Jio Offers: ಜಿಯೋ ಗ್ರಾಹಕರಿಗೆ ಬಂಪರ್ ರಿಚಾರ್ಜ್ ಬಿಡುಗಡೆ, ಸಿಗಲಿದೆ 292 GB ಡೇಟಾ.

ಜಿಯೋ ಗ್ರಾಹಕರಿಗಾಗಿ ಮೂರೂ ಬಂಪರ್ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದೆ.

Jio Top 3 Recharge Plan: ಜಿಯೋ ರಿಲಯನ್ಸ್ (Jio) ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಇದೆ. ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ಜೊತೆ ಜಿಯೋ ಪೈಪೋಟಿ ನಡೆಸುತ್ತಿದೆ.

ಇದೀಗ ಜಿಯೋ ತನ್ನ ಗ್ರಾಹಕರಿಗೆ 3GB ಡೇಟಾ ಯೋಜನೆಯನ್ನು ಪರಿಚಯಿಸಿದೆ. ಜಿಯೋ ಗ್ರಾಹಕರಿಗೆ ಮೂರು ವಿಭಿನ್ನ ರಿಚಾರ್ಜ್ ಪ್ಲಾನ್ ಗಳನ್ನೂ ಜಿಯೋ ಪರಿಚಯಿಸಿದೆ. ಜಿಯೋ ಗ್ರಾಹಕರು ಈ ಯೋಜನೆಯ ಲಾಭವನ್ನು ಪಡೆಯಬಹುದು. ನೀವು ಜಿಯೋ ಬಳಕೆದಾರರಾಗಿದ್ದರೆ ಈ ಯೋಜನೆಯ ಲಾಭವನ್ನು ಪಡೆಯಿರಿ.

Jio Top 3 Recharge Plan
Image Source: My Smart Price

ಜಿಯೋ ಗ್ರಾಹಕರಿಗೆ 90GB ಡೇಟಾ ಯೋಜನೆ
ಜಿಯೊದ 399 ರೂ. ಯೋಜನೆಯು ಗ್ರಾಹಕರಿಗೆ 90GB ಡೇಟಾವನ್ನು ನೀಡಲಿದೆ. ಅನಿಯಮಿತ ಕರೆ ಹಾಗೂ 100 SMS ಗಳ ಸೌಲಭ್ಯವನ್ನು ಜಿಯೊದ 399 ಯೋಜನೆ ನಿಮಗೆ ನೀಡಲಿದೆ. ಜಿಯೊದ 399 ಯೋಜನೆಯು ನಿಮಗೆ 28 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಪ್ರತಿ ದಿನ 3GB ಡೇಟಾವನ್ನು ಜಿಯೋ ಗ್ರಾಹಕರು 399 ಯೋಜನೆಯ ಮೂಲಕ ಪಡೆಯಬಹುದು.

ಜಿಯೊದ 219 ರೂಪಾಯಿ ರಿಚಾರ್ಜ್ ಯೋಜನೆ
ಜಿಯೊದ 219 ರೂಪಾಯಿ ರಿಚಾರ್ಜ್ 14 ದಿನಗಳ ವಾಲಿಡಿಟಿಯನ್ನು ನೀಡುತ್ತದೆ. ಪ್ರತಿದಿನ 3GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೆ ಅನಿಯಮಿತ ಉಚಿತ Voice ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸೇರಿದಂತೆ ಅನಿಯಮಿತ ಕರೆಯ ಸೌಲಭ್ಯ ಸಿಗಲಿದೆ.

Jio Top 3 Recharge Plan
Image Source: My Smart Price

ಜಿಯೋ ಗ್ರಾಹಕರಿಗೆ 292GB ಡೇಟಾ ಯೋಜನೆ
ಜಿಯೊದ 999 ರೂಪಾಯಿ ರಿಚಾರ್ಜ್ 84 ದಿನಗಳ ವಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಒಟ್ಟು 292GB ಡೇಟಾ ಸಿಗಲಿದೆ. ಪ್ರತಿದಿನ 3GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸೇರಿದಂತೆ ಅನಿಯಮಿತ ಕರೆಯ ಸೌಲಭ್ಯ ಸಿಗಲಿದೆ.

Join Nadunudi News WhatsApp Group

Join Nadunudi News WhatsApp Group