LIC Aadhaar Shila Plan: ದಿನಕ್ಕೆ 59 ರೂಪಾಯಿ ಉಳಿಸಿದರೆ ಸಿಗಲಿದೆ 8 ಲಕ್ಷ, LIC ಹೊಸ ಯೋಜನೆ.

LIC Aadhaar Shila Plan: ಜನಸಾಮಾನ್ಯರಿಗೆ ಅನುಕೂಲವಾಗಲು ಎಲ್ ಐಸಿ ವಿಮಾ ಯೋಜನೆ ಈಗಾಗಲೇ ಜಾರಿಗೆ ಬಂದಿದೆ. ಇದೀಗ ನೀವು ವಿಮಾ ಪಾಲಿಸಿಯನ್ನು ಮಾಡಲು ಬಯಸಿದರೆ ಕಡಿಮೆ ಪ್ರೀಮಿಯಂ ನೊಂದಿಗೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದಾಗಿದೆ.

ಲೈಫ್ ಇನ್ಶೂರೆನ್ಸ್ ಕೊರ್ಪೊರೇಷನ್ ಆಫ್ ಇಂಡಿಯಾ (LIC ), ಪ್ರಮುಖ ವಿಮಾ ಕಂಪನಿಯು ವ್ಯಾಪಕ ಶ್ರೇಣಿಯ ಪಾಲಿಸಿಗಳನ್ನು ನೀಡುತ್ತಿದೆ. ಇದೀಗ ಆಧಾರ್ ಶಿಲಾ ಪಾಲಿಸಿಯ ಬಗ್ಗೆ ತಿಳಿದುಕೊಳ್ಳೋಣ.

If you save 59 rupees per day, you will get 8 lakh, LIC new scheme.
Image Credit: punitshet

ಆಧಾರ್ ಶಿಲಾ ಪಾಲಿಸಿ  (Aadhaar Shila Policy) 
ಎಲ್ ಐಸಿ ನೀಡುವ ಪಾಲಿಸಿಗಳಲ್ಲಿ ಆಧಾರ್ ಶಿಲಾ ಪಾಲಿಸಿ ಕೂಡ ಒಂದಾಗಿದೆ. ಈ ಯೋಜನೆಯು ಕಡಿಮೆ ಆಧಾಯ ಮತ್ತು ಮಧ್ಯಮ ವರ್ಗದ ಗುಂಪುಗಳಿಗೆ ಸೂಕ್ತವಾಗಿದೆ. ಆಧಾರ್ ಶಿಲಾ ಪಾಲಿಸಿಯನ್ನು 75 ಸಾವಿರ ವಿಮಾ ಮೊತ್ತದೊಂದಿಗೆ ಖರೀದಿಸಬೇಕು.

ಅಲ್ಲದೆ ಗರಿಷ್ಟ ನೀವು 3 ಲಕ್ಷದವರೆಗೆ ಪಾಲಿಸಿಯನ್ನು ಪಡೆಯಬಹುದಾಗಿದೆ. ಇದು ದೀರ್ಘಾವಧಿಯ ಯೋಜನೆಯಾಗಿದ್ದು, ಸಾವಿನ ಕವರೇಜ್ ಕೂಡ ಲಭ್ಯವಿದೆ.

If you invest under LIC Aadhaar Sheela scheme, you will get more benefits
Image Credit: livemint

ಈ ಪಾಲಿಸಿಯ ಪಾಲಿಸಿದಾರ ಸತ್ತರೆ ಕುಟುಂಬಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ ಹಾಗೂ ಉಳಿತಾಯವನ್ನು ಕೂಡ ಮಾಡಬಹುದಾಗಿದೆ. ದಿನಕ್ಕೆ 59 ರೂ ಉಳಿಸಿದರೆ ಈ ಯೋಜನೆಯಡಿ ರೂ 3 ಲಕ್ಷ ಪಡೆಯಬಹುದು. ಇದು ನಾನ್- ಲಿಂಕ್ಡ್ ಪಾರ್ಟಿಸಿಪೇಟಿಂಗ್ ಇಂಡಿವಿಷುವಲ್ ಲೈಫ್ ಇನ್ಶೂರೆನ್ಸ್ ಯೋಜನೆಯಾಗಿದೆ.

Join Nadunudi News WhatsApp Group

Daily investment of Rs 59 under LIC Aadhaar Sheela scheme will get a profit of Rs 8 lakh
Image Credit: economictimes.indiatimes

ಈ ಪಾಲಿಸಿಯನ್ನು 8 ವರ್ಷದಿಂದ 55 ವರ್ಷದ ಒಳಗಿನವರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದಾಗಿದೆ. ಈ ಪಾಲಿಸಿಯ ಅವಧಿ 10 ರಿಂದ 20 ವರ್ಷಗಳು ಇರುತ್ತದೆ. ಆದರೆ ಈ ಯೋಜನೆಯು ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ. ಪ್ರೀಮಿಯಂ ಮೊತ್ತವನ್ನು ಮೂರು ತಿಂಗಳು ಆರು ತಿಂಗಳು ಅಥವಾ ಮಾಸಿಕವಾಗಿ ಪಾವತಿಸಬಹುದು.

All people between 8 years to 50 years can invest in LIC Aadhaar Sheela scheme
Image Credit: news18

ಕೆಲವು ಪಾಲಿಸಿಗಳನ್ನು ತೆಗೆದುಕೊಳ್ಳುವಾಗ ಪ್ರೀಮಿಯಂ ಮೊತ್ತವು ವಯಸ್ಸಿನ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ. ನೀವು ಆಯ್ಕೆ ಮಾಡುವ ವಿಮಾ ಮೊತ್ತವನ್ನು ಅವಲಂಬಿಸಿ ಪಾಲಿಸಿ ಪ್ರೀಮಿಯಂ ಬದಲಾಗುತ್ತದೆ.

Join Nadunudi News WhatsApp Group