Jio Plan: ಜಿಯೋ ಗ್ರಾಹಕರಿಗೆ ಬಂಪರ್ ಆಫರ್, 20 ರೂ ರಿಚಾರ್ಜ್ ನಲ್ಲಿ ಸಿಗಲಿದೆ 42GB ಡೇಟಾ.

20 ರೂಪಾಯಿ ಅಂತರದಲ್ಲಿ ಸಿಗಲಿದೆ 42GB ಡೇಟಾ, ಜಿಯೋ ಗ್ರಾಹಕರಿಗೆ ಎರಡು ಬಂಪರ್ ರಿಚಾರ್ಜ್ ಪ್ಲ್ಯಾನ್.

Jio new Recharge Plan: ಇತ್ತೀಚಿಗೆ ಜಿಯೋ ರಿಲಯೆನ್ಸ್ (jio) ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಜಿಯೋ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಜಿಯೋ ರಿಲಯನ್ಸ್ ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ಜೊತೆ ಜಿಯೋ ಪೈಪೋಟಿ ನಡೆಸುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ 84 ದಿನಗಳ ಮಾನ್ಯತೆ ಇರುವ ಎರಡು ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆಗೊಳಿಸಿದೆ. ಜಿಯೊದ ಈ ಹೊಸ ರಿಚಾರ್ಜ್ ಪ್ಲಾನ್ ಗಳ ವಿವರಗಳನ್ನು ತಿಳಿಯೋಣ.

20 rupees to get 42GB data, two bumper recharge plan for Jio customers.
Image Credit: timesnownews

ಜಿಯೋದಲ್ಲಿ ಹೊಸ ರಿಚಾರ್ಜ್ ಪ್ಲಾನ್ ಲಭ್ಯ
ಪ್ರತಿ ತಿಂಗಳು ಮುಗಿದಂತೆ ಮತ್ತೆ ಮತ್ತೆ ರಿಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಇದೀಗ ಜಿಯೋ ತನ್ನ ಗ್ರಾಹಕರು ಪ್ರತಿ ತಿಂಗಳು ರಿಚಾರ್ಜ್ ಮಾಡಿಕೊಳ್ಳುವುದರಿಂದ ಬಿಡುಗಡೆ ನೀಡಲಿದೆ. ಹೊಸ ರಿಚಾರ್ಜ್ ಪ್ಲಾನ್ ಅನ್ನು ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ 84 ದಿನಗಳ ಮಾನ್ಯತೆ ನೀಡುವ ಹೊಸ ರಿಚಾರ್ಜ್ ಪ್ಲಾನ್ ಅನ್ನು ಜಿಯೋ ಜಾರಿಗೊಳಿಸಿದೆ. ಕೇವಲ 20 ರೂ. ಗಳ ವ್ಯತ್ಯಾಸದ ರಿಚಾರ್ಜ್ ನಲ್ಲಿ 42GB ಡೇಟಾವನ್ನು ಪಡೆಯಬಹುದು.

ಜಿಯೋ 739 ರೂ. ರಿಚಾರ್ಜ್ ಪ್ಲಾನ್
ಇದೀಗ ಜಿಯೋ ಕಂಪನಿ 739 ರೂ. ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ರಿಚಾರ್ಜ್ ಯೋಜನೆಯಿಂದ ಬಳಕೆದಾರರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ನೀವು ಇದೀಗ 739 ರೂ. ರಿಚಾರ್ಜ್ ಮಾಡಿದರೆ 84 ದಿನಗಳ ಮಾನ್ಯತೆ ಪಡೆಯಬಹುದು.

Jio has launched two new recharge plans for its customers
Image Credit: telecomtalk

ಜಿಯೋ ಈ ಹೊಸ 739 ರೂ. ರಿಚಾರ್ಜ್ ಮಾಡುವುದರಿಂದ ಗ್ರಾಹಕರು ಪ್ರತಿನಿತ್ಯ 1 .5GB ಡೇಟಾವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಒಟ್ಟಾಗಿ 42GB ಡೇಟಾ ಸಿಗಲಿದೆ. ಅನಿಯಮಿತ ಕರೆಯ ಜೊತೆ ಪ್ರತಿ ದಿನ 100 SMS ಈ 739 ಯೋಜನೆಯಲ್ಲಿ ಲಭ್ಯವಿದೆ.

Join Nadunudi News WhatsApp Group

ಜಿಯೋ 719 ರೂ. ರಿಚಾರ್ಜ್ ಪ್ಲಾನ್
ಇದೀಗ ಜಿಯೋ ಕಂಪನಿ 719 ರೂ. ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ನೀವು ಇದೀಗ 719 ರೂ. ರಿಚಾರ್ಜ್ ಮಾಡಿದರೆ 84 ದಿನಗಳ ಮಾನ್ಯತೆ ಪಡೆಯಬಹುದು. ಜಿಯೋನ ಈ ಹೊಸ 719 ರೂ. ರಿಚಾರ್ಜ್ ಮಾಡುವುದರಿಂದ ಗ್ರಾಹಕರು ಪ್ರತಿನಿತ್ಯ 2GB ಡೇಟಾವನ್ನು ಪಡೆಯಬಹುದು.

Jio has released Rs 719 and Rs 739 recharge for its customers
Image Credit: hindustantimes

ಜಿಯೋ ಬಳಕೆದಾರರಿಗೆ ಈ ಯೋಜನೆಯಲ್ಲಿ ಒಟ್ಟಾಗಿ 168GB ಡೇಟಾ ಸಿಗಲಿದೆ ಅನಿಯಮಿತ ಕರೆಯ ಜೊತೆ ಪ್ರತಿ ದಿನ 100 SMS ಈ 719 ಯೋಜನೆಯಲ್ಲಿ ಲಭ್ಯವಿದೆ. JioSaavn Pro, JioTV, JioCinema, JioSecurity ಮತ್ತು JioCloud ನಂತಹ ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

Join Nadunudi News WhatsApp Group