SSLC Exam: SSLC ಮಕ್ಕಳೇ ಪರೀಕ್ಷೆಗೆ ತಯಾರಾಗಿ, ಪಬ್ಲಿಕ್ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

SSLC ವಿದ್ಯಾರ್ಥಿಗಳಿಗೆ ಬಿಗ್ ನ್ಯೂಸ್, SSLC ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟ

Karnataka SSLC Annual Exam Time Table 2024: ಪ್ರಸ್ತುತ 2023 -24 ರ ಶೈಕ್ಷಣಿಕ ವರ್ಷ ಮುಕ್ತಾಯದ ಹಂತವನ್ನು ತಲುಪುತ್ತಿದೆ. ಶಾಲಾ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯನ್ನು ಎದುರಿಸಿ ಮುಂದಿನ ತರಗತಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ SSLC ಮುಖ್ಯ ಘಟ್ಟವಾಗಿದೆ. 10 ನೇ ತರಗತಿಯಲ್ಲಿ ಉತ್ತಮ ಅಂಕವನ್ನು ಗಳಿಸಿದರೆ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಸುಲಭವಾಗಿ ಪೂರ್ಣಗೊಳಿಸಿಕೊಳ್ಳಬಹುದು.

sslc annual exam 2024
Image Credit: Original Source

SSLC ವಿದ್ಯಾರ್ಥಿಗಳಿಗೆ ಬಿಗ್ ನ್ಯೂಸ್
SSLC ಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡರೆ ಮುಂದಿನ ವಿದ್ಯಾಭ್ಯಾಸಕ್ಕೆ ಸಾಕಷ್ಟು ವಿದ್ಯಾರ್ಥಿವೇತನವನ್ನು ಕೂಡ ಪಡೆದುಕೊಳ್ಳಬಹುದು ಎಂದರೆ ತಪ್ಪಾಗಲಾರದು. ಸದ್ಯ SSLC ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಹತ್ತಿರವಾಗುತ್ತಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC Annual Exam ನ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.

SSLC ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಇತ್ತೀಚೆಗಷ್ಟೇ ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ದ್ವಿತೀಯ PUC ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದೀಗ SSLC ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಕೂವೋದ ಪ್ರಕಟಿಸಿದೆ. 2023 -24 ನೇ ಸಾಲಿನ SSLC ಅಂತಿಮ ಪರೀಕ್ಷೆಯು March 25 ರಿಂದ April 3 ರವರೆಗೆ ನಡೆಯಲಿದೆ. ಇನ್ನು ಪರೀಕ್ಷೆಗಳು ಬೆಳಿಗ್ಗೆ 10 :15 ರಿಂದ ಮಧ್ಯಾಹ್ನ 1:30 ರ ತನಕ ನಡೆಯಲಿದೆ. ಬಿಡುಗಡೆಗೊಂಡ ವೇಳಾಪಟ್ಟಿಯ ಪ್ರಕಾರ 10 ನೇ ತರಗತಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ಯಾವ ದಿನದಂದು ಯಾವ ಪರೀಕ್ಷೆ ನಡೆಯುತ್ತದೆ ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

sslc annual exam time table karnataka
Image Credit: Original Source

ಅಂತಿಮ ಪರೀಕ್ಷಾ ವೇಳಾಪಟ್ಟಿ ಹೀಗಿದೆ
25-03-2024: ಪ್ರಥಮ ಭಾಷೆ ಕನ್ನಡ

27-03-2024: ಸಮಾಜ ವಿಜ್ಞಾನ

Join Nadunudi News WhatsApp Group

30-03-2024: ವಿಜ್ಞಾನ

2-04-2024: ಗಣಿತ

4-04-2024: ತೃತೀಯ ಭಾಷೆ ಹಿಂದಿ

6-04-2024: ದ್ವಿತೀಯ ಭಾಷೆ ಇಂಗ್ಲಿಷ್

Join Nadunudi News WhatsApp Group