪಡಿಸಿದೆ. ಹವಾಮಾನ ಪರಿಸ್ಥಿಯನ್ನು ಗಮನದಲ್ಲಿಟ್ಟುಕೊಂಡು ACC ಈ ನಿರ್ಧಾರವನ್ನು ಕೈಗೊಂಡಿದೆ. ಹವಾಮಾನ ವೈಪರೀತ್ಯದ ಕಾರಣ ನಿಗದಿತ ದಿನದಂದು ಪೂರ್ಣ ಪಂದ್ಯವನ್ನು ಪೂರ್ಣಗೊಳಿಸಲು ಅಡ್ಡಿಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ತಂಡ ಗೆಲ್ಲುವ ಸಾಧ್ಯತೆ ಹೆಚ್ಚಿದೆ
ಹವಾಮಾನ ಇಲಾಖೆ ಭಾನುವಾರ ಕೂಡ ಮಳೆಯ ಮುನ್ಸೂಚನೆಯನ್ನು ನೀಡಿದೆ. ಈ ನಿಟ್ಟಿನಲ್ಲಿ Asia Cricket Council ಇಂಡಿಯಾ ಮತ್ತು ಪಾಕಿಸ್ತಾನದ ಪಂದ್ಯವನ್ನು ನಾಳೆಯು ರದ್ದುಗೊಳಿಸುವ ಸಾಧ್ಯತೆ ಇದೆ. India ಮತ್ತು Pakistan ಸೂಪರ್ 4 ಪಂದ್ಯದ ಮೀಸಲು ದಿನವನ್ನು 10 ನೇ ಸೆಪ್ಟೆಂಬರ್ 2023 ರಂದು ಕೊಲಂಬೊದ ಆರ್. ಪ್ರೇಮದಾಸ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.
ವರುಣ ಆರ್ಭಟ ನಾಳೆಯು ಮುಂದುವರೆದರೆ ಸೆಪ್ಟೆಂಬರ್ 11 2023 ರಂದು ಇಂಡಿಯಾ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ. ಇನ್ನು India ಮತ್ತು Pakistan ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಪಂದ್ಯ ಗೆಲ್ಲುವ ಸಾಧ್ಯತೆ ಇದೆ. ಹೌದು ನಿಯಮಗಳ ಪ್ರಕಾರ ಮೊದಲು ಬ್ಯಾಟಿಂಗ್ ಮಾಡುವವರಿಗೆ ಮಳೆಯ ಕೃಪೆ ಹೆಚ್ಚು ಇರಲಿದೆ. ಇನ್ನು ನಾಳೆ ಇಂಡಿಯಾ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯುತ್ತದೆ ಅಥವಾ ಮಳೆಯ ಕಾರಣ ಮತ್ತೆ ಮುಂದೂಡಲ್ಪಡುತ್ತದ ಎನ್ನುವುದನ್ನು ಕಾದು ನೋಡಬೇಕಿದೆ.