Jio And Airtel: ಏರ್ಟೆಲ್ ಮತ್ತು Jio ಸಿಮ್ ಗ್ರಾಹಕರಿಗೆ ಇದು ಬೆಸ್ಟ್ ಪ್ಲಾನ್, 365 ದಿನ ರಿಚಾರ್ಜ್ ಅನಿಯಮಿತ ಕರೆ ಮತ್ತು ಡೇಟಾ

ಜಿಯೋ ಮತ್ತು ಏರ್ಟೆಲ್ ನೀಡುತ್ತೀರುವ ಒಂದೇ ಬೆಲೆಯ ರಿಚಾರ್ಜ್ ಪ್ಲಾನ್ ಗಳ ನಡುವಿನ ವ್ಯತ್ಯಾಸ

Jio And Airtel 2999 Recharge Plan Details: ಸದ್ಯ ದೇಶದಲ್ಲಿ ವಿವಿಧ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ನೆಟ್ವರ್ಕ್ ಸೌಲಭ್ಯವನ್ನು ನೀಡುತ್ತಿದೆ. ಅದರಲ್ಲೂ Jio ಮತ್ತು Airtel ಕಂಪನಿಗಳು ಗ್ರಾಹಕರಿಗೆ 5G ಸರ್ವಿಸ್ ಅನ್ನು ನೀಡುವ ಮೂಲಕ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿದೆ ಎನ್ನಬಹುದು. ಸದ್ಯ ಈ ಎರಡು ಕಂಪನಿಗಳ ನಡುವೆ ಬಾರಿ ಪೈಪೋಟಿ ನಡೆಯುತ್ತಿದೆ. ಎರಡು ಟೆಲಿಕಾಂ ಕಂಪನಿಗಳು ಒಂದೇ ಬೆಲೆಯ ವಿಭಿನ್ನ ರಿಚಾರ್ಜ್ ಪ್ಲಾನ್ ಗಳನ್ನೂ ಪರಿಚಯಿಸಿವೆ.

ಇನ್ನು ಎರಡು ಟೆಲಿಕಾಂ ಕಂಪನಿಗಳು ನೀಡುವ ಒಂದೇ ಬೆಲೆಯ ರಿಚಾರ್ಜ್ ಪ್ಲಾನ್ ನಲ್ಲಿ ಲಭ್ಯವಾಗುವಂತಹ ಪ್ರಯೋಜನಗಳು ಬೇರೆ ಬೇರೆ ರೀತಿ ಇರುತ್ತದೆ. ಸದ್ಯ ಏರ್ಟೆಲ್ ಮತ್ತು ಜಿಯೋ ತನ್ನ ಗ್ರಾಹಕರಿಗೆ ಒಂದೇ ಬೆಲೆಯ ವಿವಿಧ ಪ್ರಯೋಜನಗಳೊಂದಿಗೆ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. 

Airtel And Jio Same Recharge Plan
Image Credit: TV 9 Hindi

ಜಿಯೋ 2,999 ರಿಚಾರ್ಜ್ ಪ್ಲಾನ್ ವಿವರ
•Jio ರೂ. 2,999 ನೊಂದಿಗೆ ರೀಚಾರ್ಜ್ ಮಾಡುವ ಬಳಕೆದಾರರು 2.5GB ದೈನಂದಿನ ಮಿತಿ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ನ ಪ್ರಯೋಜನವನ್ನು ಪಡೆಯುತ್ತಾರೆ.

•ಈ 2,999 ರಿಚಾರ್ಜ್ ಪ್ಲಾನ್ ನಲ್ಲಿ 912.5GB ಒಟ್ಟು ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ.

•ಇನ್ನು ಈ ಯೋಜನೆಯು 365 ದಿನಗಳವರೆಗೆ ಮಾನ್ಯತೆ ಹೊಂದಿದೆ. .

Join Nadunudi News WhatsApp Group

•ಈ ವಾರ್ಷಿಕ ರೀಚಾರ್ಜ್ ಯೋಜನೆಯಡಿಯಲ್ಲಿ ಜಿಯೋ ಪ್ರಸ್ತುತ ವಿಶೇಷ ಕೊಡುಗೆಯನ್ನು ನೀಡುತ್ತಿದೆ.

•ಹೊಸ ಆಫರ್ ಪ್ರಯೋಜನಗಳ ಅಡಿಯಲ್ಲಿ ಬಳಕೆದಾರರಿಗೆ ಲಭ್ಯವಿರುವ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಯಾಗಿದೆ.

•Jio ಬಳಕೆದಾರರು JioTV, JioCinema, JioSecurity ಮತ್ತು Jio ಕ್ಲೌಡ್ ಸೇರಿದಂತೆ Jio ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ.

Jio 2999 Recharge Plan Details
Image Credit: Beebom

ಏರ್ಟೆಲ್ 2999 ರಿಚಾರ್ಜ್ ಪ್ಲಾನ್ ವಿವರ
•Airtel ರೂ. 2,999 ರೀಚಾರ್ಜ್ ಮಾಡುವ ಬಳಕೆದಾರರು 2GB ದೈನಂದಿನ ಮಿತಿ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ನ ಪ್ರಯೋಜನವನ್ನು ಪಡೆಯುತ್ತಾರೆ.

•ಈ 2,999 ರಿಚಾರ್ಜ್ ಪ್ಲಾನ್ ನಲ್ಲಿ 730GB ಒಟ್ಟು ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ.

•ಇನ್ನು ಈ ಯೋಜನೆಯು 365 ದಿನಗಳವರೆಗೆ ಮಾನ್ಯತೆ ಹೊಂದಿದೆ. .

•ಇವೆಲ್ಲದರ ಜೊತೆಗೆ ಈ ಯೋಜನೆಗಳು ಅದರ ಚಂದಾದಾರರಿಗೆ ಏರ್‌ ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ನೀಡುತ್ತದೆ.

•ಬಳಕೆದಾರರು ಏರ್‌ ಟೆಲ್ ಥ್ಯಾಂಕ್ಸ್ ಬೆನಿಫಿಟ್‌ ನಲ್ಲಿ ಅನಿಯಮಿತ 5G ಡೇಟಾ, ಅಪೊಲೊ 24|7 ಸರ್ಕಲ್, ಉಚಿತ ಹ್ಯಾಲೊಟ್ಯೂನ್ ಮತ್ತು ವೈಂಕ್ ಮ್ಯೂಸಿಕ್ ಅನ್ನು ಸಹ ಪಡೆಯಬಹುದು.

Airtel 2999 Recharge Plan Details
Image Credit: 91mobiles

Join Nadunudi News WhatsApp Group