LIC Jeevan Anand Policy: ತಿಂಗಳಿಗೆ 1200 ಉಳಿಸಿದರೆ ಸಿಗಲಿದೆ 25 ಲಕ್ಷ, LIC ಹೊಸ ಯೋಜನೆ.

LIC Jeevan Anand Policy: ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ (Life Insurance  Corporation) ಅಲ್ಲಿ ಇದೀಗ ಹೊಸ ಸುದ್ದಿ ಒಂದು ಬಿಡುಗಡೆ ಆಗಿದೆ. ಜನರಿ ಸುಲಭವಾಗುವ ರೀತಿಯಲ್ಲಿ ಇದೀಗ ಹೊಸ ಯೋಜನೆಯನ್ನು ಲೈಫ್ ಇನ್ಸೂರೆನ್ಸ್ ಬಿಡುಗಡೆ ಮಾಡಿದೆ.

ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corporation Of India) 
ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನೀಡುವ ಕೆಲವು ಪಾಲಿಸಿಗಳು ವಿಮೆ ನೀತಿಗಳು ಜನಪ್ರಿಯವಾಗಿದೆ. ಕೆಲವು ಪಾಲಿಸಿಗಳು ಮೆಚ್ಯುರಿಟಿ ದಿನಾಂಕದ ನಂತರವೂ ಸಂಪೂರ್ಣ ಜೀವಿತಾವಧಿಯನ್ನು ನೀಡುತ್ತದೆ.

ಅಂತಹ ನೀತಿಗಳಲ್ಲಿ ಎಲ್ಐಸಿ ನ್ಯೂ ಜೀವನ್ ಆನಂದ್ ಪಾಲಿಸಿ ಕೂಡ ಒಂದು. ದೇಶದಲ್ಲಿ ಅತಿ ಎಚ್ಚು ಜನರು ಎಲ್ಐಸಿ ಪಾಲಿಸಿ (LIC Policy) ಯನ್ನು ಹೊಂದಿದ್ದಾರೆ. ಎಲ್ಐಸಿ ನೀಡುವ ಪಾಲಿಸಿಗಳಲ್ಲಿ ಎಲ್ಐಐ ಹೊಸ ಜೀವನ್ ಆನಂದ್ ಯೋಜನೆ ಬಹಳ ಜನಪ್ರಿಯವಾಗಿದೆ. ಮೆಚುರಿಟಿಯಲ್ಲಿ ಪೂರ್ಣ ಮೊತ್ತವನ್ನು ಪಡೆಯುದರ ಹೊರತಾಗಿ, ನೀವು ಜೀವವಿಮಾದಾ ಕವರೇಜ್ ಪಡೆಯಬಹುದು.

LIC Jeevan Anand Policy
Image Credit: Times Now

ಎಲ್ಐಸಿ ಜೀವನ್ ಆನಂದ್ ಯೋಜನೆ
ಎಲ್ಐಸಿ ಹೊಸ ಜೀವನ್ ಆನಂದ್ ಯೋಜನೆಯನ್ನು ಕನಿಷ್ಠ ರೂ.100000 ವಿಮಾ ಮೊತ್ತದೊಂದಿಗೆ ಪಡೆಯಬಹುದು. ಯಾವುದೇ ಮಿತಿ ಇಲ್ಲ. ವಿಮಾ ಮೊತ್ತದ ಮೇಲೆ 125 ಪ್ರತಿಶತ ಕವರೇಜ್ ಲಭ್ಯವಿದೆ. ಉದಾಹರಣೆಗೆ ನೀವು ರೂ.100000 ವಿಮಾ ಮೊತ್ತದ ಪಾಲಿಸಿಯನ್ನು ತೆಗೆದುಕೊಂಡರೆ ನೀವು ರೂ. 125000 ಕವರೇಜ್ ಪಡೆಯುತ್ತೀರಿ.

ಪಾಲಿಸಿದರೇನು ಪಾಲಿಸಿಯ ಅವಧಿಯಲ್ಲಿ ಮರಣಹೊಂದಿದರೆ, ನಾಮಿನಿ ಈ ಮೊತ್ತವನ್ನು ಪಡೆಯುತ್ತಾನೆ. ಈ ಪಾಲಿಸಿಯನ್ನು ತೆಗೆದುಕೊಳ್ಳುವ ವಯಸ್ಸು 18 ವರ್ಷಗಳು. ಗರಿಷ್ಠ ವಯಸ್ಸಿನ ಮಿತಿ 50 ವರ್ಷಗಳು.

Join Nadunudi News WhatsApp Group

ಪಾಲಿಸಿ ಅವಧಿಯ 15 ವರ್ಷದಿಂದ 35 ವರ್ಷಗಳು. ಎಲ್ಐಸಿ ಹೊಸ ಜೀವನ್ ಆನಂದ್ ಪಾಲಿಸಿಯು 35 ವರ್ಷಗಳ ಅವಧಿಯ ರೂ. 1 ಲಕ್ಷ ಮೊತ್ತದ ವಿಮಾ ಮೊತ್ತಕ್ಕೆ 20 ವರ್ಷ ವಯಸ್ಸಿನವರಿಗೆ ರೂ.2935+ತೆರಿಗೆಗಳನ್ನು ಪಾವತಿಸುತ್ತದೆ. ಅಂದರೆ ದಿನಕ್ಕೆ ರೂ. 10 ಕ್ಕಿಂತ ಕಡಿಮೆ.

LIC Jeevan Anand Policy
Image Credit: Times Now

ಎಲ್ಐಸಿ ಯೋಜನೆಯ ಪ್ರಯೋಜನೆಗಳು
ಪ್ರಯೋಜನಗಳ ವಿಷಯಕ್ಕೆ ಬಂದರೆ ಮೆಚುರಿಟಿ ಪ್ರಯೋಜನಗಳು ರೂ.256000 ವರೆಗೆ ಬರುತ್ತದೆ. ಬೋನಸ್ ಜೊತೆಗೆ ರೂ. 281000 ವರೆಗೆ ಲಾಭ ಮುಕ್ತಾಯದ ನಂತರವೂ, ಪಾಲಿಸಿದಾರರು ರೂ.100000 ಕವರೇಜ್ ಹೊಂದಿರುತ್ತಾರೆ. ನಾಮಿನಿಯು 100 ವರ್ಷಕ್ಕಿಂತ ಮೊದಲು ಮರಣಹೊಂದಿದಾಗ ರೂ. 100000 ಮರಣದ ಪ್ರಯೋಜನವನ್ನು ಪಡೆಯುತ್ತಾನೆ.

ಎಲ್ಐಸಿ ಎಜೇಂಟ್
ಭಾರತಲ್ಲಿ ವಿಮಾ ಕ್ಷೇತ್ರವನ್ನು ವಿಸ್ತರಿಸಲು ಹಲವು ಅವಕಾಶಗಳಿವೆ. ಹಲವಾರು ವರ್ಷಗಳಿಂದ ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿರುವ ವಿಮಾ ವಲಯದಲ್ಲಿ ಎಲ್ಐಸಿ ಇದು ಶಕ್ತಿ ಪಸರಿಸುದು ಖಚಿತ. ಅದಕ್ಕಾಗಿಯೇ ಅವರು ಎಲ್ಐಸಿ ಎಜೇಂಟ್ ಆಗಲು ಪೈಪೋಟಿ ನಡೆಸುತ್ತಾರೆ.

ಎಲ್ಐಸಿ ಎಜೇಂಟ್ ಆಗುವುದಾದರೆ ನಿತ್ಯ ಇಷ್ಟು ಗಂಟೆ ಕೆಲಸ ಮಾಡುವ ಸ್ಥಿತಿ ಇರುವುದಿಲ್ಲ. ನಿಮಗೆ ಬಿಡುವಿನ ವೇಳೆಯಲ್ಲಿ ನೀವು ಕೆಲಸ ಮಾಡಬಹುದು. ವಿದ್ಯಾರ್ಥಿಗಳು, ಗೃಹಿಣಿಗಳು, ಅರೆಕಾಲಿಕ ಉದ್ಯೋಗಿಗಳು ಆಕಾಂಕ್ಷಿಗಳು ಎಲ್ಐಸಿ ಆಗಬಹುದು.

Join Nadunudi News WhatsApp Group