Ravindar Chandrasekaran Instagram: ಪತ್ನಿಗೆ ಕ್ರಿಸ್ಮಸ್ ಸ್ಪೆಷಲ್ ಗಿಫ್ಟ್ ನೀಡಿದ ರವೀಂದರ್ ಚಂದ್ರಶೇಖರ್, ವೈರಲ್ ಆಯಿತು ಫೋಟೋಸ್.

Mahalakshmi And Ravindar Chandrashekaran Christmas Special  photos:  ಸೋಶಿಯಲ್ ಮೀಡಿಯಾದಲ್ಲಿ ಮಿಸ್ ಮ್ಯಾಚ್ ಜೋಡಿ ಆಗಿ ಗುರುತಿಸಿಕೊಂಡ ನಟಿ ಮಹಾಲಕ್ಷ್ಮಿ (Mahalakshmi) ಹಾಗೂ ರವೀಂದರ್ ಚಂದ್ರಶೇಖರನ್  (Ravindar Chandrasekaran) ಸದಾ ಸುದ್ದಿಯಲ್ಲಿರುತ್ತಾರೆ.

ಇನ್ನು ಕಳೆದ ತಿಂಗಳಷ್ಟೇ ಇವರು ತಮ್ಮ ವಿವಾಹ ಶತದಿನೋತ್ಸವವನ್ನು ಆಚರಿಸಿಕೊಂಡಿದ್ದರು. ಇದೀಗ ಕ್ರಿಸ್ಮಸ್ ಸ್ಪೆಷಲ್ ಆಗಿ ರವೀಂದರ್ ಅವರು ಮಹಾಲಕ್ಷ್ಮಿ ಗೆ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ.

Ravinder Chandrasekhar gave a special Christmas gift to his wife.
Image Credit: aajtak

ಪತ್ನಿಗೆ ಸ್ಪೆಷಲ್ ಗಿಫ್ಟ್ ನೀಡಿದ ರವೀಂದರ್ ಚಂದ್ರಶೇಖರನ್
ಕ್ರಿಸ್ಮಸ್ ಗೆ ತನ್ನ ಪತ್ನಿಗಾಗಿ ರವೀಂದರ್ ಸ್ಪೀಷಿಯಲ್ ಗಿಫ್ಟ್ ಅನ್ನು ನೀಡಿದ್ದಾರೆ. ಈ ಗಾಫ್ಟ್ ಅನ್ನು ನೋಡಿದ ಮಹಿಲಕ್ಷ್ಮಿ ಬಹಳ ಖುಷಿ ಪಟ್ಟಿದ್ದಾರೆ. ಇನ್ನು ಬಹುತೇಕ ಸ್ಟಾರ್ ನಟ ನಟಿಯರು ಕ್ರಿಸ್ಮಸ್ ಸ್ಪೆಷಲ್ ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದಾರೆ.

ಹಾಗೆಯೆ ಎಲ್ಲರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡುದರ ಮೂಲಕ ಅಭಿಮಾನಿಗಳಿಗೆ ಕ್ರಿಸ್ಮಸ್ ಶುಭಾಶಯವನ್ನು ಕೂಡ ತಿಳಿಸಿದ್ದಾರೆ. ಇನ್ನು ಈ ಸಾಲಿನಲ್ಲಿ ರವೀಂದರ್ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮಿ ಜೋಡಿ ಕೂಡ ಸೇರಿಕೊಂಡಿದ್ದಾರೆ.

Ravinder Chandrasekaran wished his wife a Merry Christmas
Image Credit: asianetnews

ಕಸ್ಟಮೈಸ್ ನೇಮ್ ಬೋರ್ಡ್ (Customize Name Board)  ನೀಡಿದ ರವೀಂದರ್ ಚಂದ್ರಶೇಖರನ್
ಇನ್ನು ರವೀಂದರ್ ಚಂದ್ರಶೇಖರನ್ ತನ್ನ ಪತ್ನಿಗಾಗಿ ಕಸ್ಟಮೈಸ್ ಮಾಡಿದ ನೇಮ್ ಬೋರ್ಡ್ ಅನ್ನು ನೀಡಿದ್ದಾರೆ. ಅದರಲ್ಲಿ ರವಿ ಮಹಾ ಎಂದು ಕೂಡ ಬರೆಸಿಕೊಂಡಿದ್ದಾರೆ. ಇನ್ನು ಮಹಾಲಕ್ಷ್ಮಿ ಈ ನೇಮ್ ಬೋರ್ಡ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

ನನ್ನ ಹೆಂಡತಿ ಒಂದು ಅದ್ಭುತ
ರವೀಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಂಡತಿಯೊಂದಿನ ರೊಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡುದರ ಮೂಲಕ ನನ್ನ ಹೆಂಡತಿ ಒಂದು ಅದ್ಭುತ ಎಂದು ಬಣ್ಣಿಸಿದ್ದಾರೆ. ನನ್ನ ಪತ್ನಿ ನನ್ನ ಜೀವನದಲ್ಲಿ ಬಂದದ್ದು ನನ್ನ ಅದ್ರಷ್ಟ ಎಂದು ಕೂಡ ಹೇಳಿಕೊಂಡಿದ್ದಾರೆ.

ನೀನೇ ನನ್ನ ಸರ್ವಸ್ವ
ಪತಿಯ ಪೋಸ್ಟರ್ ಅನ್ನು ನೋಡಿದ ಪತ್ನಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಜನರು ಏನೇ ಹೇಳಿದರು ನಾನಾ ಹೃದಯ ಬಡಿತ ಇರುವವರೆಗೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ನೀನಿಲ್ಲದೆ ನಾನು ಏನು ಅಲ್ಲ. ನೀನೇ ನನ್ನ ಸರ್ವಸ್ವ ಎಂದಿದ್ದಾರೆ. ಹಾಗೆ ಯಾರೇ ಏನೇ ಅಂದರು ನಮ್ಮಿಬ್ಬರ ಪ್ರೀತಿ ಮಾತ್ರ ಸುಳ್ಳಲ್ಲ ಎಂದು ಟ್ರೋಲರ್ಸ್ ಗಳಿಗೆ ಮಹಾಲಕ್ಷ್ಮಿ ಉತ್ತರಿಸಿದ್ದಾರೆ.

Join Nadunudi News WhatsApp Group