iPhone 14 Plus: ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 14, ಐಫೋನ್ ಪ್ರಿಯರಿಗೆ ಹೋಳಿ ಹಬ್ಬದ ಆಫರ್.

ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 14

iPhone 14 Plus Flipkart Offer: ದೇಶದ ದುಬಾರಿ ಬ್ರಾಂಡ್ ಆಗಿರುವ iPhone ಮಾದರಿಯನ್ನು ಖರೀದಿಸಲು ಎಲ್ಲರು ಇಷ್ಟ ಪಡುತ್ತಾರೆ. ಆದರೆ ಐಫೋನ್ ಮಾದರಿಯ ಬೆಲೆ ಕೊಂಚ್ ಅಧಿಕವಾದ ಕಾರಣ ಐಫೋನ್ ಖರೀದಿಗೆ ಹಿಂದೇಟು ಹಾಕುತ್ತಾರೆ. ಇತ್ತೀಚೆಗಂತೂ ಜನಸಾಮಾನ್ಯರಿಗೆ ಐಫೋನ್ ಖರೀದಿಸಲು ವಿವಿಧ ಇ ಕಾಮರ್ಸ್ ವೆಬ್ ಸೈಟ್ ಗಳು ಒಂದೊಳ್ಳೆ ಅವಕಾಶ ನೀಡುತ್ತಿದೆ.

ಭರ್ಜರಿ ರಿಯಾಯಿತಿ ದರದೊಂದಿಗೆ ನೀವು ಐಫೋನ್ ಅನ್ನು ಖರೀದಿಸಬಹುದಾಗಿದೆ. ಇದೀಗ Flipkart ನಲ್ಲಿ ನಿಮಗೆ iPhone 14 Plus ಖರೀದಿಗೆ ಬಂಪರ್ ಆಫರ್ ಬಂದೊದಗಿದೆ. ನೀವು ಅತಿ ಕಡಿಮೆ ಬೆಲೆಯಲ್ಲಿ ಅಂದರೆ iPhone 14 plus ರ ಮೂಲ ಬೆಲೆಯ ಅರ್ಧ ಬೆಲೆಯಲ್ಲಿ ಈ ಮಾದರಿಯನ್ನು ಖರೀದಿಸಬಹುದಾಗಿದೆ.

iPhone 14 Plus Flipkart Offer
Image Credit: Digitaltrends

ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 14
•ನಾವು iPhone 14 Plus ಹಾಗು iPhone 14 ರ ಖರೀದಿಗೆ ಲಭ್ಯವಿರುವ ಕೊಡುಗೆಗಳ ಬಗ್ಗೆ ಹೇಳಲಿದ್ದೇವೆ. ನೀವು iPhone 14 Plus ರ128GB ಸ್ಟೋರೇಜ್ ರೂಪಾಂತರವನ್ನು ರೂ. 66,999 ಗೆ ಖರೀದಿಸಬಹುದು. ಹಾಗೆಯೆ 256 ಮತ್ತು 512 GB ಸ್ಟೋರೇಜ್ ರೂಪಾಂತರಗಳನ್ನು ರೂ. 76,999 ಮತ್ತು ರೂ. 96,999 ಗೆ ಖರೀದಿಸಬಹುದು.

•iPhone 14 ನ 128 GB ಸ್ಟೋರೇಜ್ ನ 69,990 ರೂ. ಬೆಲೆಯ ಮಾದರಿಯನ್ನು ಫ್ಲಿಪ್‌ ಕಾರ್ಟ್‌ ನಿಂದ ಕೇವಲ 56,999 ರೂ. ಗಳ ರಿಯಾಯಿತಿಯಲ್ಲಿ ಖರೀದಿಸಬಹುದು. ಹಾಗೆಯೆ 256 GB ಮತ್ತು 512 GB ಸ್ಟೋರೇಜ್ ರೂಪಾಂತರಗಳನ್ನು ರೂ. 69,999 ಬದಲಿಗೆ ರೂ. 86,999 ಗೆ ಖರೀದಿಸಬಹುದು.

•ಈ ರಿಯಾಯಿತಿಯ ಜೊತೆಗೆ ಫ್ಲಿಪ್‌ ಕಾರ್ಟ್‌ ನಲ್ಲಿ 5% ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ನೋ ಕಾಸ್ಟ್ ಇಎಂಐ ಜೊತೆಗೆ ಹಲವು ಬ್ಯಾಂಕ್ ಆಫರ್‌ ಗಳು ಲಭ್ಯವಿವೆ. ಹಾಗೆಯೆ 55,500 ರೂಪಾಯಿ ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ. ನಿಮ್ಮ ಹಳೆಯ ಮಾದರಿಯ ಫೋನ್ ಅನ್ನು ಬದಲಾಯಿಸುವ ಮೂಲಕ ಇನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

Join Nadunudi News WhatsApp Group

iPhone 14 Plus Price in India
Image Credit: Digitaltrends

iPhone 14 Plus Feature
iPhone 14 Plus ಮಾದರಿಯು 6.7 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ. ಪ್ರೊಸೆಸರ್ ಆಗಿ, ಇದು A15 ಬಯೋನಿಕ್ ಚಿಪ್‌ ಸೆಟ್ ಅನ್ನು ಹೊಂದಿದೆ. ಈ ಸಾಧನವು ನಿಮಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾದ ಸೆಟಪ್ ಅನ್ನು ನೀಡಿದೆ. ಪ್ರಾಥಮಿಕ ಕ್ಯಾಮರಾ 12MP ಆಗಿದೆ, ಎರಡನೇ ಕ್ಯಾಮರಾ 12MP ಆಗಿದೆ. ಇದರೊಂದಿಗೆ ಸೆಲ್ಫಿಗಾಗಿ ಮುಂಭಾಗದಲ್ಲಿ 12MP ಕ್ಯಾಮೆರಾವನ್ನು ನೀಡಲಾಗಿದೆ.

ಇನ್ನು iPhone 14 Plus 4232mAh ಬ್ಯಾಟರಿಯನ್ನು ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಲಭ್ಯವಿದೆ. ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು, ಐಒಎಸ್ ಇದರಲ್ಲಿ ಪೂರ್ವ-ಸ್ಥಾಪಿತವಾಗಿದೆ. ಮಿಡ್‌ನೈಟ್, ಪರ್ಪಲ್, ಸ್ಟಾರ್‌ಲೈಟ್, ಬ್ಲೂ, ರೆಡ್ ಮತ್ತು ಯೆಲ್ಲೋ ಬಣ್ಣದ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ.

iPhone 14 Plus Feature
Image Credit: Apple

Join Nadunudi News WhatsApp Group