Scorpio SLE: ನಮ್ಮಲ್ಲಿ 3 ಲಕ್ಷ ರೂ ಇದ್ದರೆ ಮನೆಗೆ ತರಬಹುದು ಈ ಮಹಿಂದ್ರಾ 8 ಸೀಟರ್ ಕಾರ್, ಆಫರ್ ಘೋಷಣೆ

3 ಲಕ್ಷ ರೂ ಇದ್ದರೆ ಮನೆಗೆ ತರಬಹುದು ಈ ಮಹಿಂದ್ರಾ 8 ಸೀಟರ್ ಕಾರ್

Mahindra Scorpio SLE Second Hand Model Sale: ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚಿನ ಆಸನಗಳಿರುವ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಗ್ರಾಹಕರು 7 ಆಸನಗಳಿಂದ 9 ಆಸನಗಳ ವಾಹನವನ್ನು ಖರೀದಿಸಲು ಬಯಸುತ್ತಾರೆ. ಮಾರುಕಟ್ಟೆಯಲ್ಲಿ 8 ಆಸನಗಳ ವಾಹನಗಳು ಸಾಕಷ್ಟಿವೆ. ಇನ್ನು ಮಹಿಂದ್ರಾ ಕೊಡ ಮಾರುಕಟ್ಟೆಯಲ್ಲಿ 8 ಆಸನಗಳಲಿರುವ ಟಾಪ್ ಬೆಸ್ಟ್ ಮಾಡೆಲ್ ಕಾರ್ ಗಳನ್ನೂ ಪರಿಚಯಿಸಿದೆ.

ಸದ್ಯ ಮಹಿಂದ್ರಾ ಕಂಪನಿಯ Scorpio ಮಾದರಿಯು ಗ್ರಾಹಕರಿಗೆ 8 ಆಸನಗಳಲ್ಲಿಲಭ್ಯವಾಗುತ್ತಿದೆ. ಇದೀಗ ಕಂಪನಿಯು ತನ್ನ Scorpio SLE ರೂಪಾಂತರದ ಖರೀದಿಗೆ ಸಹಾಯವಾಗಲು ಗ್ರಾಹಕರಿಗೆ ಬೆಸ್ಟ್ ಆಫರ್ ಅನ್ನು ನೀಡುತ್ತಿದೆ. ಗ್ರಾಹಕರು ಕಡಿಮೆ ಬೆಲೆಗೆ Scorpio SLE ಮಾದರಿಯನ್ನು ಖರೀದಿಸಬಹುದಾಗಿದೆ. ಈ ವಾಹನದ ಆಫರ್ ನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಓದಿ.

Mahindra Scorpio SLE
Image Credit: Motofoto

ಮಹೀಂದ್ರ ಸ್ಕಾರ್ಪಿಯೋ ಖರೀದಿಗೆ ಬಿಗ್ ಆಫರ್ ಘೋಷಣೆ
ನಾವೀಗ ಕಾರ್ ಖರೀದಿಸುವ ಯೋಜನೆಯಲ್ಲಿದ್ದವರಿಗಾಗಿ ಒಂದೊಳ್ಳೆ ಕಾರ್ ನ ಬಗ್ಗೆ ಮಾಹಿತಿ ನೀಡಲಿದ್ದೇವೆ. Mahindra Scorpio SLE ವಾಹನದಲ್ಲಿ ಶಕ್ತಿಯುತ 2179 cc 4 ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ ಗರಿಷ್ಠ 290 NM ಟಾರ್ಕ್ ಮತ್ತು 120 bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು 8 ಆಸನಗಳ SUV ಆಗಿದ್ದು ಮ್ಯಾನುವಲ್ ಟ್ರಾನ್ಸ್‌ ಮಿಷನ್‌ ನೊಂದಿಗೆ ಬರುತ್ತದೆ.

ನೀವು ಈ ವಾಹನದಲ್ಲಿ ARAI ಕ್ಲೈಮ್ ಮಾಡಿದ ಮೈಲೇಜ್ 12.05 Kmpl ಮತ್ತು ಸಿಟಿ ಮೈಲೇಜ್ 9.02 Kmpl ಪಡೆಯಬಹುದು. ಹಾಗೆಯೆ ಇಂಧನ ಟ್ಯಾಂಕ್ ಸಾಮರ್ಥ್ಯದ ಪ್ರಕಾರ ನೀವು ಈ ವಾಹನದಲ್ಲಿ ಗರಿಷ್ಠ 60 ಲೀಟರ್ ಡೀಸೆಲ್ ಅನ್ನು ಒಮ್ಮೆಗೆ ತುಂಬಿಸಬಹುದು. Antilock braking system, central locking, child safety locks, rear seat headrest, passenger side rear view mirror, front and side impact beams, adjustable seats, central mounted feature ಸೇರಿದಂತೆ ಇನ್ನು ಅತ್ಯಾಧುನಿಕ ಫೀಚರ್ ಗಳನ್ನೂ Mahindra Scorpio SLE ರೂಪಣತರವು ಹೊಂದಿದೆ.

Mahindra Scorpio SLE Second Hand Model
Image Credit: Motofoto

3 ಲಕ್ಷ ರೂ ಇದ್ದರೆ ಮನೆಗೆ ತರಬಹುದು ಈ ಮಹಿಂದ್ರಾ 8 ಸೀಟರ್ ಕಾರ್
ಮಹೀಂದ್ರಾ ಸ್ಕಾರ್ಪಿಯೊ ಕಾರಿನ SLE ರೂಪಾಂತರವನ್ನು ಕಂಪನಿಯು ಸ್ಥಗಿತಗೊಳಿಸಿದೆ. ಆದಾಗ್ಯೂ, ಈ ವಾಹನದ ಕೊನೆಯ ಎಕ್ಸ್ ಶೋ ರೂಂ ಬೆಲೆ ಸರಿಸುಮಾರು 9.93 ಲಕ್ಷ ರೂ. ಆಗಿದೆ. ಈ ಬೆಳೆಯ ಬಗ್ಗೆ ನೀವು ಚಿಂತಿಸುವ ಅಗತ್ಯವಿಲ್ಲ.

Join Nadunudi News WhatsApp Group

ಈಗ ನೀವು ಕಾರ್ದೇಖೋ ವೆಬ್‌ ಸೈಟ್‌ ನಲ್ಲಿ ಇದೇ ಕಾರನ್ನು ಕೇವಲ ರೂ. 3 ಲಕ್ಷಕ್ಕೆ ಪಡೆಯಬಹುದು. ವಾಸ್ತವವಾಗಿ ಇದು ಸೆಕೆಂಡ್ ಹ್ಯಾಂಡ್ ಕಾರ್ ಆಗಿದ್ದು, ಅದರ ಮೊದಲ ಮಾಲೀಕರು ಒಟ್ಟು 39,425 ಕಿಲೋಮೀಟರ್ ಓಡಿಸಿದ್ದಾರೆ. ಈ ಕಾರ್ ಖರೀದಿಸಲು ನಿಮಗೆ ಮನಸ್ಸಾದರೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಕಾರ್ ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.

Mahindra Scorpio SLE Second Hand Model Sale
Image Credit: Motofoto

Join Nadunudi News WhatsApp Group