Watch In Flipkart: ವಾಚ್ ಮೇಲೆ ಬರೋಬ್ಬರಿ 85% ಡಿಸ್ಕೌಂಟ್, ಕೇವಲ 286 ಕ್ಕೆ ಖರೀದಿ ಹೊಸ ವಾಚ್.

ವಾಚ್ ಖರೀದಿಯ ಮೇಲೆ ಗ್ರಾಹಕರಿಗೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದ ಫ್ಲಿಪ್ ಕಾರ್ಟ್.

LIMESTONE Watch: ಮಾರುಕಟ್ಟೆಯಲ್ಲಿ ಇದೀಗ ಸ್ಮಾರ್ಟ್ ವಾಚ್ ಗಳ ಹಾವಳಿ ಹೆಚ್ಚುತ್ತಿದೆ. ಸ್ಮಾರ್ಟ್ ವಾಚ್ ಗಳ ಬೇಡಿಕೆ ಹೆಚ್ಚುತ್ತಿದರು ಕೂಡ ಸಾಮಾನ್ಯ ವಾಚ್ ಗಳ ಮೇಲಿನ ಬೇಡಿಕೆ ಕೂಡ ಕಡಿಮೆಯಾಗಿಲ್ಲ. ವಿವಿಧ ವಾಚ್ (Watch) ತಯಾರಕ ಕಂಪನಿಗಳು ಹೊಸ ವಿನ್ಯಾಸದ ವಾಚ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಇನ್ನು ಮಾರುಕಟ್ಟೆಗಿಂತ ಆನ್ಲೈನ್ ನಲ್ಲಿ ವಾಚ್ ಗಳು ಕಡಿಮೆ ಬೆಲೆಗೆ ಸಿಗಲಿದೆ.

ಫ್ಲಿಪ್ ಕಾರ್ಟ್ ನಲ್ಲಿ ಅತಿ ಕಡಿಮೆ ಬೆಲೆಗೆ ಸಿಗಲಿದೆ ವಾಚ್
ಫ್ಲಿಪ್ ಕಾರ್ಟ್ ಇದೀಗ LIMESTONE ಬ್ರಾಂಡ್ ನ ವಾಚ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ. ಈ ವಾಚ್ ನ ಖರೀದಿಯ ಮೇಲೆ ಗ್ರಾಹಕರಿಗೆ ಭರ್ಜರಿ ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ಘೋಷಿಸಿದೆ.

The watch will be available at a very low price on Flipkart
Image Credit: Flipkart

ಫ್ಲಿಪ್ ಕಾರ್ಟ್ ಇದೀಗ Bleed Blue Day and Date Functioning Strap Adult Quartz Analog ವಾಚ್ ಖರೀದಿಯ ಮೇಲೆ ಬರೋಬ್ಬರಿ 85 ಪ್ರತಿಶತ ರಿಯಾಯಿತಿಯನ್ನು ನೀಡಲಿದೆ. ನೀವು ವಾಚ್ ಖರೀದಿಸಲು ಬಯಸಿದರೆ ಫ್ಲಿಪ್ ಕಾರ್ಟ್ ನಿಮಗೆ ಭರ್ಜರಿ ಅವಕಾಶವನ್ನು ನೀಡಿದೆ. ಫ್ಲಿಪ್ ಕಾರ್ಟ್ ನಲ್ಲಿ ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.

ಫ್ಲಿಪ್ಕಾರ್ಟ್ ನ ಮೂಲಕ ಕೇವಲ 286 ಖರೀದಿ ಹೊಸ ವಾಚ್
LIMESTONE ಕಂಪನಿಯ ಈ ವಾಚ್ ಬ್ಲೂ ಬಣ್ಣವನ್ನು ಹೊಂದಿದ್ದು ಬಹಳ ಆಕರ್ಷಣೀಯವಾಗಿದೆ. ಈ ವಾಚ್ ನ ಆರಂಭಿಕ ಬೆಲೆ 1,999 ರೂ. ಆಗಿದ್ದು ಫ್ಲಿಪ್ ಕಾರ್ಟ್ 85 % ಡಿಸ್ಕೌಂಟ್ ನೀಡಲಿದೆ.

The watch will be available at a very low price on Flipkart
Image Credit: flipkart

ಈ ಆಫರ್ ಅನ್ನು ಬಳಸಿಕೊಂಡು ಕೇವಲ 286 ರೂ. ಗೆ ಈ ವಾಚ್ ಅನ್ನು ಖರೀದಿಸಬಹುದಾಗಿದೆ. ಕಂಪನಿಯು ಈ ವಾಚ್ ನ ಖರೀದಿಯ ಮೇಲೆ 6 ತಿಂಗಳ ವಾರಂಟಿಯನ್ನು ನೀಡಿದ್ದು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಆಫರ್ ಕೂಡ ಲಭ್ಯವಿದೆ.

Join Nadunudi News WhatsApp Group

Join Nadunudi News WhatsApp Group