Gold Update: ಸತತ ಏರಿಕೆಯ ನಡುವೆ ಕೊಂಚ ಇಳಿಕೆ ಕಂಡ ಚಿನ್ನದ ಬೆಲೆ, ಖರೀದಿಸಲು ಸೂಕ್ತ ಸಮಯ

ಸತತ ಮೂರೂ ದಿನ ಸ್ಥಿರತೆ ಕಂಡುಕೊಂಡ ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ.

January 24th Gold Update: ಸದ್ಯ ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಬಾರಿ ವ್ಯತ್ಯಾಸ ಕಾಣುತ್ತಿದೆ ಎನ್ನಬಹುದು. ಹೊಸ ವರ್ಷದ ಆರಂಭದಿದ ಚಿನ್ನದ ಮೇಲಿನ ಬೇಡಿಕೆ ಹೆಚ್ಚಾಗಿದೆ. ಕಾರಣ ಜನವರಿಯಲ್ಲಿ ಸಾಲು ಸಾಲು ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ. ಇನ್ನೇನು ಕೆಲವೇ ದಿನಗಳ ನಂತರ ಮದುವೆಯ ಸೀಸನ್ ಆರಂಭವಾಗಲಿದೆ. ಈ ಮದುವೆಯ ಸೀಸನ್ ನಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆ ಹೆಚ್ಚುತ್ತಿದೆ.

22 Carat Gold Price
Image Credit: News 24

ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಇಳಿಕೆ
ಸದ್ಯ ದೇಶದಲ್ಲಿ ಚಿನ್ನದ ಬೆಲೆಯ ಏರಿಕೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ ಎನ್ನಬಹುದು. ಜನವರಿಯಲ್ಲಿ ಏರಿಕೆಯ ಪ್ರಮಾಣಕ್ಕಿಂತ ಇಳಿಕೆಯ ಪ್ರಮಾಣ ಹೆಚ್ಚಿದೆ ಎನ್ನಬಹುದು. ಜನವರಿ 20 ರಂದು 100 ರೂ. ಏರಿಕೆ ಕಂಡಿದ್ದ ಚಿನ್ನದ ಬೆಲೆ ಸತತ ಮೂರು ದಿನಗಳಲ್ಲಿ ಯಾವುದೇ ವ್ಯತ್ಯಾಸ ಕಾಣದೆ ಸ್ಥಿರತೆ ಕಂಡಿದೆ ಎನ್ನಬಹುದು. ಇದೀಗ ಸ್ಥಿರತೆ ಕಂಡಿದ್ದ ಚಿನ್ನದ ಬೆಲೆ ಇಂದು 50 ರೂ. ಇಳಿಕೆಯತ್ತ ಸಾಗಿದೆ. ಇಂದಿನ ಚಿನ್ನದ ಬೆಲೆಯ ವಿವರ ಇಲ್ಲಿದೆ.

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 5 ರೂ. ಇಳಿಕೆಯಾಗುವ ಮೂಲಕ 5,780 ರೂ. ಇದ್ದ ಚಿನ್ನದ ಬೆಲೆ 5,775 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಇಳಿಕೆಯಾಗುವ ಮೂಲಕ 46,240 ರೂ. ಇದ್ದ ಚಿನ್ನದ ಬೆಲೆ 46,200 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಇಳಿಕೆಯಾಗುವ ಮೂಲಕ 57,800 ರೂ. ಇದ್ದ ಚಿನ್ನದ ಬೆಲೆ 57,750 ರೂ. ತಲುಪಿದೆ.

Join Nadunudi News WhatsApp Group

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಇಳಿಕೆಯಾಗುವ ಮೂಲಕ 5,78,000 ರೂ. ಇದ್ದ ಚಿನ್ನದ ಬೆಲೆ 5,77,500 ರೂ. ತಲುಪಿದೆ.

Gold Price Updates
Image Credit: Live Mint

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 5 ರೂ. ಇಳಿಕೆಯಾಗುವ ಮೂಲಕ 6,305 ರೂ. ಇದ್ದ ಚಿನ್ನದ ಬೆಲೆ 6300 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಇಳಿಕೆಯಾಗುವ ಮೂಲಕ 50,440 ರೂ. ಇದ್ದ ಚಿನ್ನದ ಬೆಲೆ 50400 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಇಳಿಕೆಯಾಗುವ ಮೂಲಕ 63,050 ರೂ. ಇದ್ದ ಚಿನ್ನದ ಬೆಲೆ 63000 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಇಳಿಕೆಯಾಗುವ ಮೂಲಕ 6,30,500 ರೂ. ಇದ್ದ ಚಿನ್ನದ ಬೆಲೆ 630000 ರೂ. ತಲುಪಿದೆ.

Join Nadunudi News WhatsApp Group