Jio Recharge Plan: 100 ರೂಪಾಯಿ ಒಳಗೆ ಬೆಸ್ಟ್ ರಿಚಾರ್ಜ್ ಆಫ಼ರ್ ಕೊಟ್ಟ ಜಿಯೋ, ಇಲ್ಲಿದೆ ಪ್ಲಾನ್ಸ್ ಮಾಹಿತಿ

Jio Best Recharge Plans Under 100 Hundred Rupees : ಜಿಯೋ ಕಂಪನಿ (Jio Company) ಇದೀಗ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಇಷ್ಟು ದಿನ ಜಿಯೋ ರಿಚಾರ್ಜ್ ಬೆಲೆಗಳು ರೂಪಾಯಿ 100 ಕಿಂತ ಹೆಚ್ಚಾಗಿ ಇದ್ದಿತ್ತು. ಆದರೆ ಈಗ ಜಿಯೋ ಕಂಪನಿ ಗ್ರಾಹಕರಿಗೆ 100 ರೂಪಾಯಿ ಒಳಗಿನ ರಿಚಾರ್ಜ್ ಸೌಲಭ್ಯವನ್ನು ನೀಡಿದೆ.

ಈ ವಿಚಾರ ಗ್ರಾಹಕರಿಗೆ ಸಿಹಿ ಸುದ್ದಿ ಆಗಿದೆ. ಜಿಯೋ ರಿಚಾರ್ಜ್ ಬೆಲೆ ಇಷ್ಟು ದಿನ 100 ಕಿಂತ ಹೆಚ್ಚಾಗಿರುವುದರಿಂದ ಗ್ರಾಹಕರಿಗೆ ರಿಚಾರ್ಜ್ ಮಾಡಿಕೊಳ್ಳುವುದು ಕಷ್ಟ ಎನಿಸುತಿತ್ತು. ಆದರೆ ಈಗ ಈ ರಿಚಾರ್ಜ್ ಪ್ಲ್ಯಾನ್ (Recharge Plan) ಗ್ರಾಹಕರಿಗೆ ಖುಷಿ ತಂದಿದೆ ಎನ್ನಬಹುದು.

jio new recharge plan,jio new plan,jio,jio recharge plans,jio new recharge plans,jio free recharge,jio top up recharge,jio best recharge plan 2022,jio 10 rupees recharge,jio recharge new plan
Image Credit: The Economic Times

ರಿಚಾರ್ಜ್ ಬೆಲೆಯಿಂದ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಕರೆಸಿಕೊಂಡ ಜಿಯೋ ಕಂಪನಿ
ಟೆಲಿಕಾಂ ಕಂಪನಿಗಳಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಪಡೆದ ಕಂಪನಿ ಎಂದರೆ ಅದು ಜಿಯೋ ಕಂಪನಿ ಎಂದರೆ ಅದು ತಪ್ಪಾಗಲ್ಲ.

ಈಗ ಜಿಯೋ ಕಂಪನಿ ರಿಚಾರ್ಜ್ ಬೆಲೆಯಲ್ಲಿ ಕಡಿಮೆ ಮಾಡಿ ಗ್ರಾಹಕರನ್ನು ಮತ್ತಷ್ಟು ತನ್ನತ್ತ ಸೆಳೆಯುತ್ತಿದೆ. ಜಿಯೋ ರೂ. 15 ಯೋಜನೆ ಬಹಳಷ್ಟು ಅಗತ್ಯವಾದಾಗ ಬೇಕಾಗುತ್ತದೆ. ಏಕೆಂದರೆ ಯಾವಾಗಲಾದರೂ ಮದ್ಯದಲ್ಲಿ ಮೊದಲೇ ಇದ್ದ ಯೋಜನೆಯ ಡೇಟಾ ಖಾಲಿಯಾದರೆ ಈ 15 ರೂಪಾಯಿಯ ಯೋಜನೆಯನ್ನು ಹಾಕಿಕೊಳ್ಳಬಹುದು ಈ ಯೋಜನೆಯನ್ನು ಒಮ್ಮೆ ರಿಚಾರ್ಜ್ ಮಾಡಿದಾಗ 1 GB ಡೇಟಾ ಸಿಗುತ್ತದೆ ಅಲ್ಲದೆ ಈ ಯೋಜನೆ ಯಲ್ಲಿ ಯಾವುದೇ ಟಾಕ್ ಟೈಮ್ ಮತ್ತು ಎಸ್ಎಂಎಸ್ (SMS) ಪ್ರಯೋಜನಗಳಿಲ್ಲ.

jio new recharge plan,jio new plan,jio,jio recharge plans,jio new recharge plans,jio free recharge,jio top up recharge,jio best recharge plan 2022,jio 10 rupees recharge,jio recharge new plan
Image Credit: The Economic Times

ಜಿಯೋ 75 ರೂಪಾಯಿಯ ಯೋಜನೆ
ಜಿಯೋ 75 ರೂಪಾಯಿ ಯೋಜನೆಯು ಕಂಪನಿಯ ಅಗ್ಗದ ಡೇಟಾ ಮತ್ತು ಕರೆ ಮಾಡುವ ರಿಚಾರ್ಜ್ ಯೋಜನೆ ಆಗಿದೆ. ಜಿಯೋ ನ 75 ರೂಪಾಯಿಯ ಪ್ಲ್ಯಾನ್ ಒಟ್ಟು 23 ದಿನಗಳ ವ್ಯಾಲಿಡಿಟಿ (Validity) ಅನ್ನು ಹೊಂದಿದೆ. ಈ ಯೋಜನೆಯು ಕಡಿಮೆ ಡೇಟಾ ಬಳಕೆಯನ್ನು ಹೊಂದಿರುವ ಜಿಯೋ ಬಳಕೆದಾರರಿಗೆ ಆಗಿದೆ ಎನ್ನಬಹುದು. ಒಟ್ಟಾರೆಯಾಗಿ ಜಿಯೋನ ಈ ಯೋಜನೆಯಲ್ಲಿ ಒಟ್ಟು 3 GB ಡಾಟಾವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಯಾವುದೇ ನೆಟ್ ವರ್ಕ್ ನಲ್ಲಿ ಅನಿಯಮಿತ ಕರೆ ಮತ್ತು ಉಚಿತ ಎಸ್ಎಂಎಸ್ ಕೂಡ ಲಭ್ಯವಿದೆ.

Join Nadunudi News WhatsApp Group